ಅಲ್ಕೊಹಾಲಿಸಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕ್ಜೆಲಸಗಳ್ಲ್ಲಿ, ಕೆಲಸಗಳಲ್ಲಿ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಹಾಕುವ್ರು, ಹಾಕುವರು ಎಂಬ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧೪ ನೇ ಸಾಲು:
ಹೀಗೆ ಅಲ್ಕೊಹಾಲಿಸಮ್ ಒಬ್ಬ ವ್ಯಕ್ತಿಗೆ ಮಾನಸಿಕ ಮತ್ತು ದೈಹಿಕ ಹಾನಿಯನ್ನುಂಟು ಮಾಡುತ್ತದೆ. ಇದರಿಂದ ಎಣಿಸಲಾಗದ ವೈಯುಕ್ತಿಕ ಮತ್ತು ಸಾಮಾಜಿಕ ಪರಿಣಾಮಗಳು ಅನಿವಾರ್ಯವಾಗುತ್ತವೆ. ಅವನು ದೈಹಿಕ ಮಾನಸಿಕ ಆರೋಗ್ಯ ಭಾವನಾತ್ಮಕ ಮತ್ತು ಸಾಮಾಜಿಕ ಸಂಬಂಧಗಳ ಮತ್ತು ಆರ್ಥಿಕ ಹಾನಿ ಮತ್ತು ನೈತಿಕ ಅಧಃಪತನ ದೃಷ್ಟಿಯಿಂದ ನಾಶಗೊಳ್ಳುತ್ತಾನೆ. ಇದರಿಂದಾಗಿ ಅವನಿಗೂ ಮತ್ತು ಅವನ ಹೆಂಡತಿ ಮಕ್ಕಳಿಗೂ ಮತ್ತು ಸಮಾಜಕ್ಕೂ ತುಂಬ ಸಂಕಷ್ಟವನ್ನು ನಿರಾಶೆಯನ್ನು ಕೊಡುತ್ತಾನೆ.
==ಅಲ್ಕೊಹಾಲಿಸಮ್ ಗೆ ಚಿಕಿತ್ಸೆ==
ಅಲ್ಕೊಹಾಲಿಸಮ್ ಗೆ ಒಂದೇ ಪರಿಣಾಮಕಾರಿಯಾದ ಪರಿಹಾರವಿಲ್ಲ. ಕೆಲವು ಸಂದರ್ಭಗಳಲ್ಲಿ ವ್ಯಕ್ತಿಯು ತನ್ನನ್ನು ಬಂಧಿಸುವರು, ಮತ್ತು ಜೈಲಿಗೆ ಹಾಕುವ್ರುಹಾಕುವರು ಎಂಬ್ಎಂಬ ಭೀತಿಯಿಂದ ಕುಡಿಯುವುದನ್ನು ನಿಲ್ಲಿಸಬಹುದು. ಆದರೆ ಈ ಸಮಸ್ಯೆಯ ನಿವಾರಣೆಗೆ ವೈದ್ಯಕೀಯ, ಸಾಮಾಜಿಕ ಮತ್ತು ಮಾನಸಿಕ ಮಟ್ಟದಲ್ಲಿ ಪ್ರಯತ್ನ ಮಾಡಬೇಕಿದೆ.
ಚಿಕಿತ್ಸೆ ಮಾಡುವ ಮೊದಲು ಅಲ್ಕೊಹಾಲಿಸಮ್ ನ ಪೂರ್ವ ಲಕ್ಷಣಗಳ ಸ್ಪಷ್ಟ ಮಾಹಿತಿ ಇರಬೇಕು. ಅವುಗಳು ನಿರಂತರ ಕುಡಿತದಿಂದ ಹಿಡಿದು ಅನಿಯಂಣ್ತ್ರಿತ ಕುಡಿತದ ಆಸ್ಫೋಟ; ಬೆಳಿಗ್ಗಿನ ಕುಡಿತ; ಮಂಕಾಗುವಿಕೆ; ಕುಡಿತದಲ್ಲಿ ಸಂತೋಷ ಕಾಣದಿರುವುದು; ಮತ್ತು ಬಯಸಬಾರದ, ಅನಿಯಂತ್ರಿತ ತೀವ್ರ ವರ್ತನೆಗಳು. ಆಗ ಸರಿಪಡಿಸುವ ಈ ಕೆಳಗಿನ ಕ್ರಮಗಳನ್ನು ಕೈಕೊಳ್ಳಬಹುದು.
೧.ಸಂಸ್ಥೀಕರಣ ಮತ್ತು ಆಸ್ಪತ್ರೆಗೆ ಸೇರಿಸುವುದು: ತೀವ್ರ ಆಲ್ಕೊಹಾಲಿಕ್ಸ್ ವ್ಯಸನದವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿದರೆ ಒಳಿತು. ಹಲವಾರು ಕೇಸುಗಳಲ್ಲಿ ಆಸ್ಪತ್ರೆಗೆ ಹಾಕುವುದು ಕಡ್ಡಾಯವಲ್ಲ. ಆದರೆ ಅಲ್ಕೊಹಾಲಿಕ್ಸುಗಳನ್ನು ಪ್ರತಿಕೂಲ ಪರಿಸ್ಥಿತಿಯಿಂದ ದೂರವಿಟ್ಟು ಅವರ ವರ್ತನೆಯನ್ನು ನಿಯಂತ್ರಣದಲ್ಲಿಡಬೇಕು.
"https://kn.wikipedia.org/wiki/ಅಲ್ಕೊಹಾಲಿಸಮ್" ಇಂದ ಪಡೆಯಲ್ಪಟ್ಟಿದೆ