ಕೆ. ಎಸ್. ನಿಸಾರ್ ಅಹಮದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು cleanup and corrections
೧ ನೇ ಸಾಲು:
{{Infobox writer <!-- for more information see [[:Template:Infobox writer/doc]] -->
| name = ಪ್ರೊ. ಕೆ.ಎಸ್.ನಿಸಾರ್ ಅಹಮದ್
| full name = ಕೊಕ್ಕರೆಹೊಸಳ್ಳಿ ಶೇಖಹೈದರ ನಿಸಾರ್ ಅಹಮದ್
| image = NissarAhmmed.jpg
| caption = ಪ್ರೊ. ಕೆ.ಎಸ್. ನಿಸಾರ್ ಅಹಮದ್
| pseudonym =
೨೫ ನೇ ಸಾಲು:
}}
 
'''ಪ್ರೊ.ಕೆ.ಎಸ್.ನಿಸಾರ್ ಅಹಮದ್'''(5 ಫೆಬ್ರುವರಿ 1936 - 3 ಮೇ 2020) [[ಕನ್ನಡ]]ದ ಪ್ರಮುಖ ಸಾಹಿತಿಗಳಾಗಿದ್ದರು. ಅವರ ಪೂರ್ಣ ಹೆಸರು 'ಕೊಕ್ಕರೆಹೊಸಳ್ಳಿ ಶೇಖಹೈದರ ನಿಸಾರ್ ಅಹಮದ್'.
ಅವರು ಬರೆದ 'ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ' ಎಂಬ ಪದ್ಯವು ಬಹಳ ಜನಪ್ರಿಯವಾಗಿ ಅವರು ''ನಿತ್ಯೋತ್ಸವ ಕವಿ''ಯೆಂದೂ ಕರೆಯಲ್ಪಡುತ್ತಿದ್ದರು.
 
==ಜೀವನ==
''ಪ್ರೊ. ಕೆ.ಎಸ್.ನಿಸಾರ್ ಅಹಮದ್'' [[ಬೆಂಗಳೂರು]] ಜಿಲ್ಲೆಯ [[ದೇವನಹಳ್ಳಿ]]ಯಲ್ಲಿ ಫೆಬ್ರುವರಿ ೫,[[೧೯೩೬]]ರಲ್ಲಿ ಜನಿಸಿದರು. [[೧೯೫೯]]ರಲ್ಲಿ [[ಭೂರಚನಶಾಸ್ತ್ರ|ಭೂವಿಜ್ಞಾನ]]ದಲ್ಲಿ ಸ್ನಾತಕೋತ್ತರ ಪದವಿ ಪಡೆದರು. [[೧೯೯೪]]ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗು ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾದರು.
 
==ಸಾಹಿತ್ಯ==
Line ೬೧ ⟶ ೬೨:
 
===ಗದ್ಯ ಸಾಹಿತ್ಯ===
*'ಅಚ್ಚುಮೆಚ್ಚು'
*'ಇದು ಬರಿ ಬೆಡಗಲ್ಲೊ ಅಣ್ಣ'
*''ಷೇಕ್ಸ್ ಪಿಯರ್‍ನ''ಪಿಯರನ [[ಒಥೆಲ್ಲೊ]]ದ ಕನ್ನಡಾನುವಾದ
*ಅಮ್ಮ ಆಚಾರ ಮತ್ತು ನಾನು' ([[ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್]]' ಕೃತಿಯ ಕನ್ನಡಾನುವಾದ.) ಅಮ್ಮ ಆಚಾರ ಮತ್ತು ನಾನು
{{Div col end}}
 
==ಪ್ರಶಸ್ತಿ ಪುರಸ್ಕಾರಗಳು==
*[[೨೦೦೬]] ರ ಮಾಸ್ತಿ ಪ್ರಶಸ್ತಿ
*[[ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ]]
*[[ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ]]
Line ೭೫ ⟶ ೭೬:
*[[ಕೆಂಪೇಗೌಡ ಪ್ರಶಸ್ತಿ]]
*[[ಪಂಪ ಪ್ರಶಸ್ತಿ]]
*[[೧೯೮೧]] ರ [[ರಾಜ್ಯೋತ್ಸವ ಪ್ರಶಸ್ತಿ]]
*[[೨೦೦೩]] ರ [[ನಾಡೋಜ ಪ್ರಶಸ್ತಿ]]
*[[೨೦೦೬]] ರ [[ಅರಸು ಪ್ರಶಸ್ತಿ]]
*[[೨೦೦೬]] ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ನಡೆದ ೭೩ನೇ [[ಕನ್ನಡ ಸಾಹಿತ್ಯ ಸಮ್ಮೇಳನದಸಮ್ಮೇಳನ|ಕನ್ನಡ ಅಧ್ಯಕ್ಷ'ರಾಗಿಸಾಹಿತ್ಯ ಸಮ್ಮೇಳನದ]] ಆಯ್ಕೆಯಾಗಿದ್ದರುಅಧ್ಯಕ್ಷರಾಗಿದ್ದರು.
 
==ಉಲ್ಲೇಖಗಳು==
Line ೮೬ ⟶ ೮೭:
*[https://www.prajavani.net/amp/news/article/2017/12/10/539229.html ನಿಸಾರ್‌ ಅಹಮದ್‌ ಸಂದರ್ಶನ | ಲಾಲ್‌ಬಾಗ್‌ ಏಕಾಂತಕ್ಕೆ ಗಾಂಧಿ ಬಜಾರು ಲೋಕಾಂತಕ್ಕೆ- ಪ್ರಜಾವಾಣಿ]
*[https://kannada.oneindia.com/news/karnataka/prof-k-s-nisar-ahmed-brief-profile-190947.html ಜೋಗದ ಸಿರಿ ಬೆಳಕಿನಲ್ಲಿ ಮರೆಯಾದ ನಿತ್ಯೋತ್ಸವ ಕವಿ By Anil Basur|d: Sunday, May 3, 2020]
 
 
[[ವರ್ಗ:ಸಾಹಿತಿಗಳು|ಕೆ.ಎಸ್.ನಿಸಾರ್ ಅಹಮದ್]]
[[ವರ್ಗ:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು]]