"ವಿಕಿಪೀಡಿಯ:ತಟಸ್ಥ ದೃಷ್ಟಿಕೋನ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
 
ತಮ್ಮ ಧಾರ್ಮಿಕ ನಂಬಿಕೆಗೆ ಘಾಸಿಯಾಗುತ್ತದೆ ಎಂಬ ಕಾರಣಕ್ಕೆ ಕೆಲ ಮತಾನುಯಾಯಿಗಳು ತಮ್ಮ ಮತದ ಬಗೆಗಿನ ಇತಿಹಾಸದ ಸಂಶೋಧನೆಗಳು ಹೊರಹಾಕಿದ ಮಾಹಿತಿಯ ಬಗ್ಗೆ ವಿರೋಧವನ್ನು ಹೊಂದಿರಬಹುದು. ಅಂತಹ ಸಂದರ್ಭದಲ್ಲಿ ಅವರ ಅಭಿಪ್ರಾಯವನ್ನೂ ವಿಶ್ವಾಸಾರ್ಹ ಉಲ್ಲೇಖಗಳೊಂದಿಗೆ ಲೇಖನದಲ್ಲಿ ಅಳವಡಿಸಬೇಕು.
 
ಕೆಲವು ಪದಗಳು ಧಾರ್ಮಿಕ ಪಠ್ಯ ಮತ್ತು ಸಾಮಾನ್ಯ ಪಠ್ಯದಲ್ಲಿ ಬೇರೆ ಬೇರೆ ರೀತಿಯ ಅರ್ಥಗಳನ್ನು ಹೊಮ್ಮಿಸುಬಹುದಾಗಿರುತ್ತವೆಹೊಮ್ಮಿಸಬಹುದಾಗಿರುತ್ತವೆ. ಹಾಗಾಗಿ ಅಂತಹ ಪದಬಳಕೆಯ ಬಗ್ಗೆ ಎಚ್ಚರವಹಿಸಬೇಕು. ಉದಾ: ಮೂಲಭೂತವಾದ, ಪುರಾಣ ಇತ್ಯಾದಿ. ಹಾಗಿದ್ದರೂ ಕೂಡ ಲೇಖಕರು ಹೆಚ್ಚು ಪ್ರಚಲಿತದಲ್ಲಿರುವ ಪದಬಳಕೆಗಳನ್ನು ಮಾಡಲಬಹುದುಮಾಡಬಹುದು.
 
 
೪,೫೦೪

edits

"https://kn.wikipedia.org/wiki/ವಿಶೇಷ:MobileDiff/991504" ಇಂದ ಪಡೆಯಲ್ಪಟ್ಟಿದೆ