"ಭಾರತದ ಜಿಲ್ಲೆಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

==ಜಿಲ್ಲೆಗಳ ಪಟ್ಟಿ==
ಜಿಲ್ಲೆ (ಜಿಲಾ) ಎನ್ನುವುದು ಭಾರತೀಯ ರಾಜ್ಯ ಅಥವಾ ಪ್ರದೇಶದ ಆಡಳಿತ ವಿಭಾಗವಾಗಿದೆ. ಕೆಲವು ಸಂದರ್ಭಗಳಲ್ಲಿ ಜಿಲ್ಲೆಗಳನ್ನು ಮತ್ತಷ್ಟು ಉಪವಿಭಾಗಗಳಾಗಿ ವಿಂಗಡಿಸಲಾಗಿದೆ, ಮತ್ತು ಇಂತಹವುಗಳಲ್ಲಿ ನೇರವಾಗಿ 'ತಹಸಿಲ್' ಅಥವಾ 'ತಾಲ್ಲೂಕು'ಗಳಾಗಿ ವಿಂಗಡಿಸಲಾಗಿದೆ. 2020 ರ ಹೊತ್ತಿಗೆ ಒಟ್ಟು 736 ಜಿಲ್ಲೆಗಳಿವೆ, <ref>[https://web.archive.org/web/20180815131623/http://www.goidirectory.gov.in/district.php . www.goidirectory.gov.in.]</ref> 2011 ರ ಭಾರತದ ಜನಗಣತಿಯಲ್ಲಿ 640 ಮತ್ತು 2001 ರ ಭಾರತದ ಜನಗಣತಿಯಲ್ಲಿ 593 ದಾಖಲಾಗಿದೆ. <ref>Provisional Population Totals: Nunber of Administrative Units" (PDF). Census of India 2011. Retrieved 13 April 2018.</ref>
[[File:India-states-numbered.svg|thumb|ಭಾರತ -ರಾಜ್ಯಗಳ ಸಂಖ್ಯೆಗಳೊಡನೆ]]
 
==ಭಾರತದ ರಾಜ್ಯಗಳು ಮತ್ತು ಜಿಲ್ಲೆಗಳು- ಅದರ ಜನಸಂಖ್ಯೆ==
೪೨,೬೭೧

edits

"https://kn.wikipedia.org/wiki/ವಿಶೇಷ:MobileDiff/988069" ಇಂದ ಪಡೆಯಲ್ಪಟ್ಟಿದೆ