"ದೂರದರ್ಶನ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
clean up, replaced: ಅಂತರ್ಜಾಲ → ಅಂತರಜಾಲ (3) using AWB
(ಕನ್ನಡಕ್ಕೆ translate ಮಾಡ್ದೆ)
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು (clean up, replaced: ಅಂತರ್ಜಾಲ → ಅಂತರಜಾಲ (3) using AWB)
 
==== ಟೆರೆಸ್ಟ್ರಿಯಲ್ ದೂರದರ್ಶನ ====
ಈ ರೀತಿಯ ಪ್ರಸಾರದಲ್ಲಿ, ದೂರದರ್ಶನ ಕೇಂದ್ರಗಳು ಸರ್ಕಾರಗಳು ನಿಯೋಜಿಸಿದ ಆವರ್ತನ ಬ್ಯಾಂಡುಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸರಿಸುತ್ತವೆ. ದೂರದರ್ಶನದ ವೀಕ್ಷಕರು ಆಂಟೆನ್ನಾವನ್ನು ತಮ್ಮ ಮನೆಗಳಲ್ಲಿ ಅಳವಡಿಸಿಕೊಂಡು ಪ್ರಸಾರ ಕೇಂದ್ರದ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.<ref name="en.wikipedia.org">https://en.wikipedia.org/wiki/Television</ref>
 
==== ಕೇಬಲ್ ದೂರದರ್ಶನ ====
 
==== ಸ್ಯಾಟಲೈಟ್ ದೂರದರ್ಶನ ====
ಅಂತರಿಕ್ಷದಲ್ಲಿ ದೂರದರ್ಶನ, ರೇಡಿಯೋ, ಅಂತರ್ಜಾಲಅಂತರಜಾಲ ಪ್ರಸಾರಣಕ್ಕೆಂದೇ ಹಲವು ಕಮ್ಯುನಿಕೇಷನ್ ಸ್ಯಾಟಲೈಟ್ ಗಳು ಇವೆ. ಈ ಸ್ಯಾಟಲೈಟ್ ಗಳನ್ನು ಉಪಯೋಗಿಸಿ ದೂರದರ್ಶನ ಪ್ರಸರಣ ಮಾಡುವುದನ್ನು ಸ್ಯಾಟಲೈಟ್ ದೂರದರ್ಶನ ಎಂದು ಕರೆಯುತ್ತಾರೆ. ಉದಾಹರಣೆಗೆ - DTH ( ಡೈರೆಕ್ಟ್ ಟು ಹೋಂ ). ಇಂತಹ ವ್ಯವಸ್ಥೆಯಲ್ಲಿ, ಒಂದು ಚಿಕ್ಕದಾದ ಆಂಟೆನಾ ( ಡಿಶ್ ಆಂಟೆನಾ ) ದೂರದರ್ಶನದ ಪ್ರಸರಣ ಸಂದೇಶಗಳನ್ನು ಸ್ವೀಕರಿಸಿ, ದೂರದರ್ಶನದ ಕಾರ್ಯಕ್ರಮಗಳನ್ನು ಪ್ರಸರಿಸುತ್ತದೆ.
 
==== ಅಂತರ್ಜಾಲ ದೂರದರ್ಶನ ====
ಹಿಂದಿನಿಂದ ಉಪಯೋಗಿಸುತ್ತಿರುವ ಪದ್ಧತಿಗಳಾದ ಟೆರ್ರೆಸ್ಟ್ರಿಯಲ್, ಕೇಬಲ್, ಸ್ಯಾಟಲೈಟ್ ದೂರದರ್ಶನಗಳಿಗೆ ವಿಭಿನ್ನವಾಗಿ, ಅಂತರ್ಜಾಲಅಂತರಜಾಲ ದೂರದರ್ಶನ ಇತ್ತೀಚಿನ ದಿನಗಳಲ್ಲಿ ಬಂದಿದೆ. ದೂರದರ್ಶನದ ಕಾರ್ಯಕ್ರಮಗಳನ್ನು ಲೈವ್ ಆಗಿ ಅಂತರ್ಜಾಲದಅಂತರಜಾಲದ ಮೂಲಕ ವೀಕ್ಷಕರಿಗೆ ತಲುಪಿಸಲಾಗುತ್ತದೆ.
 
== ದೂರದರ್ಶನ ತಂತ್ರಜ್ಞಾನ - ದೂರದರ್ಶನ ಉಪಕರಣಗಳು ==
 
==== ದೂರದರ್ಶನ ಉಪಕರಣಗಳ ಪ್ರಮುಖ ತಯಾರಕರು ====
ಜಗತ್ತಿನಲ್ಲಿ ದೂರದರ್ಶನ ಉಪಕರಣದ ಹಲವಾರು ತಯಾರಾಕರಿದ್ದು, ಇದರಲ್ಲಿ ಈ ಕೆಳಕಂಡ ತಯಾರಕರು ಪ್ರಮುಖರಾಗಿರುತ್ತಾರೆ. <ref>https:// name="en.wikipedia.org"/wiki/Television</ref>
 
೧. ಸ್ಯಾಂಸಂಗ್
 
೨. ಎಲ್ ಜಿ ಎಲೆಕ್ಟ್ರಾನಿಕ್ಸ್
 
೩. ಟಿ ಸಿ ಎಲ್
 
೪. ಹೈಸೆನ್ಸ್
೮. ಹೈರ್
 
೯. ಪ್ಯಾನಸೋನಿಕ್
 
==ಉಲ್ಲೇಖ==
 
ಭಾರತದ ಪತ್ರಿಕೋದ್ಯಮ ಸಮಗ್ರ ಸಂಪುಟ ಪರಿಷ್ಕ್ರತ- ಜಿ. ಎನ್ ರಂಗನಾಥನ್
 
 
 
 
 
 
 
 
 
 
 
 
 
 
 
 
 
[[ವರ್ಗ:ದೂರದರ್ಶನ|*]]
"https://kn.wikipedia.org/wiki/ವಿಶೇಷ:MobileDiff/988661" ಇಂದ ಪಡೆಯಲ್ಪಟ್ಟಿದೆ