ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
{{Infobox space agency
|name = ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ
|name = Indian Space Research Organisation
|native_name =
|image = [[file:Indian Space Research Organisation Logo.svg]]
|size =
|caption = ISROಇಸ್ರೋ logoಚಿಹ್ನೆ
|acronym = ISROಇಸ್ರೋ
|owner =
|established = {{Start date|df=y|1969|8|15}} <br /> <small>(1962 as [[INCOSPAR]])</small>
೨೧ ನೇ ಸಾಲು:
}}
 
'''ಇಸ್ರೋ''' [[ಭಾರತ|ಭಾರತದ]] ಅಂತರಿಕ್ಷ ಸಂಶೋಧನಾ ಸಂಸ್ಥೆ ({{lang-en| ISRO - Indian Space Research Organisation}}). ಇದು [[ಬೆಂಗಳೂರು|ಬೆಂಗಳೂರಿನಲ್ಲಿ]] ಮುಖ್ಯ ಕಛೇರಿಯನ್ನು ಹೊಂದಿದ್ದು ಸುಮಾರು ೧೭,೦೦೦ ಕೆಲಸಗಾರರನ್ನು ಹೊಂದಿದೆ. ಇಸ್ರೋದ ಮುಖ್ಯ ಕೇಂದ್ರಗಳು [[ಬೆಂಗಳೂರು]], [[ತಿರುವನಂತಪುರ]] ([[ಕೇರಳ]]), [[ಅಹಮದಾಬಾದ್]] ([[ಗುಜರಾತ್]]), ಮಹೇಂದ್ರಗಿರಿ(ತ.ನಾ), [[ಹಾಸನ]]([[ಕರ್ನಾಟಕ]]) ಮತ್ತು [[ಶ್ರಿಹರಿಕೋಟ]] ([[ಆಂಧ್ರ ಪ್ರದೇಶ]]) ಗಳಲ್ಲಿ ಇವೆ. ಇಸ್ರೋ ದ ಮುಖ್ಯ ಉದ್ದೇಶ ಅಂತರಿಕ್ಷ ತಂತ್ರಜ್ಞಾನದ ಸಂಶೋಧನೆ ಮತ್ತು ಭಾರತಕ್ಕೆ ಉಪಯೋಗವಾಗುವಂತೆ ಅವುಗಳ ಅಭಿವೃದ್ಧಿ. ಇಸ್ರೋ ಸಂಸ್ಥೆ [[ಉಪಗ್ರಹ|ಉಪಗ್ರಹಗಳನ್ನಲ್ಲದೇ]] [[ಉಪಗ್ರಹ ವಾಹಕ|ಉಪಗ್ರಹ ವಾಹಕಗಳನ್ನೂ]] ತಯಾರಿಸುತ್ತದೆ.
 
ಇಸ್ರೋದ ಪ್ರಸಕ್ತ ಅಧ್ಯಕ್ಷರು ಕೆ ಶಿವನ್