ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೬೪ ನೇ ಸಾಲು:
::: ಈ ರೀತಿಯ ಟೀಕೆಗಳು ವಿಕಿಪೀಡಿಯದ ನಿಯಮಕ್ಕೆ ವಿರುದ್ಧವಾದವುಗಳು. ಇದರ ಬಗ್ಗೆ ನಿರ್ವಾಹಕರು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿ ವಿನಂತಿ. {{Ping|Pavanaja}} ಅವರೇ ನೀವು ಹೇಳಿದ್ದಕ್ಕೆ ನನ್ನ ಸಮ್ಮತವಿದೆ, ಮೂರು ದಿನಗಳಲ್ಲ, ಒಂದು ವಾರಗಳೇ ತೆಗೆದುಕೊಳ್ಳಲಿ. ನಾವು ಕಾಯೋಣ. ಸಕಾರಣಗಳನ್ನು ಕೊಡಲಿ. ಕೊಡದೇ ಹೋದಲ್ಲಿ ನಂತರ ನಿರ್ಬಂಧನೆಗೆ ಒಳಪಡಿಸಬಹುದು. -[[ಸದಸ್ಯ:Gopala Krishna A|ಗೋಪಾಲಕೃಷ್ಣ]] ([[ಸದಸ್ಯರ ಚರ್ಚೆಪುಟ:Gopala Krishna A|ಚರ್ಚೆ]])
:ದಯವಿಟ್ಟು ಯಾವುದೇ ಸದಸ್ಯರು ಸಹ ಸಂಪಾದಕರ ಜೊತೆ ಕೆಟ್ಟ ರೀತಿಯಲ್ಲಿ ನಡೆದುಕೊಳ್ಳುವ ಅಗತ್ಯ ನನಗೆ ಕಾಣುವುದಿಲ್ಲ. ಯಾರು ಕೂಡಾ ಹುಟ್ಟುತ್ತ ಬ್ರಹ್ಮಜ್ಞಾನಿಗಳಲ್ಲ. ತಪ್ಪು ಆಗುವುದು ಸಹಜ. ಅದನ್ನು ಹೀಗೆ ಸರಿಪಡಿಸಿ ಎಂದು ಸೂಚಿಸಿದರೆ ಅವರು ತಿದ್ದಿಕೊಳ್ಳಬಹುದು. ಅದನ್ನು ಬಿಟ್ಟು ನಿಂದಿಸಿ ಮಾತನಾಡುವ ಅಗತ್ಯ ಇಲ್ಲ. ಇದನ್ನು ಸದಸ್ಯರು ಎಚ್ಚರಿಕೆಯಿಂದ ಗಮನಿಸಿಕೊಳ್ಳಬೇಕು.--[[ಸದಸ್ಯ:Kishorekumarrai|Kishorekumarrai]] ([[ಸದಸ್ಯರ ಚರ್ಚೆಪುಟ:Kishorekumarrai|ಚರ್ಚೆ]]) ೦೫:೫೬, ೩೦ ಏಪ್ರಿಲ್ ೨೦೨೦ (UTC)
:{{Ping|Pavanaja}} ವಿಕಿಪೀಡಿಯದಲ್ಲಿ ಮಾಡಬಾರದ ಕೆಲಸವನ್ನು ತಾವು ಮಾಡಿಲ್ಲವೆ?.೧. ವಿಕಿಪೀಡಿಯ ನಿಯಮದ ಪ್ರಕಾರ ಯಾವುದೆ ವ್ಯಕ್ತಿಯ ಲಿಂಗ, ಜಾತಿ, ಮತ, ಧರ್ಮ ಇದಾವುದನ್ನು ಕೇಳಬಾರದು ಅಲ್ವಾ?. ತಟಸ್ಥತೆ ಇರಬೇಕು,ಆದರೆ ನೀವು ಹಿಂದೆ ಮಂಗಳೂರಿನಲ್ಲಿ ವಿಕಿಪೀಡಿಯ ಸಂಪಾದನೋತ್ಸವ(ರಾಮಕೃಷ್ಣ ಕಾಲೇಜು ಆವರಣದಲ್ಲಿ) ಬಳಿಕ ಸಂಜೆ ಹೊತ್ತು ನನ್ನ ಬಳಿ ಜಾತಿಯನ್ನು ಯಾಕೆ ಕೇಳಿದ್ದು?.ನೀವು ನನ್ನ ಬಳಿ ಜಾತಿಯನ್ನು ಕೇಳುವಾಗ ಇದಕ್ಕೆ ಸಾಕ್ಷಿಯಾಗಿ ಇದ್ದವರು ಬದಿಕಾನ ಸರ್, ಕಿಶೋರ್ ಸರ್, ಭರತೇಶ ಇದ್ದರು.
೨. ಭಾರತೀಯ ಮೂಲಭೂತ ಹಕ್ಕುಗಳಲ್ಲಿ ಒಂದಾದ ಆಹಾರ ಆಯ್ಕೆಯ ಹಕ್ಕಿನಲ್ಲಿ ಇರುತ್ತದೆ. ಯಾರು ಬೇಕಾದರೂ ಯಾವ ರೀತಿಯ ಆಹಾರವನ್ನು ಸ್ವೀಕರಿಸುವ ಹಕ್ಕು ಮತ್ತು ಸ್ವಾತಂತ್ರ್ಯ ಇದೆ. ವಿಕಿಮಿಡಿಯದಲ್ಲಿ ಕೂಡ ಆಹಾರ ವ್ಯಕ್ತಿ ಅಯ್ಕೆಗೆ ಬಿಟ್ಟದ್ದು. ಯಾವುದನ್ನು ಬೇಕಾದರೂ ಯಾರು ಸ್ವೀಕರಿಸಬಹುದು. ತಾವು ಮಂಗಳೂರಿನಲ್ಲಿ ನಡೆದ ಸಂಪಾದನೋತ್ಸವದ ಮಧ್ಯಾಹ್ನ ಹೊತ್ತು ಊಟ(ಕಾಲೇಜು ಕ್ಯಾಂಟಿನ್) ಮಾಡುವಾಗ ಮಾಂಸ ಆಹಾರ ಸೇವನೆ ಮಾಡುವ ವ್ಯಕ್ತಿಗಳನ್ನು, ಒಂದು ರೀತಿಯಲ್ಲಿ ಕೀಳುಮಟ್ಟದವರು ಎನ್ನುವ ಅರ್ಥ ಬರುವ ಹಾಗೆ ಹೇಳಿದ್ದಿರಿ.''' ನನ್ನ ದೇಹ ಸತ್ತಪ್ರಾಣಿಗಳನ್ನು ಹೂಳುವ ಜಾಗವಲ್ಲ''' ಎನ್ನುವ ಹೇಳಿಕೆಯನ್ನು ನೀಡಿದ್ದಿರಿ.ಈ ರೀತಿಯ ನಿಂದನೆಗೆ ಒಳಪಡಿಸುವ ಹೇಳಿಕೆ ಕೊಟ್ಟದ್ದು ಎಷ್ಟು ಸರಿ?.ಇದಕ್ಕೆ ಸಾಕ್ಷಿಯಾಗಿ ಬದಿಕಾನ ಸರ್, ಕಿಶೋರ್ ಸರ್, ಭರತೇಶ, ಧನಲಕ್ಷ್ಮೀ,ವಿನೋದಮಮತ ರೈ, ಮತ್ತೊಬ್ಬ ವ್ಯಕ್ತಿ ಇದ್ದರು ಹೆಸರು ನೆನಪಿಗೆ ಬರುತ್ತಿಲ್ಲ. ಈ ರೀತಿಯ ಹೇಳಿಕೆ ವ್ಯಕ್ತಿಯ ಆಹಾರವನ್ನು ಗೌರವಿಸಬೇಕಾದದ್ದು ಪ್ರತಿಯೊಬ್ಬ ಭಾರತೀಯ ಸಂವಿಧಾನಕ್ಕೆ ಒಳೊಡುವ ವ್ಯಕ್ತಿಯ ಕರ್ತವ್ಯ.
೩.ಜಾತಿ ನಿಂದನೆ ಪದದ ಅರ್ಥ, ವ್ಯಾಪ್ತಿ ತಿಳಿದು ಮಾತಾಡಿದರೆ ಒಳಿತು.
೪. ಭಾರತೀಯ ಭಾಷೆ ವಿಕಿಪೀಡಿಯದಲ್ಲಿ '''ಹಿಂದುತ್ವ''' ಹೇಗೆ ತುರುಕಲಾಗುತ್ತದೆ ಎನ್ನುವುದರ ಕುರಿತು ತಿಂಗಳ ಹಿಂದೆಯಷ್ಟೆ ಚರ್ಚೆ ನಡೆಸಲಾಗಿತ್ತು.ಅದರಲ್ಲಿ ಕನ್ನಡ ಕೂಡ ಸೇರಿದೆ. ತಟಸ್ಥ ದೃಷ್ಟಿಕೋನ ಎನ್ನುವುದು ಎಷ್ಟು ಲೇಖನ ದಲ್ಲಿ ಇದೆ ಅದರ ಅಂಕಿ ಅಂಶ ನೀಡಬಹುದೆ?.--[[ಸದಸ್ಯ:Lokesha kunchadka|Lokesha kunchadka]] ([[ಸದಸ್ಯರ ಚರ್ಚೆಪುಟ:Lokesha kunchadka|ಚರ್ಚೆ]]) ೧೭:೦೨, ೩೦ ಏಪ್ರಿಲ್ ೨೦೨೦ (UTC)