ಸಂಯುಕ್ತ ರಾಷ್ಟ್ರ ಸಂಸ್ಥೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೫ ನೇ ಸಾಲು:
:'''ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಅಧ್ಯಕ್ಷ''' = <small>ಮೋನಾ ಜುಲ್</small>
:'''ಭದ್ರತಾ ಮಂಡಳಿ ಅಧ್ಯಕ್ಷ''' = <small>ಡ್ಯಾಂಗ್ ದಿನ್ಹ್ ಕ್ವಿ</small>
*--------
*ಸ್ಥಾಪನೆ = ಯುಎನ್ ಚಾರ್ಟರ್ ಸಹಿ ಮಾಡಿದ ದಿನ:<small>26 ಜೂನ್ 1945 (74 ವರ್ಷಗಳ ಹಿಂದೆ)</small>
* ಚಾರ್ಟರ್/ ಸನ್ನದು ಜಾರಿಗೆ ಬಂದದಿನ=<small>24 ಅಕ್ಟೋಬರ್ 1945 (74 ವರ್ಷಗಳ ಹಿಂದೆ)</small>
.}}
'''ಸಂಯುಕ್ತ ರಾಷ್ಟ್ರ ಸಂಸ್ಥೆ''' (ಅಥವಾ '''ವಿಶ್ವಸಂಸ್ಥೆ''') ೧೯೪೫ರಲ್ಲಿ ಸ್ಥಾಪಿತಗೊಂಡ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. [[ಎರಡನೆ ವಿಶ್ವ ಯುದ್ಧ|ಎರಡನೆ ವಿಶ್ವ ಯುದ್ಧದ]] ನಂತರ ಯುದ್ಧ ವಿಜಯಿ ದೇಶಗಳಾದ [[ಫ್ರಾನ್ಸ್]], [[ಯು.ಎಸ್.ಎ.]], [[ಚೀನಾ]], [[ಸೋವಿಯಟ್ ಸಂಸ್ಥಾನ]] ಮತ್ತು [[ಯು.ಕೆ.]] ದೇಶಗಳ ಪ್ರತಿನಿಧಿಗಳು ಈ ಸಂಸ್ಥೆಯ ರೂಪರೇಖೆಗಳನ್ನು ಸ್ಥಾಪಿಸಿದರು. ನಂತರ, [[ಜೂನ್ ೨೬]], [[೧೯೪೫]]ರಲ್ಲಿ ೫೧ ರಾಷ್ಟ್ರಗಳು ಒಂದುಗೂಡಿ ಈ ಸಂಸ್ಥೆಯ ಸ್ಥಾಪನೆಯನ್ನು ಅಂಗೀಕರಿಸಿದರು. ೨೦೦೬ ರ ಜುಲೈ ೩ ರ ಪಟ್ಟಿಯಂತೆ ವಿಶ್ವಸಂಸ್ಥೆಯಲ್ಲಿ ಈ ಕೆಳಕಂಡ ರಾಷ್ಟ್ರಗಳು ಸದಸ್ಯತ್ವವನ್ನು ಹೊಂದಿದ್ದವು.