"ಮೂಢನಂಬಿಕೆಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
(ಕೊಂಡಿ ಸೇರ್ಪಡೆ)
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
 
'''
# ''''ಮೂಢನಂಬಿಕೆಗಳು' ಎಲ್ಲ ಕಾಲದ ಎಲ್ಲ ದೇಶದ ಎಲ್ಲ ಜನಾಂಗಗಳಲ್ಲುಂಟಾದರೂ, ಈ ದಿನ ಭಾರತೀಯರಿಗೆ ಮಾತ್ರ ಮೂಢನಂಬಿಕೆ ಹೆಚ್ಚೆಂದೂ ವಾದಿಸುವವರನ್ನು ನಾವು ಕಾಣುತ್ತಿದ್ದೇವೆ. ಭಾರತೀಯರು ಮೂಢನಂಬಿಕೆಗಳಿಂದಲೇ ಹಿಂದೆ ಉಳಿದಿದ್ದಾರೆ ಎಂಬ ಮಾತು ಆಗಗ್ಗೆ ಕೇಳಿ ಬರುತ್ತಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬುದು ವಿಚಾರಾರ್ಹವಾಗಿದೆ. ಯಾರು ದೇವರನ್ನು ಕುರಿತು [[ಪೂಜೆ]], ಹರಕೆ, ಇತ್ಯಾದಿಗಳನ್ನು ಮಾಡುತ್ತಿರುವರೋ ಅವರ ಕ್ರಿಯೆಗಳಿಗೆಲ್ಲ ಮೂಢನಂಬಿಕೆಗಳೇ ಕಾರಣವೆಂದೂ, ದೇವರ ಅಸ್ತಿತ್ವವನ್ನು ಒಪ್ಪದವರೆಲ್ಲ ಮೂಢನಂಬಿಕೆಯ ಸರಹದ್ದಿನಿಂದ ದೂರ ಸರಿದಿರುವ ಪ್ರಜ್ಞಾವಂತ ವೈಚಾರಿಕ ಮನುಷ್ಯರೆಂದೂ ಅಬ್ಬರಿಸಿ ಹೇಳುವುದುಂಟು. ಆದರೆ ಯಾವ ನಂಬಿಕೆಗಳಲ್ಲಿ ಮೌಢ್ಯತೆ ತುಂಬಿರುವುದೋ ಅದನ್ನು ಮೂಢನಂಬಿಕೆಗಳೆಂದು ಕರೆಯುವುದು ಯುಕ್ತ.
 
 
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/987343" ಇಂದ ಪಡೆಯಲ್ಪಟ್ಟಿದೆ