ಎಂ.ಆರ್.ವಿಠಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಕನ್ನಡ| ಕನ್ನಡ ಚಿತ್ರರಂಗದ ]]ನಿರ್ದೇಶಕರಲ್ಲಿ ಪ್ರಮುಖ ಹೆಸರಾದ ಮೈಸೂರು ರಾಘವೇಂದ್ರರಾವ್ ವಿಠಲ್[[ ೧೯೦೮]] [[ಆಗಸ್ಟ್ ೧೯]]ರಂದು ಜನಿಸಿದರು.
[[ಮೈಸೂರು]] ಮತ್ತು ಮದ್ರಾಸುಗಳಲ್ಲಿ ವ್ಯಾಸಂಗ ನಡೆಸಿದರು. ಆಟೋಮೊಬೈಲ್ ಮತ್ತು ಇಂಜಿನಿಯರಿಂಗ್ ಪದವೀಧರರಾದ ವಿಠಲ್ ಆ ಕ್ಷೇತ್ರದಲ್ಲಿ ಪ್ರಾಧ್ಯಾಪಕರಾಗಿಯೂ ಹೆಸರು ಮಾಡಿದರು. [[೧೯೨೮ರ೧೯೨೮]]ರಲ್ಲಿ [[ಕೊಲ್ಹಾಪುರ|ಕೊಲ್ಲಾಪುರದಲ್ಲಿ]] ಸ್ವಂತ ಕಾಲೇಜನ್ನು ಆರಂಭಿಸಿದರು. ಈ ಸಂದರ್ಭದಲ್ಲಿ ಅವರಿಗೆ ಧ್ವನಿಗ್ರಹಣದ ಬಗ್ಗೆ ಆಸಕ್ತಿ ಬೆಳೆಯಿತು. [[ಭಾರತ|ಭಾರತೀಯ]] ಚಿತ್ರರಂಗದ ಪಿತಾಮಹ [[ದಾದಾ ಸಾಹೇಬ್ ಫಾಲ್ಕೆ ]]ಅವರ ಬಳಿ ಚಲನಚಿತ್ರ ಕಲೆಯನ್ನು ಕಲಿತ ಅವರು[[ ಲಾಹೋರ್| ಲಾಹೊರ್‍ಗೆ]] ತೆರಳಿ ಶಬ್ದ ಗ್ರಹಣವನ್ನು ವಿಶೇಷವಾಗಿ ಅಧ್ಯಯನ ಮಾಡಿದರು.
 
[[೧೯೩೮]] ರಲ್ಲಿ [[ಆಗ್]] ಎಂಬ [[ಹಿಂದಿ]] ಚಿತ್ರವನ್ನು ನಿರ್ದೇಶಿಸಿದರು. ಹಲವಾರು [[ತಮಿಳು]] ಮತ್ತು [[ಮಲೆಯಾಳಂ]] ಚಿತ್ರಗಳನ್ನು ನಿರ್ದೇಶಿಸಿದರು. [[೧೯೫೨]] ರಲ್ಲಿ [[ಬರ್ನಿಂಗ್ ಸಿಟಿ]] ಎಂಬ [[ಫ್ರೆಂಚ್]] ಭಾಷೆಯ ಚಿತ್ರವನ್ನು ನಿರ್ದೇಶಿಸಿದರು. ವಿಠಲ್ [[ಕನ್ನಡ]] ಚಿತ್ರ್ರರಂಗಕ್ಕೆ ಬಂದಿದ್ದು ತಡವಾಗಿ. ಆದರೆ ಕನ್ನಡದಲ್ಲಿ ಅನೇಕ ಹೊಸ ಅಲೆಯ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. [[೧೯೬೩]]ರಲ್ಲಿ ವಾದಿರಾಜ್ ಮತ್ತು ಜವಾಹರ್ ನಿರ್ಮಾಣದ ನಂದಾದೀಪ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು.
 
[[ನಕ್ಕರೆ ಅದೇ ಸ್ವರ್ಗ]] ಚಿತ್ರದ ಮೂಲಕ [[ಎಸ್.ಪಿ.ಬಾಲಸುಬ್ರಹ್ಮಣ್ಯಂ]] ಅವರನ್ನೂ, [[ಯಾರ ಸಾಕ್ಷಿ?]] ಚಿತ್ರದ ಮೂಲಕ ನಟಿ [[ಮಂಜುಳ]] ಅವರನ್ನು ಬೆಳ್ಳಿತೆರೆಗೆ ಪರಿಚಯಿಸಿದ ಹೆಗ್ಗಳಿಕೆ ವಿಠಲ್ ಅವರದು .
 
== ಎಂ.ಆರ್.ವಿಠಲ್ ನಿರ್ದೇಶನದ ಕನ್ನಡ ಚಿತ್ರಗಳು==
೧೩ ನೇ ಸಾಲು:
* [[ಪ್ರೊಫೆಸರ್ ಹುಚ್ಚುರಾಯ]]
* [[ನಕ್ಕರೆ ಅದೇ ಸ್ವರ್ಗ]]
* [[ಯಾರ ಸಾಕ್ಷಿ?]]
* [[ಕೂಡಿ ಬಾಳೋಣ]]
* [[ಮಂಗಳ ಮುಹೂರ್ತ]]
೧೯ ನೇ ಸಾಲು:
* [[ಮನಸ್ಸಿದ್ದರೆ ಮಾರ್ಗ]]
* [[ಮಾರ್ಗದರ್ಶಿ]]
* [[ವರದಕ್ಷಿಣೆ (ಚಲನಚಿತ್ರ ೧೯೮೦)|ವರದಕ್ಷಿಣೆ]]
* [[ಕಣ್ಣುಮುಚ್ಚಾಲೆ]]
* [[ಕಣ್ಣಾಮುಚ್ಚಾಲೆ]]
 
==ಪ್ರಶಸ್ತಿ ==
"https://kn.wikipedia.org/wiki/ಎಂ.ಆರ್.ವಿಠಲ್" ಇಂದ ಪಡೆಯಲ್ಪಟ್ಟಿದೆ