"ಸಂಯುಕ್ತ ರಾಷ್ಟ್ರ ಸಂಸ್ಥೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit Replaced
<big>{{ವಿಶ್ವಸಂಸ್ಥೆಯ ವಿವರಗಳು}}
'''ಸಂಯುಕ್ತ ರಾಷ್ಟ್ರ ಸಂಸ್ಥೆ''' (ಅಥವಾ 'ವಿಶ್ವಸಂಸ್ಥೆ') ೧೯೪೫ರಲ್ಲಿ ಸ್ಥಾಪಿತಗೊಂಡ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. [[ಎರಡನೆ ವಿಶ್ವ ಯುದ್ಧ|ಎರಡನೆ ವಿಶ್ವ ಯುದ್ಧದ]] ನಂತರ ಯುದ್ಧ ವಿಜಯಿ ದೇಶಗಳಾದ [[ಫ್ರಾನ್ಸ್]], [[ಯು.ಎಸ್.ಎ.]], [[ಚೀನಾ]], [[ಸೋವಿಯಟ್ ಸಂಸ್ಥಾನ]] ಮತ್ತು [[ಯು.ಕೆ.]] ದೇಶಗಳ ಪ್ರತಿನಿಧಿಗಳು ಈ ಸಂಸ್ಥೆಯ ರೂಪರೇಖೆಗಳನ್ನು ಸ್ಥಾಪಿಸಿದರು. ನಂತರ, [[ಜೂನ್ ೨೬]], [[೧೯೪೫]]ರಲ್ಲಿ ೫೧ ರಾಷ್ಟ್ರಗಳು ಒಂದುಗೂಡಿ ಈ ಸಂಸ್ಥೆಯ ಸ್ಥಾಪನೆಯನ್ನು ಅಂಗೀಕರಿಸಿದರು.
೨೦೦೬ ರ ಜುಲೈ ೩ ರ ಪಟ್ಟಿಯಂತೆ ವಿಶ್ವಸಂಸ್ಥೆಯಲ್ಲಿ ಈ ಕೆಳಕಂಡ ರಾಷ್ಟ್ರಗಳು ಸದಸ್ಯತ್ವವನ್ನು ಹೊಂದಿದ್ದವು.</big>
೪೧,೯೪೭

edits

"https://kn.wikipedia.org/wiki/ವಿಶೇಷ:MobileDiff/988158" ಇಂದ ಪಡೆಯಲ್ಪಟ್ಟಿದೆ