ಅಲ್ಕೊಹಾಲಿಸಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪಾರಾಗ್ಫ಼ಿದಾರೆ, ಪಾರಾಗಿದ್ದಾರೆ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ತೆಗೆದ್ಯುಕೊಳ್ಳಬೇಕಾಗ್ಫ಼ುತ್ತದೆ, ತೆಗೆದು ಕೊಳ್ಳ ಬೇಕಾಗುತ್ತದೆ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೨೯ ನೇ ಸಾಲು:
ಈ ಚಿಕಿತ್ಸೆಯು ಪರಿಸರದ ಸನ್ನಿವೇಶಗಳ ಮಾರ್ಪಾಡು, ನಿಲುವಿನಲ್ಲಿ ಬದಲಾವಣೆ ಮತ್ತು ಆರೋಗ್ಯವಂತ ಸಾಮಾಜಿಕ ಕೂಟ ಮತ್ತು ಗುಂಪುಗಳನ್ನು ಒದಗಿಸುವುದು ಇವೆಲ್ಲವನ್ನೂ ಒಳಗೊಂಡಿರುತ್ತವೆ. ಇದನ್ನು ಅವನ ಹೆಂಡತಿಗೆ ಮತ್ತು ಕುಟುಂಬದ ಸದಸ್ಯರಿಗೆ ಕೌನ್ಸೆಲಿಂಗ್ ಮತ್ತು ಅವರು ರೋಗಿಗೆ ಕುಟುಂಬದಲ್ಲಿ ಮತ್ತು ಸಮುದಾಯದ ಪರಿಸರದಲ್ಲಿ ಮರುಹೊಂದಾಣಿಕೆಗೆ ಸಹಾಯ ಮಾಡುವಂತೆ ನಿರ್ದೇಶಿಸಿದೆ. ಅವರ ಸಾಮಾಜಿಕ ಸಂಪರ್ಕವನ್ನು ಸರಿಪಡಿಸಲು ಧಾರ್ಮಿಕ ಕೂಟಗಳು, ಸಾಮಾಜಿಕ ಕ್ಲಬ್ಬುಗಳ ರೂಪದಲ್ಲಿ ಪ್ರೇರಣಾತ್ಮಕ ಮತ್ತು ಅಧ್ಯಾತ್ಮಿಕ ಅಂಶಗಳು ಅಲ್ಕೊಹಾಲಿಕ್ಸು ಗಳ ಚಿಕಿತ್ಸೆಗೆ ಪ್ರಯೋಜನಕಾರಿಯಾಗಬಹುದು. ಕುಡಿತದದುಷ್ಪರಿಣಾಮಗಳನ್ನು ಎತ್ತಿ ಹಿಡಿಯುವ ಮ್ನತ್ತು ಬದುಕಿನ ಪ್ರಶಾಂತತೆಯನ್ನು ತೋರಿಸುವ ನಾಟಕಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಿನೇಮಾಗಳನ್ನು ತೋರಿಸುವುದು ಇವೆಲ್ಲ ಹೆಚ್ಚು ಉಪಯುಕ್ತವಾಗಬಹುದು.
==ಚಿಕಿತ್ಸೆಯ ಅವಧಿ ಮತ್ತು ಮುಂಬರಿಕೆ==
ಚಿಕಿತ್ಸೆಯ ಅವಧಿಯು ಕುಡಿಯುವವರ ಪರಿಸ್ಥಿತಿಯ ತೀವ್ರತೆಯನ್ನು ಅವಲಂಬಿಸಿ ಇರುತ್ತದೆ.ಅವರು ಐದು ವರ್ಷಗಳ ಕಾಲ ಕುಡಿತದಿಂದ ದೂರವಿದ್ದರೆ ಅವರು ಆಲ್ಕೊಹಾಲಿಸಮ್ ನಿಂದ ಪಾರಾಗಿದ್ದಾರೆ ಎನ್ನಬಹುದು ಮೊದಲ ಎರ್ಡುಎರಡು ವರ್ಷಗಳಲ್ಲಿ ಅದು ಮರುಕ್ಸಳಿಸುವಮರುಕಳಿಸುವ ಸಾಧ್ಯತೆ ಇರುತ್ತದೆ. ಚಿಕಿತ್ಸೆಯಾದ ಮೇಲೆ ತುಂಬ ಕಾಳಜಿಯನ್ನು ಮುಂಬರಿಕೆಯಲ್ಲಿ ತೆಗೆದ್ಯುಕೊಳ್ಳಬೇಕಾಗ್ಫ಼ುತ್ತದೆತೆಗೆದುಕೊಳ್ಳಬೇಕಾಗುತ್ತದೆ.
[[ವರ್ಗ:ಆರೋಗ್ಯ]]
"https://kn.wikipedia.org/wiki/ಅಲ್ಕೊಹಾಲಿಸಮ್" ಇಂದ ಪಡೆಯಲ್ಪಟ್ಟಿದೆ