ಅಲ್ಕೊಹಾಲಿಸಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ತೆಗೆದ್ಯುಕೊಳ್ಳಬೇಕಾಗ್ಫ಼ುತ್ತದೆ, ತೆಗೆದು ಕೊಳ್ಳ ಬೇಕಾಗುತ್ತದೆ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಮ್ನತ್ತು, ಮತ್ತು
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೨೭ ನೇ ಸಾಲು:
ಮನೋಚಿಕಿತ್ಸಿಕ ಅಲ್ಕೊಹಾಲಿಕ್ಸನೊಟ್ಟಿಗೆ ತುಂಬ ಶ್ರಮವಹಿಸಿ ಕೆಲಸ ಮಾಡಬೇಕಾಗುತ್ತದೆ. ಅಲ್ಕೊಹಾಲ್ ಸೋಂಕು ಇದ್ದವರು ಸಾಮಾನ್ಯವಾಗಿ ಸುಳ್ಳುಗಾರರಾಗಿರುತ್ತಾರೆ. ಅವರು ಎಂದೆಂದೂ ಕುಡಿಯದಿರುವ ಕೊಟ್ಟ ನ್ಮಾತನ್ನು ಉಳಿಸಿಕೊಳ್ಳಲಾರರು. ಇದರ ಫಲಪ್ರದ ಪರಿಣಾಮವನ್ನು ಕಾಣಬೇಕಿದ್ದರೆ ರೋಗಿಗೆ ಕುಡಿತವಿಲದ ಬದುಕು ಹೆಚ್ಚು ತೃಪ್ತಿದಾಯಕ ಮತ್ತು ಸಂತೋಷವನ್ನು ತರಬಲ್ಲದು ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಪ್ರತಿ ಸಂದರ್ಭದಲ್ಲಿ ಮೂಲಭೂತ ವ್ಯಕ್ತಿತ್ವವನ್ನು ಮೌಲ್ಯಮಾಪನ ಮಾಡಬೇಕು. ಅವನನ್ನು ಕುಡಿತಕ್ಕೆ ತಳ್ಳಿದ ಪ್ರತ್ರಿಕ್ರಿಯಾತ್ಮಕ ಬದುಕಿನ ಘಟನೆಗಳನ್ನು ಮತ್ತು ಅಲ್ಕೊಹಾಲಿಕ್ ವರ್ತನೆಯ ಶೈಲಿಯನ್ನು ಮೌಲ್ಯಮಾಪನ ಮಾಡಬೇಕು. ಅವನ ಕುಟುಂಬದವರ ಬೆಂಬಲ ಮತ್ತು ಉದ್ಯೋಗ ಇನ್ನೂ ಅವನಿಗಾಗಿ ತೆರೆದಿದೆಯೆ ಇವೆಲ್ಲವನ್ನೂ ತನೀಖೆಗೆ ಒಳಪಡಸಬೇಕು.
==ಸಾಮಾಜಿಕ ಚಿಕಿತ್ಸೆ==
ಈ ಚಿಕಿತ್ಸೆಯು ಪರಿಸರದ ಸನ್ನಿವೇಶಗಳ ಮಾರ್ಪಾಡು, ನಿಲುವಿನಲ್ಲಿ ಬದಲಾವಣೆ ಮತ್ತು ಆರೋಗ್ಯವಂತ ಸಾಮಾಜಿಕ ಕೂಟ ಮತ್ತು ಗುಂಪುಗಳನ್ನು ಒದಗಿಸುವುದು ಇವೆಲ್ಲವನ್ನೂ ಒಳಗೊಂಡಿರುತ್ತವೆ. ಇದನ್ನು ಅವನ ಹೆಂಡತಿಗೆ ಮತ್ತು ಕುಟುಂಬದ ಸದಸ್ಯರಿಗೆ ಕೌನ್ಸೆಲಿಂಗ್ ಮತ್ತು ಅವರು ರೋಗಿಗೆ ಕುಟುಂಬದಲ್ಲಿ ಮತ್ತು ಸಮುದಾಯದ ಪರಿಸರದಲ್ಲಿ ಮರುಹೊಂದಾಣಿಕೆಗೆ ಸಹಾಯ ಮಾಡುವಂತೆ ನಿರ್ದೇಶಿಸಿದೆ. ಅವರ ಸಾಮಾಜಿಕ ಸಂಪರ್ಕವನ್ನು ಸರಿಪಡಿಸಲು ಧಾರ್ಮಿಕ ಕೂಟಗಳು, ಸಾಮಾಜಿಕ ಕ್ಲಬ್ಬುಗಳ ರೂಪದಲ್ಲಿ ಪ್ರೇರಣಾತ್ಮಕ ಮತ್ತು ಅಧ್ಯಾತ್ಮಿಕ ಅಂಶಗಳು ಅಲ್ಕೊಹಾಲಿಕ್ಸು ಗಳ ಚಿಕಿತ್ಸೆಗೆ ಪ್ರಯೋಜನಕಾರಿಯಾಗಬಹುದು. ಕುಡಿತದದುಷ್ಪರಿಣಾಮಗಳನ್ನು ಎತ್ತಿ ಹಿಡಿಯುವ ಮ್ನತ್ತುಮತ್ತು ಬದುಕಿನ ಪ್ರಶಾಂತತೆಯನ್ನು ತೋರಿಸುವ ನಾಟಕಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಿನೇಮಾಗಳನ್ನು ತೋರಿಸುವುದು ಇವೆಲ್ಲ ಹೆಚ್ಚು ಉಪಯುಕ್ತವಾಗಬಹುದು.
==ಚಿಕಿತ್ಸೆಯ ಅವಧಿ ಮತ್ತು ಮುಂಬರಿಕೆ==
ಚಿಕಿತ್ಸೆಯ ಅವಧಿಯು ಕುಡಿಯುವವರ ಪರಿಸ್ಥಿತಿಯ ತೀವ್ರತೆಯನ್ನು ಅವಲಂಬಿಸಿ ಇರುತ್ತದೆ.ಅವರು ಐದು ವರ್ಷಗಳ ಕಾಲ ಕುಡಿತದಿಂದ ದೂರವಿದ್ದರೆ ಅವರು ಆಲ್ಕೊಹಾಲಿಸಮ್ ನಿಂದ ಪಾರಾಗಿದ್ದಾರೆ ಎನ್ನಬಹುದು ಮೊದಲ ಎರಡು ವರ್ಷಗಳಲ್ಲಿ ಅದು ಮರುಕಳಿಸುವ ಸಾಧ್ಯತೆ ಇರುತ್ತದೆ. ಚಿಕಿತ್ಸೆಯಾದ ಮೇಲೆ ತುಂಬ ಕಾಳಜಿಯನ್ನು ಮುಂಬರಿಕೆಯಲ್ಲಿ ತೆಗೆದುಕೊಳ್ಳಬೇಕಾಗುತ್ತದೆ.
"https://kn.wikipedia.org/wiki/ಅಲ್ಕೊಹಾಲಿಸಮ್" ಇಂದ ಪಡೆಯಲ್ಪಟ್ಟಿದೆ