"ಹೆಚ್.ಆರ್.ನಾಗೇಶರಾವ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

 
 
===ತಾಯಿನಾಡು===
[[ಚಿತ್ರ:TainaduHRN.jpg|thumb|[[ತಾಯಿನಾಡು]] ಉಪಸಂಪಾದಕ]]
*ಆ ವರ್ಷದ ಅಡ್ಮಿಶನ್ ಮುಗಿದಿದ್ದರಿಂದ ಮುಂದಿನ ಅಕ್ಯಾಡೆಮಿಕ್ ವರ್ಷದ ತನಕ ಸುಮ್ಮನೆ ಇರುವ ಬದಲು [[ವೈಟ್‌ಫೀಲ್ಡ್]]ನಲ್ಲಿದ್ದ ಮಿಲಿಟರಿ ಆರ್ಡ್‌ನೆನ್ಸ್ ಡಿಪೋದಲ್ಲಿ ಲೆಕ್ಕಪತ್ರ ನೋಡಿಕೊಳ್ಳುವ ತಿಂಗಳಿಗೆ ೭೦ ರುಪಾಯಿ ಸಂಬಳದ ಕೆಲಸಕ್ಕೆ ಸೇರಿದರು (11-05-[[1945]]). ಈ ಬಗ್ಗೆ ತಿಳಿದಿದ್ದ ತುಮಕೂರಿನ ಪ್ರೌಢಶಾಲೆಯ ಉಪಾಧ್ಯಾಯ [[ಏ.ಟಿ.ಶಾಮಾಚಾರ್]] ಹೀಗೊಂದು ದಿನ ಬೆಂಗಳೂರಿನಲ್ಲಿ ನಾಗೇಶರಾವ್ ಅವರನ್ನು ಭೇಟಿ ಮಾಡಿದರು.
* [[ಕನ್ನಡ ಪತ್ರಿಕೋದ್ಯಮ]] ಹಾಗೂ [[ಕನ್ನಡ ಸಾಹಿತ್ಯ]]ದಲ್ಲಿ ಅಪಾರ ಆಸಕ್ತಿಯಿದ್ದ ಯುವಕ ಗುಮಾಸ್ತಗಿರಿಯಲ್ಲಿ ಕಳೆದುಹೋಗಬಹುದೆಂಬ ಆತಂಕ ಅವರಿಗಿತ್ತು. ತಮಗೆ ಪರಿಚಯವಿದ್ದ [[ತಾಯಿನಾಡು]] ಪತ್ರಿಕೆಯ ಸಂಪಾದಕರಾಗಿದ್ದ [[ಪಿ.ಬಿ.ಶ್ರೀನಿವಾಸನ್]] ಅವರಿಗೆ ಪತ್ರವೊಂದನ್ನು ಬರೆದು ನಾಗೇಶರಾವ್ ಅವರ ಕೈಗಿತ್ತರು. ಆರ್ಡ್‌ನೆನ್ಸ್ ಡಿಪೋ ಕೆಲಸಕ್ಕೆ ರಾಜೀನಾಮೆ ನೀಡಿದರು (05-12-1945).
೧೦,೦೩೯

edits

"https://kn.wikipedia.org/wiki/ವಿಶೇಷ:MobileDiff/988019" ಇಂದ ಪಡೆಯಲ್ಪಟ್ಟಿದೆ