ಚರ್ಚೆಪುಟ:ಪಾರ್ಶ್ವನಾಥ ಉಪಾಧ್ಯೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೧ ನೇ ಸಾಲು:
ಒಮ್ಮೆ ಈ ಪುಟವನ್ನು ಅನೂಪ್ ಸಕಾರಣದ ಜೊತೆಗೆ ಅಳಿಸಿದ್ದಾರೆ. ಮತ್ತೆ ಪುನಃ ಸೃಷ್ಟಿಸಿದ ಕಾರಣವೇನು?. ಇವರು ಅಂತಹ ಸಾಧಕರೆ?. ಅಥವಾ ಸ್ವಜಾತಿ ಪ್ರೇಮವೆ?.--[[ಸದಸ್ಯ:Lokesha kunchadka|Lokesha kunchadka]] ([[ಸದಸ್ಯರ ಚರ್ಚೆಪುಟ:Lokesha kunchadka|ಚರ್ಚೆ]]) ೧೮:೦೪, ೨೫ ಏಪ್ರಿಲ್ ೨೦೨೦ (UTC)
 
ಈ ಪುಟ ಪಾರ್ಶ್ವನಾಥ '''ಉಪಾಧ್ಯೆ'''. [[ಸದಸ್ಯ:ಅನೂಪ್|ಅನೂಪ್]] ರವರು ಅಳಿಸಿದ ಪುಟ ಪಾಶ್ವ೯ನಾಥ '''ಉಪಾಧ್ಯಾಯೆ''' . ನಾನು ವಿಕಿಪೀಡಿಯದಲ್ಲಿ ಲೇಖನಗಳನ್ನು ಬರೆಯುವ ವಿಧಾನವನ್ನು ಕಲಿಯುವಾಗ ನನಗೆ ಹೆಚ್ಚು ತಿಳಿದಿರಲಿಲ್ಲ. ಆಗ ನನಗೆ ಮರುನಿರ್ದೇಶನ (redirect) ಮಾಡಲು ಬರುತ್ತಿರಲಿಲ್ಲ. ಹಾಗಾಗಿ ಪಾರ್ಶ್ವನಾಥ ಉಪಾಧ್ಯೆಯೆ ಪುಟವನ್ನು ವಿಕಿಪೀಡಿಯಕ್ಕೆ ಸೇರಿಸಿದಸಿದ್ದೆ. ನಂತರ ಅವರ ಸರಿಯಾದ ಹೆಸರು ಪಾರ್ಶ್ವನಾಥ ಉಪಾಧ್ಯೆ ಎಂದು ತಿಳಿದು, ಲೇಖನದ ಶೀರ್ಷಿಕೆಯನ್ನು ಬದಲಾಯಿಸಲು ಅಥವಾ ಮರುನಿರ್ದೇಶನ ಮಾಡಲು ತಿಳಿಯದೆ ಪಾರ್ಶ್ವನಾಥ ಉಪಾಧ್ಯೆ ಎಂಬ ಹೊಸ ಪುಟವನ್ನು ವಿಕಿಪೀಡಿಯಕ್ಕೆ ಸೇರಿಸಿದೆ. ಧನ್ಯವಾದಗಳು.--[[ಸದಸ್ಯ:Arpitha05|Arpitha05]] ([[ಸದಸ್ಯರ ಚರ್ಚೆಪುಟ:Arpitha05|ಚರ್ಚೆ]]) ೦೩:೫೦, ೨೬ ಏಪ್ರಿಲ್ ೨೦೨೦ (UTC)
Return to "ಪಾರ್ಶ್ವನಾಥ ಉಪಾಧ್ಯೆ" page.