ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೦೬ ನೇ ಸಾಲು:
 
:'''''{{Quote|"ಬರೆವಾಗ ನೋವಾಗುತ್ತಿದೆ. ವಿನಯ್ ಭಟ್ಟ, ಗುರುಪಾದ ಹೆಗಡೆ ಮತ್ತು ಅರ್ಪಿತಾ ಈಗ ಮಾಡಿದ ಕೆಲಸ ಇನ್ನು ಕನಿಷ್ಠ ೨೦ ವರ್ಷದವರೆಗೆ ತುಂಗೆಯಲ್ಲಿ ಹೆಣ, ಬಣವೆಯಲ್ಲಿ ನೊಣ, ಕನ್ನಡಿಯಲ್ಲಿನ ಹಣದಂತೆ"}}''''' -ಈ ವಾಕ್ಯ ಅರ್ಥವಾಗಲಿಲ್ಲ.--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೦:೧೭, ೬ ಮೇ ೨೦೨೦ (UTC)
 
 
ಸರ್,
ಅದು ಗಾದೆ ಮಾತು.
ಈ ಮೂವರೂ (ವಿನಯ್ ಭಟ್ಟ, ಗುರುಪಾದ ಹೆಗಡೆ ಮತ್ತು ಅರ್ಪಿತಾ) ಬಹು ಸಮಯ ವ್ಯ್ವಯಿಸಿ ಪುಸ್ತಕಗಳನ್ನ ಸಿದ್ಧ ಮಾಡಿದ್ದಾರೆ.
ತದ್ನಂತರ ಹೊಳೆದದ್ದು, ಲೇಖಕರ ಸಾವಿನ ೬೦ ವರ್ಷ ಕಾಲ ಪುಸ್ತಕವನ್ನು ವಿಕಿಯಲ್ಲಿ ಹಾಕುವಂತಿಲ್ಲ ಎಂದು.
ಬಹಳ ಶ್ರಮಪಟ್ಟು ಕೆಲಸ ವ್ಯರ್ಥ ಆಯಿತು ಎಂಬ ಧಾಟಿಯಲ್ಲಿ, ಆ ಗಾದೆ ಮಾತು.
 
[[User:Mallikarjunasj|Mallikarjunasj]] ([[User talk:Mallikarjunasj|talk]]) ೧೦:೩೯, ೬ ಮೇ ೨೦೨೦ (UTC)