ದೇವತಾರ್ಚನ ವಿಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಪ್ರಾರಂಭವಯಿತೆಂಬುದು, ಪ್ರಾರಂಭವಾಯಿತೆಂಬುದು
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೬ ನೇ ಸಾಲು:
=== ಪ್ರಸ್ತಾವನೆ : ===
-----------
* ದೇವರ ಮೂರ್ತಿ ಪೂಜಾವಿಧಿಯು ಯಾವಾಗಿನಿಂದ ಪ್ರಾರಂಭವಯಿತೆಂಬುದುಪ್ರಾರಂಭವಾಯಿತೆಂಬುದು ಸರಿಯಾಗಿ ತಿಳಿದುಬಂದಿಲ್ಲ. ಆರ್ಯ ಸಮಾಜ ಸ್ಥಾಪಕರಾದ ಅಸಾಧಾರಣ ವೇದ ವಿದ್ವಾಂಸರಾದ ಶ್ರೀ ದಯಾನಂದ ಸರಸ್ವತಿ ಯವರು ಮೂರ್ತಿ ಪೂಜಾ ಪದ್ದತಿಯನ್ನು ಒಪ್ಪಿರಲಿಲ್ಲ. ಅವರು ಈ ಮೂರ್ತಿ ಪೂಜಾ ಪದ್ದತಿಯು ಜೈನರಿಂದ ಆರಂಭವಾಗಿ ಹಿಂದೂ ಧರ್ಮದಲ್ಲಿ ಸೇರಿಕೊಂಡಿದೆಯೆಂದು ತಮ್ಮ ಪ್ರಸಿದ್ಧ ಸತ್ಯಾರ್ಥ ಪ್ರಕಾಶ ಗ್ರಂಥದಲ್ಲಿ ಹೇಳಿದ್ದಾರೆ. ಭಗವದ್ಗೀತೆಯಲ್ಲಿ ೭ ನೇ ಅಧ್ಯಾಯದ ೨೧, ೨೨ನೇ ಶ್ಲೋಕಗಳಲ್ಲಿ ಯಾವನು ದೇವತೆಗಳ ತನುವನ್ನು (ದೇಹವನ್ನು -ಮೂರ್ತಿಯನ್ನು ?) ಅರ್ಚಿಸಲು ಇಷ್ಟಪಡುತ್ತಾನೋ ಅವನಿಗೆ ಆಯಾ ದೇವತೆಗಳಲ್ಲಿ ಶ್ರದ್ಧೆಯುಂಟು ಮಾಡುವೆನು ಮತ್ತು ಅವರ ಬಯಕೆಗಳನ್ನು ಈಡೇರಿಸುವೆನು ಎಂದು ಶ್ರೀ ಕೃಷ್ಣನು ಹೇಳಿದ್ದಾನೆ. ಆದರೆ ಭಗವಂತನನ್ನೇ ಸರ್ವಾಂತರ್ಯಾಮಿ ಎಂದು ತಿಳಿದು ಧ್ಯಾನಮಾಡುವುದು ಶ್ರೇಷ್ಠ ವೆಂದು ಅದೇ ಅಧ್ಯಾಯದಲ್ಲಿ ತಿಳಿಸಿದ್ದಾನೆ.
*[[ಶ್ರೀ ಶಂಕರ]]ರು ಷಣ್ಮತಸ್ಥಾಪಕರೆಂದು ಹೆಸರು ಪಡೆದಿದ್ದು ಪಂಚಾಯತನ ಪೂಜೆಯನ್ನು ಪ್ರಚುರ ಪಡಿಸಿದರೆಂಬುದು ಪ್ರತೀತಿ. ಆದರೆ ಅವರ [[ಪ್ರಸ್ಥಾನತ್ರಯ]] ಭಾಷ್ಯಗಳಲ್ಲಿ ಎಲ್ಲಿಯೂ ಪಂಚಾಯತನ ಪೂಜೆಯ ವಿಷಯ ಬರುವುದಿಲ್ಲ. ಷಣ್ಮತದ ವಿಷಯವೂ ಬರುವುದಿಲ್ಲ. ಆದರೆ ರೂಢಮೂಲವಾಗಿ ಅವರು ಪಂಚಾಯತನ ಪೂಜೆಯನ್ನು ವಿಧಿಸಿ ಬೇರೆ ಬೇರೆ ಉಪಾಸಕರ ಮಧ್ಯೆ ಇರುವ ಮನಸ್ತಾಪವನ್ನು ಶಮನಗೊಳಸಿದರೆಂದು ನಂಬಲಾಗಿದೆ.ಈ ದೇವರ ಪೂಜಾವಿಧಿ ನಿತ್ಯ ಕರ್ಮ ದಲ್ಲಿ ಸೇರುವುದು.
 
"https://kn.wikipedia.org/wiki/ದೇವತಾರ್ಚನ_ವಿಧಿ" ಇಂದ ಪಡೆಯಲ್ಪಟ್ಟಿದೆ