ಸಂಯುಕ್ತ ರಾಷ್ಟ್ರ ಸಂಸ್ಥೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೩ ನೇ ಸಾಲು:
 
==ಜಾಗತಿಕ ಸಮಸ್ಯೆಗಳಿಗೆ ಪರಿಹಾರ==
*ವಿಶ್ವಸಂಸ್ಥೆ ಹಲವಾರು ರಾಜಕೀಯ ಸಮಸ್ಯೆಗಳನ್ನು ಬಗೆಹರಿಸಿದೆ ಮತ್ತು ಕೆಲವನ್ನು ಬಗೆಹರಿಸುತ್ತಿದೆ. [[ಇರಾನ್]], [[ಇಂಡೋನೇಷ್ಯ]], [[ಬರ್ಲಿನ್]], [[ಬ್ಲಾಕೇಡ್]], [[ಕೊರಿಯ]] ಕದನ, [[ಸೂಯೆಜ್ ಕಾಲುವೆ]] ಸಮಸ್ಯೆ, ಕಾಂಗೋಹಗರಣ[[ಕಾಂಗೋ]]ಹಗರಣ, [[ಪ್ಯಾಲಸ್ತೀನ್]] ಸಮಸ್ಯೆ, [[ವಿಯಟ್ನಾಮ್]] ಸಮಸ್ಯೆ, ನಮೀಬಿಯ ಹಾಗೂ ಅಂಗೋಲಗಳ[[ಅಂಗೋಲ]]ಗಳ ಸ್ವಾತಂತ್ರ್ಯಗಳಿಕೆ, [[ದಕ್ಷಿಣ ಆಫ್ರಿಕದಆಫ್ರಿಕ]]ದ ವರ್ಣಭೇದ ಸಮಸ್ಯೆ ಮುಂತಾದವು ಗಳನ್ನು ಬಗೆಹರಿಸಿದೆ. [[ಇಸ್ರೇಲ್]], [[ಕಾಶ್ಮೀರ]], [[ಇರಾಕ್]] ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಗಳು ನಡೆದಿವೆ. ತನ್ನ ಅಂಗ ಸಂಸ್ಥೆಗಳ ಮೂಲಕ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮಾರಕ ರೋಗಗಳು, ಮಕ್ಕಳ ಯೋಗಕ್ಷೇಮ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ಸಂಸ್ಕøತಿ ಮತ್ತು ಪರಂಪರೆ ಸಂರಕ್ಷಣೆ, ಪರಿಸರ ಸಂರಕ್ಷಣೆ, ಆಹಾರ ಸಮಸ್ಯೆ, [[ಕೃಷಿ]] ಹಾಗೂ ಆರ್ಥಿಕಾಭಿವೃದ್ಧಿüಯಂತಹ ಹತ್ತು ಹಲವು ಕಾರ್ಯಗಳನ್ನು ನಿರ್ವಹಿಸುತ್ತಿದೆ.<ref> [https://kn.wikisource.org/s/5ck ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಿಶ್ವಸಂಸ್ಥೆ]</ref>
 
==ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳು==