ಗೆಲುವು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
 
೧ ನೇ ಸಾಲು:
:'''''ಅಭಿಭವ''' ಇಲ್ಲಿ ಪುನರ್ನಿರ್ದೇಶಿಸುತ್ತದೆ. '''ಅವಮಾನ''' ಲೇಖನಕ್ಕಾಗಿ [[ಅವಮಾನ|ಇಲ್ಲಿ ನೋಡಿ]].''
 
[[File:Wellington Arch - Quadriga.jpg|thumb|[[Victoria (mythology)|Victory]] personified on Wellington Arch, London.]]
[[File:Resurrection.JPG|thumb|''The Resurrection'' by [[Piero della Francesca]], 1460.]]
 
'''ಗೆಲುವು''' ಸಾಮಾನ್ಯವಾಗಿ ಸೇನಾ ಕಾರ್ಯಾಚರಣೆಗಳ ನಂತರ, ವೈಯಕ್ತಿಕ [[ದ್ವಂದ್ವಯುದ್ಧ|ಕದನದಲ್ಲಿ]], ಅಥವಾ ವಿಸ್ತರಿಸುತ್ತಾ ಯಾವುದೇ [[ಸ್ಪರ್ಧೆ]]ಯಲ್ಲಿ ಸಾಧಿಸಲಾದ ಯಶಸ್ಸಿಗೆ ಅನ್ವಯಿಸಲಾದ ಒಂದು ಪದ. [[ಸೇನಾ ಕಾರ್ಯಾಚರಣೆ]]ಯಲ್ಲಿನ ಯಶಸ್ಸನ್ನು ಒಂದು [[ಕಾರ್ಯತಂತ್ರದ ಗೆಲುವು]] ಎಂದು ಪರಿಗಣಿಸಲಾದರೆ, ಸೇನಾ ಕದನದಲ್ಲಿನ ಯಶಸ್ಸು ಒಂದು [[ಯುದ್ಧತಂತ್ರದ ಗೆಲುವು]]. [[ಮಾನವ ಭಾವನೆ]]ಯ ದೃಷ್ಟಿಯಿಂದ, ಗೆಲುವಿನ ಜೊತೆ ಉಲ್ಲಾಸದ ಪ್ರಬಲ ಭಾವನೆಗಳಿರುತ್ತವೆ, ಮತ್ತು [[ಮಾನವ ವರ್ತನೆ]]ಯಲ್ಲಿ ಹಲವುವೇಳೆ ಕದನಕ್ಕೆ ಮುಂಚೆಯಿರುವ [[ಬೆದರಿಕೆಯ ಪ್ರದರ್ಶನ]]ಕ್ಕೆ ಹೋಲುವ ಚಲನೆಗಳು ಹಾಗು [[ಭಂಗಿ]]ಗಳು ಜೊತೆಯಿರುತ್ತವೆ. ಏಕೆಂದರೆ ಕದನಕ್ಕೆ ಮುಂಚೆ ಮತ್ತು ಕದನದ ಅವಧಿಯಲ್ಲಿ ಹೆಚ್ಚು [[ಎಂಡಾರ್ಫ಼ಿನ್]] ಸಿದ್ಧವಾಗಿರುತ್ತದೆ.
"https://kn.wikipedia.org/wiki/ಗೆಲುವು" ಇಂದ ಪಡೆಯಲ್ಪಟ್ಟಿದೆ