ಬಿ.ವಿ.ವಸಂತಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
clnup
೧ ನೇ ಸಾಲು:
'''ಬಿ.ವಿ. ವಸಂತಕುಮಾರ್‌''' <ref>https://vijaykarnataka.com/news/davanagere/vasanth-kumar-as-the-consul-general-of-the-conference/articleshow/ 67772639. cms</ref><ref>https://www.prajavani.net/stories/stateregional/sahitya-academy-appointed-674109.html</ref><ref>https://vijaykarnataka.com/news/shiva mogga/unit-need-for-language-region-bsy/articleshow/63068818.cms</ref><ref>http://vivekaprabha.net/articles/author/ %E0%B2%AC%E0%B2%BF. %E0%B2%B5% E0%B2 %BF.%E0%B2%B5%E0%B2%B8%E0%B2%82%E0%B2%A4%E0%B2%95%E0%B3%81%E0%B2%AE%E0%B2%BE%E0%B2%B0%E0%B3%8D,%20%E0%B2%A1%E0%B2%BE</ref>ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ತಿಪ್ಪಗೊಂಡನ ಹಳ್ಳಿಯವರು. ಸಾಹಿತಿ, ಬರಹಗಾರರಾಗಿ ಸಾಂಸ್ಕೃತಿಕ, ಸಾಹಿತ್ಯಕ ವಲಯದ ಜನಮನ ಮುಟ್ಟಿದವರು. ಅವರದ್ದು ಬಂಡಾಯ ಧ್ವನಿಯಲ್ಲ. ರಚನಾತ್ಮಕ ಬಂಡಾಯದ ಧ್ವನಿ. ದೇಶವನ್ನು ಮೀರಿ ಕೂಡಿ ಬದುಕುವುದನ್ನು ಕಲಿಯಬೇಕು. ಪ್ರೀತಿಸುವುದರಿಂದ ಸಮಾಜ ಮತ್ತು ಮನುಷ್ಯ ಎರಡು ಬದಲಾಗುತ್ತವೆ. ಅಂಬೇಡ್ಕರ್‌ ಈ ವಿಷಯದಲ್ಲಿ ಆದರ್ಶ. ವಿವೇಕಾನಂದರನ್ನು ಬಿಟ್ಟರೇ ಅವರ ಮೇಲೆ ತೀವ್ರವಾಗಿ ಪ್ರಭಾವ ಬೀರಿದವರು ಡಾ.ಬಿ.ಆರ್‌. ಅಂಬೇಡ್ಕರ್‌.
 
==ಓದು/ಬದುಕು==
ಏಳನೇ ಕ್ಲಾಸಿನವರೆಗೂ ತಿಪ್ಪಗೊಂಡನಹಳ್ಳಿಯಲ್ಲಿ ಓದಿ, ನಂತರದ ಓದನ್ನು ಚಿತ್ರದುರ್ಗದಲ್ಲಿ ಮುಂದುವರಿಸಿದರು. ಪ್ರಾಥಮಿಕ ಹಂತದಲ್ಲಿ ಪ್ರೀತಿ ಕಲಿತು, ಹೈಸ್ಕೂಲ್‌ ಹಂತದಲ್ಲಿ ಶಿಸ್ತು ಕಲಿತು, ಕಾಲೇಜಿನಲ್ಲಿ ಅರಿವು ಕಲಿತು. ಎಂಎ ಓದುವ ಅವಧಿಯಲ್ಲಿ ವಿಮರ್ಶೆ, ಆತ್ಮಾವಲೋಕನ ಕಲಿತರು. ಇವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ ಪಿಎಚ್.ಡಿ ಪದವಿಗಳನ್ನು ಪಡೆದಿದ್ದಾರೆ. ಅವರ ಮಹಾಪ್ರಬಂಧದ ವಿಷಯ-"ಕೈಲಾಸಂ ಕನ್ನಡ ಒಂದು ಅಧ್ಯಯನ". ನಂತರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದುಪಕರಾಗಿದ್ದು, ಪ್ರಸ್ತುತ ಮೈಸೂರಿನ ಮಹಾರಾಣಿ ಕಾಲೇಜಿನ<ref>http://www.macwmy.in/k/committees.html</ref> ಕಲಾ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿದ್ದಾರೆ.
 
==ಕೃತಿಗಳು==
೨೮ ನೇ ಸಾಲು:
===ಇತರ ಸಂಪಾದನೆ===
ಪ್ರಾಚೀನ ಕನ್ನಡ ಕಾವ್ಯಭಾಗ-೩
 
==ವೃತ್ತಿಜೀವನ==
# ೧೯೯೨ರಿಂದ ೨೦೦೩ರವರೆಗೆ ಶಿಕಾರಿಪುರದ ಸರ್ಕಾರಿ ಪ್ರಥಮದರ್ಜೆ ಕಾಲೇಜು
# ೨೦೦೩-೨೦೦೮ರವರೆಗೆ ಕೊಣನೂರು, ಕಡೂರು ಸರ್ಕಾರಿ ಪ್ರಥಮದರ್ಜೆ ಕಾಲೇಜು
# ೨೦೦೮-೨೦೧೩ರವರೆಗೆ ಮೈಸೂರು, ಮಂಡ್ಯ ಸರ್ಕಾರಿ ಪ್ರಥಮದರ್ಜೆ ಕಾಲೇಜು
# ಪ್ರಸ್ತುತ ಮೈಸೂರಿನ ಮಹಾರಾಣಿ ಕಲಾ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕರು.
 
==ನಿರ್ವಹಿಸಿರುವ ಜವಾಬ್ದಾರಿಗಳು==
# ೧೯೯೫ ರಿಂದ ೨೦೦೫ರವರೆಗೆ ರಾ.ಸೇ.ಯೋಜನೆಯ ಕಾರ್ಯಕ್ರಮಾಧಿಕಾರಿ- ಶಿಕಾರಿಪುರ, ಕಡೂರು ಸರ್ಕಾರಿ ಪ್ರಥಮದರ್ಜೆ ಕಾಲೇಜು
# ೨೦೦೫ರಿಂದ ೨೦೦೬ರವರೆಗೆ ಚಿಕ್ಕಮಗಳೂರು ಜಿಲ್ಲೆ ರಾ.ಸೇ.ಯೋಜನೆಯ ನ್ಯೂಡೆಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಣೆ
# ಮೈಸೂರು ದಸರಾ ಉಪಸಮಿತಿಯ ಉಪಾಧ್ಯಕ್ಷರು-೨೦೦೮
# ಮೈಸೂರು ದಸರಾ ಉಪಸಮಿತಿಯ ಅಧ್ಯಕ್ಷರು-೨೦೦೯-೨೦೧೦
# ಎಬಿವಿಪಿ ರಾಜ್ಯಾಧ್ಯಕ್ಷರು-೨೦೦೫-೨೦೧೪
# ಸಿಂಡಿಕೇಟ್ ಸದಸ್ಯರು, ಹಂಪಿ ಕನ್ನಡ ವಿಶ್ವವಿದ್ಯಾನಿಲಯ-೨೦೦೯-೨೦೧೨
# ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯರು
# ಕುವೆಂಪು ಕನ್ನಡ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಾಪಕ ವೇದಿಕೆಯ ಕಾರ್ಯದರ್ಶಿ
# ಸಾರ್ವಜನಿಕ ಶಿಕ್ಷಣ ಇಲಾಖೆಯ ಪುಸ್ತಕ ಸಮಿತಿ ಸದಸ್ಯರು
# ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು-೨೦೧೯
==ಪ್ರಶಸ್ತಿ/ಗೌರವಗಳು==
# ಮೈಸೂರು ದಸರಾ ಉಪಸಮಿತಿಯ ಅಧ್ಯಕ್ಷರು-೨೦೦೯-೨೦೧೦
# ಎಬಿವಿಪಿ ರಾಜ್ಯಾಧ್ಯಕ್ಷರು-೨೦೦೫-೨೦೧೪
# ಸಿಂಡಿಕೇಟ್ ಸದಸ್ಯರು, ಹಂಪಿ ಕನ್ನಡ ವಿಶ್ವವಿದ್ಯಾನಿಲಯ-೨೦೦೯-೨೦೧೨
# ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯರು
# ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು-೨೦೧೯
# ಚನ್ನಗಿರಿ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು-೨೦೧೯
==ಉಲ್ಲೇಖ==
 
"https://kn.wikipedia.org/wiki/ಬಿ.ವಿ.ವಸಂತಕುಮಾರ್" ಇಂದ ಪಡೆಯಲ್ಪಟ್ಟಿದೆ