ಗಿಟಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಪ್ರಸಿದ್ದ → ಪ್ರಸಿದ್ಧ using AWB
ಚು clean up, replaced: ಅಂತರ್ಜಾಲ → ಅಂತರಜಾಲ (3) using AWB
೪ ನೇ ಸಾಲು:
== ಚರಿತ್ರೆ ==
ಗಿಟಾರನ್ನು ಹೋಲುವಂಥ ವಾದ್ಯಗಳು ಸುಮಾರು ೫೦೦೦ ವರ್ಷಗಳಿಂದ ಬಳಕೆಯಲ್ಲಿದೆ. ಗಿಟಾರ್ ಮೂಲ ಹುಡುಕಿದರೆ ಕುರುಹುಗಳು ಮಧ್ಯ ಎಷಿಯಾದ ಕೆಲವು ತಂತಿ ವಾದ್ಯಗಳಿಗೆ ಕರೆತರುತ್ತವೆ. ಇರಾನಿನಲ್ಲಿ ಪತ್ತೆಯಾಗಿರುವ ಪ್ರಚೀನ ಸೂಸಾ ನಗರದ ಅವಶೇಷಗಳಲ್ಲಿ ದೊರಕಿರುವ ಕೆತ್ತನೆಗಳಲ್ಲಿ ಗಿಟಾರ್‌ನಂತಹ ವಾದ್ಯ ಕಾಣಸಿಗುತ್ತದೆ. ಗಿಟಾರ್ ಪದ ಸ್ಪ್ಯಾನಿಷ್ ಭಾಷೆಯಿಂದ ಜಗತ್ತಿನ ಇತರ ಭಾಷೆಗಳಿಗೆ ತಲುಪಿತು. ಗಿಟಾರ್ ಪದದ ಮೂಲದ ಬಗ್ಗೆ ನಿರ್ದಿಷ್ಟವಾಗಿ ತಿಳಿದಿಲ್ಲವಾದರೂ ಅದರ ಬಗ್ಗೆ ಕೆಲವು ಸ್ಪಷ್ಟ ಅಭಿಪ್ರಾಯಗಳಿವೆ. ಅರಬ್ಬೀ ಅಥವಾ ಪಾರಸಿ ಅಥವಾ ಸಂಸ್ಕೃತ(ಸಂಗೀತ + ತಾರ್ ಯಾನೆ ತಂತಿ) ಬಾಷೆಗಳ ಪದಗಳಿಂದ ಈ ಪದ ಹುಟ್ಟಿರಬಹುದೆಂಬ ಅಭಿಪ್ರಾಯಗಳಿವೆ. ಒಟ್ಟಿನಲ್ಲಿ ಇಂಡೂ-ಯೂರೋಪಿಯನ್ ಭಾಷೆಗಳ ಪದಗಳಿಂದ ಈ ಪದ ಹುಟ್ಟಿದೆ. [[ಲ್ಯೂಟ್]](ಪಾಶ್ಚಾತ್ಯ ಶಾಸ್ತ್ರೀಯ ಸಂಗಿತದಲ್ಲಿ ಇದರ ಬಳಕೆಯಿದೆ) ಎಂಬ ತಂತಿವಾದ್ಯ ಗಿಟಾರಿನ ಪೂರ್ವಜ ಎಂಬ ಅಭಿಪ್ರಾಯ ಕೂಡ ಇದೆ. ಎಲಕ್ಟ್ರಿಕ್ ಗಿಟಾರ್ ೧೯೩೧ರಲ್ಲಿ ಅಡಾಲ್ಫ್ ರಿಕನ್‌ಬ್ಯಾಕರ್, ಜಾರ್ಜ್ ಬ್ಯುಕ್ಯಾಂಪ್ ಮತ್ತು ಪೌಲ್ ಬರ್ತ್ ಸಹಾಯದೊಂದಿಗೆ ೧೯೩೧ರಲ್ಲಿ ಕಂಡುಹಿಡಿದ.
<br {{clear="both" />}}
== ಗಿಟಾರಿನ ಭಾಗಗಳು ==
[[ಚಿತ್ರ:Electric guitar parts kn.jpg|thumb|200px|ಗಿಟಾರಿನ ಭಾಗಗಳು]]
೬೩ ನೇ ಸಾಲು:
== ಬಾಹ್ಯ ಸಂಪರ್ಕ ಕೊಂಡಿಗಳು ==
{{commons|Guitar}}
* [http://www.olga.net/ ದಿ ಆನ್‌ಲೈನ್ ಗಿಟಾರ್ ಆರ್ಕೈವ್] ಅಂತರ್ಜಾಲದಅಂತರಜಾಲದ ಅತಿ ಹಳೆಯ ಹಾಗು ದೊಡ್ಡ ಗಿಟಾರ್ ಸಂಗೀತ ಪ್ರತಿಗಳ ಭಂಡಾರ
* [http://www.delcamp.net/en/index.html ಡೆಲ್‌ಕ್ಯಾಂಪ್.ನೆಟ್] ೧೫೦೦ ಶಾಸ್ತ್ರೀಯ ಗಿಟಾರ್ ಕೃತಿಗಳ ಭಂಡಾರ
* [http://www.guitar-school-online.com ಗಿಟಾರ್-ಸ್ಕೂಲ್-ಆನ್‌ಲೈನ್.ಕಾಂ] ಅಂತರ್ಜಾಲಅಂತರಜಾಲ ಸ್ಥಿತ ಗಿಟಾರ್ ಪಾಟಶಾಲೆ, ಸ್ಕೇಲ್‌ ಮತ್ತು ಕಾರ್ಡ್‌ಗಳ ಬಗ್ಗೆ ವಿವರವಿದೆ.
* [http://www.guitarnoise.com ಗಿಟಾರ್ ನಾಯ್ಸ್ ] ಅಂತರ್ಜಾಲಅಂತರಜಾಲ ಸ್ಥಿತ ಗಿಟಾರ್ ಪಾಟಶಾಲೆ.ಶಾಸ್ತ್ರ ಹಾಗು ಅಭ್ಯಾಸಗಳ ಕುರಿತು ಲೇಖನಗಳಿವೆ.
 
<!--Category-->
"https://kn.wikipedia.org/wiki/ಗಿಟಾರ್" ಇಂದ ಪಡೆಯಲ್ಪಟ್ಟಿದೆ