ಭಾರತದ ಜಿಲ್ಲೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

೧ ನೇ ಸಾಲು:
==ಜಿಲ್ಲೆಗಳ ವಿವರಪಟ್ಟಿ==
ಜಿಲ್ಲೆ (ಜಿಲಾ) ಎನ್ನುವುದು ಭಾರತೀಯ ರಾಜ್ಯ ಅಥವಾ ಪ್ರದೇಶದ ಆಡಳಿತ ವಿಭಾಗವಾಗಿದೆ. ಕೆಲವು ಸಂದರ್ಭಗಳಲ್ಲಿ ಜಿಲ್ಲೆಗಳನ್ನು ಮತ್ತಷ್ಟು ಉಪವಿಭಾಗಗಳಾಗಿ ವಿಂಗಡಿಸಲಾಗಿದೆ, ಮತ್ತು ಇಂತಹವುಗಳಲ್ಲಿ ನೇರವಾಗಿ 'ತಹಸಿಲ್' ಅಥವಾ 'ತಾಲ್ಲೂಕು'ಗಳಾಗಿ ವಿಂಗಡಿಸಲಾಗಿದೆ. 2020 ರ ಹೊತ್ತಿಗೆ ಒಟ್ಟು 736 ಜಿಲ್ಲೆಗಳಿವೆ, <ref>[https://web.archive.org/web/20180815131623/http://www.goidirectory.gov.in/district.php . www.goidirectory.gov.in.]</ref> 2011 ರ ಭಾರತದ ಜನಗಣತಿಯಲ್ಲಿ 640 ಮತ್ತು 2001 ರ ಭಾರತದ ಜನಗಣತಿಯಲ್ಲಿ 593 ದಾಖಲಾಗಿದೆ. <ref>Provisional Population Totals: Nunber of Administrative Units" (PDF). Census of India 2011. Retrieved 13 April 2018.</ref>
 
೪೨,೬೭೧

edits

"https://kn.wikipedia.org/wiki/ವಿಶೇಷ:MobileDiff/988053" ಇಂದ ಪಡೆಯಲ್ಪಟ್ಟಿದೆ