ಕೆ. ಬಿ. ಸಿದ್ದಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
clnup
೧ ನೇ ಸಾಲು:
'''ಕೆ.ಬಿ.ಸಿದ್ದಯ್ಯ''' ಕನ್ನಡ ದಲಿತ ಸಾಹಿತ್ಯ ಲೋಕ ಕಂಡ ಅದ್ಭುತ ಚಿಂತಕ, ಹಿರಿಯಚೇತನ ಕವಿ, ವಾಗ್ಮಿ. ನೊಂದವರ, ದಮನಿತರ ದನಿಯಾಗಿ, ಎಡಗೈ ಪ್ರತಿನಿಧಿಯಾಗಿ, ನಮ್ಮ ಕಣ್ಣೆದುರು ನಿಲ್ಲುತ್ತಿದ್ದಿದ್ದು ಸಿದ್ದಯ್ಯ. ಇವರು ದಲಿತ ಹೋರಾಟದ ಕಿಡಿ, ಹಣತೆ. ಕೆ,ಬಿ. ಸಿದ್ದಯ್ಯ ನಿಜಕ್ಕೂ ನಮ್ಮೊಳಗಿನ ಹೆಮ್ಮೆ.ಸಾಕಷ್ಟು ಬರೆಯುವ ಶಕ್ತಿ ಇದ್ದರೂ ಹೆಚ್ಚು ಬರೆಯಲಿಲ್ಲ.
 
==ಜನನ/ಜೀವನ==
೧೩ ನೇ ಸಾಲು:
# ನಾಲ್ಕು ಶ್ರೇಷ್ಠಸತ್ಯಗಳು (ಅನುವಾದ)
# ದಲಿತಕಾವ್ಯ (ಸಂಪಾದನೆ) ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ಒಂದು ಪ್ರಸಿದ್ದ ಕವಿತೆ ಈ ಕೆಳಕಂಡಂತೆ ಇದೆ.
<poem>
ಈ ದೇಹ, ನನ್ನ ದೇಹ, ಇಡೀ ದೇಹ
ಭವದ ಸಾಲ
ತೀರಿ ಹೋಗಲೆಂದು ಸಾಲ
ಇಡೀ ದೇಹ ಮಾರಿಬಿಟ್ಟೆ
ಮೂರು ಕಾಸಿಗೆ.
ಕೊಲ್ಲುವವರೂ ಕೊಳ್ಳಲಿಲ್ಲ
ಮಡಿಯುವವರೂ ಮುಟ್ಟಲಿಲ್ಲ
ಇರಲಿ ಬಿಡು ಈ ದೇಹ
ಹೋಗಲಿ ಬಿಡು ನನ್ನ ದೇಹ
ಎಂದು ಅರಿತು
ಕಟ್ಟಕಡೆಗೆ
ಸುಲಿದು ಸುಲಿದು ಸುಲಿದು
ಚರ್ಮ ಸುಲಿದು
ಮೆಟ್ಟು ಹೊಲೆದು
ಮೆಟ್ಟೀ ಮೆಟ್ಟೀ ಮೆಟ್ಟೀ
ಬಿಟ್ಟುಬಿಟ್ಟೆ ಮೆಟ್ಟುಬಿಡುವ ಜಾಗದಲ್ಲಿ....-ಕೆ.ಬಿ.ಸಿದ್ದಯ್ಯ
</poem>
 
==ಪ್ರಶಸ್ತಿಗಳು==
"https://kn.wikipedia.org/wiki/ಕೆ._ಬಿ._ಸಿದ್ದಯ್ಯ" ಇಂದ ಪಡೆಯಲ್ಪಟ್ಟಿದೆ