ಭಾರತದ ಜಿಲ್ಲೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
==ಜಿಲ್ಲೆಗಳ ಪಟ್ಟಿ==
ಜಿಲ್ಲೆ (ಜಿಲಾ) ಎನ್ನುವುದು ಭಾರತೀಯ ರಾಜ್ಯ ಅಥವಾ ಪ್ರದೇಶದ ಆಡಳಿತ ವಿಭಾಗವಾಗಿದೆ. ಕೆಲವು ಸಂದರ್ಭಗಳಲ್ಲಿ ಜಿಲ್ಲೆಗಳನ್ನು ಮತ್ತಷ್ಟು ಉಪವಿಭಾಗಗಳಾಗಿ ವಿಂಗಡಿಸಲಾಗಿದೆ, ಮತ್ತು ಇಂತಹವುಗಳಲ್ಲಿ ನೇರವಾಗಿ 'ತಹಸಿಲ್' ಅಥವಾ 'ತಾಲ್ಲೂಕು'ಗಳಾಗಿ ವಿಂಗಡಿಸಲಾಗಿದೆ. 2020 ರ ಹೊತ್ತಿಗೆ ಒಟ್ಟು 736 ಜಿಲ್ಲೆಗಳಿವೆ, <ref>[https://web.archive.org/web/20180815131623/http://www.goidirectory.gov.in/district.php . www.goidirectory.gov.in.]</ref> 2011 ರ [[ಭಾರತ|ಭಾರತದ]] [[ಜನಗಣತಿ|ಜನಗಣತಿಯಲ್ಲಿ]] 640 ಮತ್ತು 2001 ರ ಭಾರತದ[[ಭಾರತ]]ದ ಜನಗಣತಿಯಲ್ಲಿ 593 ದಾಖಲಾಗಿದೆ. <ref>Provisional Population Totals: Nunber of Administrative Units" (PDF). Census of India 2011. Retrieved 13 April 2018.</ref>
[[File:India-states-numbered-new.svg|thumb|ಭಾರತ -ರಾಜ್ಯಗಳ ಸಂಖ್ಯೆಗಳೊಡನೆ]]
 
೯ ನೇ ಸಾಲು:
!ಕ್ರಮಸಂಖ್ಯೆ !! ರಾಜ್ಯದ ಹೆಸರು ಅಥವಾ ಕೇಂದ್ರಾಡಳಿತ ಪ್ರದೇಶ!!ಜಿಲ್ಲೆಗಳ ಸಂಖ್ಯೆ!!ರಾಜ್ಯದ ಜನಸಂಖ್ಯೆ
|-
| 1 || [[ಆಂಧ್ರಪ್ರದೇಶ]] || 13 || 49,386,799
|-
| 2 || [[ಅರುಣಾಚಲ ಪ್ರದೇಶ]] || 25 || 1,383,727
|-
| 3 || [[ಅಸ್ಸಾಂ]] || 33 || 31,169,272
|-
| 4 || [[ಬಿಹಾರ]] || 38 || 104,099,452
|-
| 5 || [[ಛತ್ತಿಸಗರ್]] || 28 || 25,545,198
|-
| 6 || ಗೋವಾ || 2 || 1,458,545
|-
| 7 || [[ಗುಜರಾತ್]] || 33 || 60,439,692
|-
| 8 || [[ಹರಿಯಾಣ]] || 22 || 25,351,462
|-
| 9 || [[ಹಿಮಾಚಲ ಪ್ರದೇಶ]] || 12 || 6,864,602
|-
| 10 || [[ಜಾರ್ಖಂಡ್]] || 24 || 32,988,134
|-
| 11 || [[ಕರ್ನಾಟಕ]] || 30 || 61,095,297
|-
| 12 || [[ಕೇರಳ]] || 14 || 33,406,061
|-
| 13 || [[ಮಧ್ಯಪ್ರದೇಶ]] || 55 || 72,626,809
|-
| 14 || [[ಮಹಾರಾಷ್ಟ್ರ]] || 36 || 112,374,333
|-
| 15 || [[ಮಣಿಪುರ]] || 16 || 2,721,756
|-
| 16 || [[ಮೇಘಾಲಯ]] || 11 || 2,966,889
|-
| 17 || [[ಮಿಜೋರಾಂ]] || 8 || 1,097,206
|-
| 18 || [[ನಾಗಾಲ್ಯಾಂಡ್]] || 12 || 1,978,502
|-
| 19 || [[ಒಡಿಶಾ]] || 30 || 41,974,218
|-
| 20 || [[ಪಂಜಾಬ್]] || 22 || 27,743,338
|-
| 21 || ರಾಜಸ್ಥಾನ || 33 || 68,548,437
|-
| 22 || [[ಸಿಕ್ಕಿಂ]] || 4 || 610,577
|-
| 23 || [[ತಮಿಳುನಾಡು]] || 38 || 72,147,030
|-
| 24 || [[ತೆಲಂಗಾಣ]] || 33 || 35,193,978
|-
| 25 || [[ತ್ರಿಪುರ]] || 8 || 3,673,917
|-
| 26 || [[ಉತ್ತರ ಪ್ರದೇಶ]] || 75 || 199,812,341
|-
| 27 || [[ಉತ್ತರಾಖಂಡ]] || 13 || 10,086,292
|-
| 28 || [[ಪಶ್ಚಿಮ ಬಂಗಾಳ]] || 23 || 91,276,115
|-
| A || [[ಅಂಡಮಾನ್ ಮತ್ತು ನಿಕೋಬಾರ್]] ದ್ವೀಪಗಳು || 3 || 380,581
|-
| B || [[ಚಂಡೀಗಡ]] || 1 || 1,055,450
|-
| C || [[ದಾದ್ರಾ ಮತ್ತು ನಗರ ಹವೇಲಿ]] ಮತ್ತು ದಮನ್ ಮತ್ತು ಡಿಯು || 3 || 586,956
|-
| D || [[ಜಮ್ಮು ಮತ್ತು ಕಾಶ್ಮೀರ]] || 20 || 1,247,953
|-
| E || [[ಲಡಾಖ್]] || 2 || 1,247,953
|-
| F || [[ಲಕ್ಷದ್ವೀಪ]] || 1 || 64,473
|-
| G || [[ದೆಹಲಿ|ಎನ್‌ಸಿಟಿ ದೆಹಲಿ]] || 11 || 16,787,941
|-
| H, I || [[ಪುದುಚೇರಿ]] || 4 || 1,247,953
|-
| 36 || ಒಟ್ಟು || 736 || 1,210,854,977
"https://kn.wikipedia.org/wiki/ಭಾರತದ_ಜಿಲ್ಲೆಗಳು" ಇಂದ ಪಡೆಯಲ್ಪಟ್ಟಿದೆ