ಸುವರ್ಣ ನ್ಯೂಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೩೪ ನೇ ಸಾಲು:
 
|}}
'''ಸುವರ್ಣ ನ್ಯೂಸ್''' ಕನ್ನಡದ ಜನಪ್ರಿಯ ಸುದ್ದಿವಾಹಿನಿಯಾಗಿದೆ. ಇದು ತನ್ನ ನೇರ ದಿಟ್ಟ ನಿರಂತರವಾದ ವಾರ್ತಾಪ್ರಸಾರದಿಂದ ಜನ ಮೆಚ್ಚುಗೆಗಳಿಸಿದೆ. ಬಿಜೆಪಿ ಸಂಸದ [[http://www.rajeev.in ರಾಜೀವ್ ಚಂದ್ರಶೇಖರ್]] ಅವರಿಂದ 2008ರಅವರು ಮಾರ್ಚ್ 31ರಂದು3, ಆರಂಭವಾದ2008 ಸುವರ್ಣರಂದು ನ್ಯೂಸ್ಚಾನೆಲ್ ಕನ್ನಡದಅನ್ನು ಅತ್ಯಂತಪ್ರಾರಂಭಿಸಿದರು. ಇದು ಪ್ರಾರಂಭವಾದ ಮೂರನೇ ಕನ್ನಡ ಜನಪ್ರಿಯಸುದ್ದಿ ಸುದ್ದಿವಾಹಿನಿಗಳಲ್ಲೊಂದಾಗಿದೆವಾಹಿನಿಯಾಗಿದೆ. ಶ್ಯಾಮಸುಂದರ್ ಅವರು ಪ್ರಸ್ತುತ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಾಹಿನಿಯಲ್ಲಿ ನಿತ್ಯ ಸುದ್ದಿವಿಶೇಷಗಳ ಜೊತೆಗೆ ಆಟೋತ್ಸವ, ಸುವರ್ಣ ಕಪ್ ಕ್ರಿಕೆಟ್ ಟೂರ್ನಿ, ಫೋಟೋಗ್ರಫಿ ಅವಾರ್ಡ್ ಇತ್ಯಾದಿ ಹತ್ತುಹಲವು ಚಟುವಟಿಕೆಗಳನ್ನ ನಡೆಸಿ ಗಮನ ಸೆಳೆಯುತ್ತಿದೆ.
<br />
[http://live.suvarnanews.tv ಸುವರ್ಣ ನ್ಯೂಸ್ ನೇರ ಪ್ರಸಾರ ಇಲ್ಲಿ ವೀಕ್ಷಿಸಿ]
<br />
[http://www.suvarnanews.tv ಸುವರ್ಣ ವಾರ್ತಾ ವಾಹಿನಿಯ ಜಾಲತಾಣದ ಮುಖಪುಟ]
 
[[ವರ್ಗ:ಕಿರುತೆರೆ ವಾಹಿನಿಗಳು]]
"https://kn.wikipedia.org/wiki/ಸುವರ್ಣ_ನ್ಯೂಸ್" ಇಂದ ಪಡೆಯಲ್ಪಟ್ಟಿದೆ