ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit |
|||
೩೬೨ ನೇ ಸಾಲು:
::{{Ping|Lokesha kunchadka}} ನೀವು ಮತ್ತೆ ಮತ್ತೆ ವಿಕಿಪೀಡಿಯದಲ್ಲಿ ಇತರೆ ಸಂಪಾದಕರ ಜೊತೆ ನಡೆದುಕೊಳ್ಳಬೇಕಾದ ಸುಸಂಸ್ಕೃತ ರೀತಿಯನ್ನು ತಪ್ಪಿ ನಡೆಯುತ್ತಿದ್ದೀರಿ. ಹಿಂದೆಯೂ ಹಲವು ಸಲ ನಿಮಗೆ ಈ ಬಗ್ಗೆ ಎಚ್ಚರಿಸಲಾಗಿತ್ತು. ಒಂದು ಸಲ ನಿಮ್ಮನ್ನು ಕನ್ನಡ ಮತ್ತು ತುಳು ವಿಕಿಪೀಡಿಯಗಳಲ್ಲಿ ಒಂದು ತಿಂಗಳ ಕಾಲಕ್ಕೆ ನಿರ್ಬಂಧಿಸಲಾಗಿತ್ತು. ಹೀಗಿದ್ದೂ ಮತ್ತೆ ನೀವು ಸಹ ಸಂಪಾದಕರ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದೀರಿ. ಈ ಸಲವಂತೂ ನೀವು ಭಾರತದ ಕಾನೂನು ಪ್ರಕಾರ ಕೂಡ ಶಿಕ್ಷಾರ್ಹವಾದ ಜಾತಿ ನಿಂದನೆ ಮಾಡಿದ್ದೀರಿ. [[ಸದಸ್ಯ:Arpitha05|Arpitha05]] ಅವರು ನಿಮ್ಮನ್ನು ಕೋರ್ಟಿಗೆಳೆದು ನಿಮಗೆ ಶಿಕ್ಷೆ ವಿಧಿಸಬಹುದಾದ ಘೋರ ತಪ್ಪನ್ನು ನೀವು ಮಾಡಿದ್ದೀರಿ. ನಿಮ್ಮನ್ನು ಯಾಕೆ ಕನ್ನಡ ವಿಕಿಪೀಡಿಯದಿಂದ ಶಾಶ್ವತವಾಗಿ ನಿರ್ಬಂಧಿಸಬಾರದು ಎಂದು ಸಕಾರಣ ಉತ್ತರ ನೀಡಬೇಕಾಗಿ ವಿನಂತಿ. ಮೂರು ದಿವಸಗಳಲ್ಲಿ ನಿಮ್ಮಿಂದ ಸಮ್ಮತವೆಂದು ಒಪ್ಪಬಹುದಾದ ಸಕಾರಣವಾದ ಸೂಕ್ತ ಉತ್ತರ ಬಾರದಿದ್ದಲ್ಲಿ ನಿಮ್ಮನ್ನು ಕನ್ನಡ ವಿಕಿಪೀಡಿಯದಿಂದ ಶಾಶ್ವತವಾಗಿ ನಿರ್ಬಂಧಿಸಲಾಗುವುದು.--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೦:೪೨, ೨೮ ಏಪ್ರಿಲ್ ೨೦೨೦ (UTC) (ಕನ್ನಡ ವಿಕಿಪೀಡಿಯ ಮೇಲ್ವಿಚಾರಕ)
::: ಈ ರೀತಿಯ ಟೀಕೆಗಳು ವಿಕಿಪೀಡಿಯದ ನಿಯಮಕ್ಕೆ ವಿರುದ್ಧವಾದವುಗಳು. ಇದರ ಬಗ್ಗೆ ನಿರ್ವಾಹಕರು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿ ವಿನಂತಿ. {{Ping|Pavanaja}} ಅವರೇ ನೀವು ಹೇಳಿದ್ದಕ್ಕೆ ನನಗೆ ಸಮ್ಮತವಿದೆ, ಮೂರು ದಿನಗಳಲ್ಲ, ಒಂದು ವಾರಗಳೇ ತೆಗೆದುಕೊಳ್ಳಲಿ. ನಾವು ಕಾಯೋಣ. ಸಕಾರಣಗಳನ್ನು ಕೊಡಲಿ. ಕೊಡದೇ ಹೋದಲ್ಲಿ ನಂತರ ನಿರ್ಬಂಧನೆಗೆ ಒಳಪಡಿಸಬಹುದು. -
|