ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೩೬೦ ನೇ ಸಾಲು:
===ಪ್ರತಿಕ್ರಿಯೆಗಳು===
::@[[ಸದಸ್ಯ:Lokesha kunchadka]] ಯಾವುದೇ ಸದಸ್ಯರೊಂದಿಗೆ/ಪುಟದಲ್ಲಿ ಪ್ರತಿಕ್ರಿಯಿಸುವಾಗ ದಯವಿಟ್ಟು ವೈಯಕ್ತಿಕ ವಿಷಯವನ್ನು ಬಳಸುವುದನ್ನು ತಪ್ಪಿಸಿ. ಈ ವಿಷಯದಲ್ಲಿ ಹೆಚ್ಚುವರಿ ಕ್ರಮಗಳಿಗಾಗಿ ನಾನು ಸಮುದಾಯದ ಸದಸ್ಯರಿಗೆ ಸಲಹೆಗಳನ್ನು ನೀಡಲು ಕೇಳುತ್ತೇನೆ, ಹೊಸ ಬಳಕೆದಾರರ [[ವಿಕಿಪೀಡಿಯ:ಅರಳಿ ಕಟ್ಟೆ/ಕಾರ್ಯನೀತಿ ಚರ್ಚೆ-archive೧೫#Newbie_Biting]] ಸಂಬಂಧಿಸಿದ ಹಿಂದಿನ ಕಾಮೆಂಟ್‌ಗಳನ್ನು ದಯವಿಟ್ಟು ನೋಡಿ.<span style="background: linear-gradient(to right, #D1DBCB, ivory, #F3F3EA); letter-spacing: 1.5px;">[[User:ಅನೂಪ್|★ Ano]][[User talk:ಅನೂಪ್|op✉]]</span> ೦೭:೩೪, ೨೮ ಏಪ್ರಿಲ್ ೨೦೨೦ (UTC)
 
::{{Ping|Lokesha kunchadka}} ನೀವು ಮತ್ತೆ ಮತ್ತೆ ವಿಕಿಪೀಡಿಯದಲ್ಲಿ ಇತರೆ ಸಂಪಾದಕರ ಜೊತೆ ನಡೆದುಕೊಳ್ಳಬೇಕಾದ ಸುಸಂಸ್ಕೃತ ರೀತಿಯನ್ನು ತಪ್ಪಿ ನಡೆಯುತ್ತಿದ್ದೀರಿ. ಹಿಂದೆಯೂ ಹಲವು ಸಲ ನಿಮಗೆ ಈ ಬಗ್ಗೆ ಎಚ್ಚರಿಸಲಾಗಿತ್ತು. ಒಂದು ಸಲ ನಿಮ್ಮನ್ನು ಕನ್ನಡ ಮತ್ತು ತುಳು ವಿಕಿಪೀಡಿಯಗಳಲ್ಲಿ ಒಂದು ತಿಂಗಳ ಕಾಲಕ್ಕೆ ನಿರ್ಬಂಧಿಸಲಾಗಿತ್ತು. ಹೀಗಿದ್ದೂ ಮತ್ತೆ ನೀವು ಸಹ ಸಂಪಾದಕರ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದೀರಿ. ಈ ಸಲವಂತೂ ನೀವು ಭಾರತದ ಕಾನೂನು ಪ್ರಕಾರ ಕೂಡ ಶಿಕ್ಷಾರ್ಹವಾದ ಜಾತಿ ನಿಂದನೆ ಮಾಡಿದ್ದೀರಿ. [[ಸದಸ್ಯ:Arpitha05|Arpitha05]] ಅವರು ನಿಮ್ಮನ್ನು ಕೋರ್ಟಿಗೆಳೆದು ನಿಮಗೆ ಶಿಕ್ಷೆ ವಿಧಿಸಬಹುದಾದ ಘೋರ ತಪ್ಪನ್ನು ನೀವು ಮಾಡಿದ್ದೀರಿ. ನಿಮ್ಮನ್ನು ಯಾಕೆ ಕನ್ನಡ ವಿಕಿಪೀಡಿಯದಿಂದ ಶಾಶ್ವತವಾಗಿ ನಿರ್ಬಂಧಿಸಬಾರದು ಎಂದು ಸಕಾರಣ ಉತ್ತರ ನೀಡಬೇಕಾಗಿ ವಿನಂತಿ. ಮೂರು ದಿವಸಗಳಲ್ಲಿ ನಿಮ್ಮಿಂದ ಸಮ್ಮತವೆಂದು ಒಪ್ಪಬಹುದಾದ ಸಕಾರಣವಾದ ಸೂಕ್ತ ಉತ್ತರ ಬಾರದಿದ್ದಲ್ಲಿ ನಿಮ್ಮನ್ನು ಕನ್ನಡ ವಿಕಿಪೀಡಿಯದಿಂದ ಶಾಶ್ವತವಾಗಿ ನಿರ್ಬಂಧಿಸಲಾಗುವುದು.--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೦:೪೨, ೨೮ ಏಪ್ರಿಲ್ ೨೦೨೦ (UTC) (ಕನ್ನಡ ವಿಕಿಪೀಡಿಯ ಮೇಲ್ವಿಚಾರಕ)