ಸಂಯುಕ್ತ ರಾಷ್ಟ್ರ ಸಂಸ್ಥೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
|||
೩೪ ನೇ ಸಾಲು:
===ಕಾರ್ಯದರ್ಶಿಗಳು===
*[[ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿ|ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿಗಳು]]
:ಇದರ ಪ್ರಥಮ ಕಾರ್ಯದರ್ಶಿ ನಾರ್ವೆಯ ಟ್ರೈಗ್ವೆಲೀ(1945-53). ಅನಂತರ ಡ್ಯಾಗ್ ಹ್ಯಾಮರ್ ಶೀಲ್ಡ್(1953-61), ಬರ್ಮದ (ಮೈನ್ಮಾರ್) ಉ.ಥಾಂಟ್(1961-71), ಆಸ್ಟ್ರಿಯದ ಕರ್ಟ್ವಾಲ್ಡ್ಹೀಮ್(1971-81), ಪೆರು ದೇಶದ ಪೆರೇಜ್ಡಿಕ್ಯೂಲರ್ (1982-91), ಈಜಿಪ್ಟಿನ ಭುಟ್ರೋಸ್ ಘಾಲಿ(1992-96) ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ನಂತರ ಘಾನ ದೇಶದ ಕೋಫಿ ಅನ್ನನ್(1997 ರಿಂದ) ಕಾರ್ಯದರ್ಶಿಯಾಗಿದ್ದರು. ಅಂಟೊನಿಯೊ ಗುಟೆರಸ್(2013) ಜನವರಿ 1,2017 ರಿಂದ ಕಾರ್ಯದರ್ಶಿಗಳಾಗಿದ್ದಾರೆ.<ref>[http://www.prajavani.net/news/article/2016/12/13/458600.html ವಿಶ್ವಸಂಸ್ಥೆ: ಗುಟೆರಸ್ ಪ್ರಮಾಣವಚನ ಸ್ವೀಕಾರ;13 Dec, 2016]</ref>
|