ದಶಾವತಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
ಬ್ರಹ್ಮಾಂಡ ದಲ್ಲಿ ಹಯಗ್ರೀವ ಎಂಬ ರಾಕ್ಷಸನ ಪ್ರಾಬಲ್ಯ ಹೆಚ್ಚಾಗಿರುತ್ತದೆ ಹಯಗ್ರೀವ ಎಂಬ ರಾಕ್ಷಸನು ಬ್ರಹ್ಮ ನಿಂದ ವರಪಡೆದಿರುತ್ತನೆ ಅರ್ದ ಕುದುರೆ ಮುಕ ಮತ್ತು ಅರ್ದ ಮನುಷ್ಯ ನ ರೂಪ ಹೋಗಿರುವ / ಅರ್ಥಾತ್ ನನ್ನಂತೆಯೇ ರೂಪ ಹೊಂದಿರುವ ಜೀವಿಯಿಂದಲೆ ನನ್ನ ಅಂತ್ಯ ವಾಗಬೇಕೆಂದು ವರ ಪಡೆದಿರುತ್ತಾನೆ ಇದರಿಂದಾಗಿ ವಿಷ್ಣು ಹಯಗ್ರೀವ ಅವತಾರವನ್ನು ತಾಳಬೇಕಾಯಿತು ಹಯಗ್ರೀವ ನನ್ನು ಅಂತ್ಯೆ ಮಾಡಲು ಕಾರಣವೆಂದರೆ ಬ್ರಹ್ಮ ನಿಂದ ವೇದಗಳನ್ನು ಕದ್ದು ಬಚ್ಚಿಟ್ಟಿರುತ್ತನೆ ಆದ್ದರಿಂದ ಕೊನೆಗೆ ಹಯಗ್ರೀವ ಅವತಾರ ತಾಳಿ ಹಯಗ್ರೀವ ರಾಕ್ಷಸನನ್ನು ಅಂತ್ಯೆಗೊಳಿಸುತ್ತಾನೆ.....ಈ ಮೂಲ ಕಥೆ ಎಲ್ಲಿಯೂ ಪ್ರಚಲಿತ ಗೊಂಡಿಲ್ಲ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೭ ನೇ ಸಾಲು:
# [[ರಾಮ]] - [[ದಶರಥ]] ನ ಮಗ [[ರಾಮ]]
# [[ಕೃಷ್ಣ]] - [[ವಸುದೇವ]]ನ ಮಗ [[ಕೃಷ್ಣ]]
# ಹಯಗ್ರೀವ ಅವತಾರ (ಕುದುರೆಯ ಮುಕ ಹೊಂದಿದ ವಿಷ್ಣು)
# [[ಬುದ್ಧ]] -
# [[ಕಲ್ಕಿ]] - ಕಲಿಯುಗದ ಅಂತ್ಯದಲ್ಲಿ ಅವತರಿಸುವವ
 
"https://kn.wikipedia.org/wiki/ದಶಾವತಾರ" ಇಂದ ಪಡೆಯಲ್ಪಟ್ಟಿದೆ