ಉತ್ತರಪ್ರದೇಶದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಧೃಡ → ದೃಢ (10) using AWB
೨೨೭ ನೇ ಸಾಲು:
==ಟೈಮ್‌ಲೈನ್==
===ಮಾರ್ಚ್‌ ತಿಂಗಳಲ್ಲಿ===
* '''ಮಾರ್ಚ್ 5''' - ಘಜಿಯಾಬಾದ್‌ನ ಮಧ್ಯವಯಸ್ಕ ವ್ಯಕ್ತಿಯೊಬ್ಬರು ಇರಾನ್‌ ಗೆ ಪ್ರಯಾಣ ನಡೆಸಸಿದ್ದಾರೆ ಎಂಬ ಇತಿಹಾಸವನ್ನು ಹೊಂದಿದ್ದು,ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು ಕೊರೊನಾ ಸೋಂಕಿತ ಎಂದು ಧೃಡಪಡಿಸಲಾಯಿತುದೃಢಪಡಿಸಲಾಯಿತು .<ref>{{cite news |last1=Mar 5 |first1=PTI | Updated: |title=Ghaziabad man with travel history to Iran tests positive for coronavirus; total cases rise to 30 |url=https://punemirror.indiatimes.com/news/india/ghaziabad-man-with-travel-history-to-iran-tests-positive-for-coronavirus-total-cases-rise-to-30/articleshow/74492456.cms |accessdate=8 April 2020 |work=Pune Mirror |language=en}}</ref><ref>{{cite news |title=Ghaziabad man with travel history to Iran tests positive for novel coronavirus; total cases rise to 30 |url=https://www.deccanherald.com/national/north-and-central/ghaziabad-man-with-travel-history-to-iran-tests-positive-for-novel-coronavirus-total-cases-rise-to-30-810884.html |accessdate=8 April 2020 |work=Deccan Herald |date=5 March 2020 |language=en}}</ref>
* '''ಮಾರ್ಚ್‌ 9''' - ಆಗ್ರಾ ದ ಉದ್ಯಮಿಯೊಬ್ಬರನ್ನು ಭೇಟಿಯಾದ ನಂತರ ಕಾರ್ಖಾನೆಯ ಕೆಲಸಗಾರನಒಬ್ಬನು ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು , ಕೊರೊನಾ ಸೋಂಕಿತ ಎಂದು ಧೃಡಪಡಿಸಲಾಯಿತುದೃಢಪಡಿಸಲಾಯಿತು . ಇದರ ಮೊದಲು ಆ ಉದ್ಯಮಿಯ ಕುಟುಂಬದ ಐದು ಸದಸ್ಯರಿಗೂ ವೈರಸ್ ಸೋಂಕು ಇರುವುದು ದೃಢವಾಗಿತ್ತು. <ref>{{cite news |title=Coronavirus update: New case reported from Agra |url=https://www.livemint.com/news/india/coronavirus-update-new-case-reported-from-agra-11583726550956.html |accessdate=8 April 2020 |work=Livemint |date=9 March 2020 |language=en}}</ref><ref>{{cite news |title=Coronavirus update: 4 new cases reported, India now has 43 COVID-19 patients |url=https://www.livemint.com/news/india/coronavirus-update-two-new-cases-from-kerala-agra-take-total-number-to-41-11583727824797.html |accessdate=8 April 2020 |work=Livemint |date=9 March 2020 |language=en}}</ref>
* '''ಮಾರ್ಚ್‌ 12''' - [[ಇಟಾಲಿ]]ಯ ಅತಿಥಿಗಳೊಂದಿಗೆ ಸಂಪರ್ಕಕ್ಕೆ ಬಂದ ನೋಯ್ಡಾದಲ್ಲಿನ ಪ್ರವಾಸಿ ಮಾರ್ಗದರ್ಶಿ ಮತ್ತು [[ಕೆನಡಾ]]ದ ಮಹಿಳಾ ವೈದ್ಯರೊಬ್ಬರು ರಾಜ್ಯದ ರಾಜಧಾನಿ [[ಲಕ್ನೋ]]ದಲ್ಲಿ ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು ಇವರನ್ನು ಕೊರೊನಾ ಸೋಂಕಿತರು ಎಂದು ಧೃಡಪಡಿಸಲಾಯಿತುದೃಢಪಡಿಸಲಾಯಿತು . ಇವರನ್ನು ಸೇರಿಸಿ ಇಲ್ಲಿಯವರೆಗೆ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಒಟ್ಟು ೧೦ಕ್ಕೆ ಬಂದು ನಿಂತಿತು .<ref>{{cite news |last1=Panda |first1=Sushmita |title=Woman doctor from Canada tests coronavirus positive in Lucknow |url=https://www.indiatvnews.com/news/india/woman-doctor-canada-tests-coronavirus-positive-lucknow-597393 |accessdate=8 April 2020 |work=www.indiatvnews.com |date=12 March 2020 |language=en}}</ref><ref>{{cite news |last1=Service |first1=Tribune News |title=Woman doctor from Canada tests coronavirus positive in Lucknow |url=https://www.tribuneindia.com/news/nation/woman-doctor-from-canada-tests-coronavirus-positive-in-lucknow-54338 |accessdate=8 April 2020 |work=Tribuneindia News Service |language=en}}</ref>
* '''ಮಾರ್ಚ್‌ 13''' - ನೋಯ್ಡಾದ ಖಾಸಗಿ ಸಂಸ್ಥೆಯ ಉದ್ಯೋಗಿಯೊಬ್ಬರು ಇಟಲಿ ಮತ್ತು [[ಸ್ವಿಟ್ಜರ್‍ಲ್ಯಾಂಡ್|ಸ್ವಿಟ್ಜರ್‌ಲ್ಯಾಂಡ್‌]]ಗೆ ಪ್ರಯಾಣ ಬೆಳೆಸಿದ ನಂತರ ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು ಇವರನ್ನು ಕೊರೊನಾ ಸೋಂಕಿತ ಎಂದು ಧೃಡಪಡಿಸಲಾಯಿತುದೃಢಪಡಿಸಲಾಯಿತು . ಐದು ರೋಗಿಗಳು ಈ ದಿನದಂದು ಚೇತರಿಸಿಕೊಂಡಿದ್ದರು.<ref>{{cite news |last1=Desk |first1=The Hindu Net |title=Coronavirus updates {{!}} March 13, 2020 |url=https://www.thehindu.com/news/national/coronavirus-live-updates-march-13-2020/article31056541.ece |accessdate=8 April 2020 |work=The Hindu |date=13 March 2020 |language=en-IN}}</ref>
* '''ಮಾರ್ಚ್‌ 15''' - ರಾಜ್ಯದ ಹನ್ನೆರಡನೆಯ ಪ್ರಕರಣ ಲಕ್ನೋದಲ್ಲಿ ವರದಿಯಾಯಿತು .
* '''ಮಾರ್ಚ್‌ 17'''- [[ಫ್ರಾನ್ಸ್‌]]ನಿಂದ ಹಿಂದಿರುಗಿದ ಇಬ್ಬರು ನೋಯ್ಡಾದಲ್ಲಿ ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು , ಕೊರೊನಾ ಸೋಂಕಿತ ಎಂದು ಧೃಡಪಡಿಸಲಾಯಿತುದೃಢಪಡಿಸಲಾಯಿತು .<ref>{{cite news |title=Coronavirus pandemic {{!}} Two in Noida test positive for COVID-19 |url=https://www.moneycontrol.com/news/india/coronavirus-pandemic-two-in-noida-test-positive-for-covid-19-5041411.html |accessdate=8 April 2020 |work=Moneycontrol}}</ref>
* '''ಮಾರ್ಚ್‌ 18'''- [[ಇಂಡೋನೇಷ್ಯಾ]]ದಿಂದ ಹಿಂದಿರುಗಿದ ನೋಯ್ಡಾದ ಗೌತಮ್ ಬುದ್ಧ ನಗರ ಜಿಲ್ಲೆಯ ವ್ಯಕ್ತಿಯೊಬ್ಬರು ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು , ಕೊರೊನಾ ಸೋಂಕಿತ ಎಂದು ಧೃಡಪಡಿಸಲಾಯಿತುದೃಢಪಡಿಸಲಾಯಿತು .<ref>{{cite news |title=Greater Noida Man Who Returned from Dubai Tests Positive for Coronavirus |url=https://www.news18.com/news/india/greater-noida-man-who-returned-from-dubai-tests-positive-for-coronavirus-2546337.html |accessdate=8 April 2020 |work=News18}}</ref>
* '''ಮಾರ್ಚ್‌ 19'''- ರಾಜ್ಯದಲ್ಲಿ ಇಬ್ಬರು ಜನರು, ಒಬ್ಬರು [[ಲಖನೌ]] ಮತ್ತು ಇನ್ನೊಬ್ಬರು ಲಖಿಂ.ಪುರ ಖೇರಿ ಜಿಲ್ಲೆಯವರು ಮತ್ತು ಅಂತರರಾಷ್ಟ್ರೀಯ ಪ್ರಯಾಣದಿಂದ ಹಿಂದಿರುಗಿದ ನೋಯ್ಡಾದ ಎಚ್‌ಸಿಎಲ್ ಉದ್ಯೋಗಿ ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು , ಕೊರೊನಾ ಸೋಂಕಿತ ಎಂದು ಧೃಡಪಡಿಸಲಾಯಿತುದೃಢಪಡಿಸಲಾಯಿತು .<ref>{{cite news |title=Coronavirus in Noida: Coronavirus Noida Latest News, coronavirus cases in Noida {{!}} The Economic Times |url=https://economictimes.indiatimes.com/news/coronavirus-in-noida |accessdate=8 April 2020 |work=The Economic Times}}</ref>
* '''ಮಾರ್ಚ್‌ 20'''- [[ಲಂಡನ್‌]]ನಿಂದ ಮರಳಿದ ಬಾಲಿವುಡ್ ಗಾಯಕಿ ಕನಿಕಾ ಕಪೂರ್ , ಲಕ್ನೋ ಹಾಗೂ ಅಲ್ಲಿನ ಇನ್ನೂ ನಾಲ್ಕು ಜನರು ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು , ಕೊರೊನಾ ಸೋಂಕಿತರು ಎಂದು ಧೃಡಪಡಿಸಲಾಯಿತುದೃಢಪಡಿಸಲಾಯಿತು - ಇದರಲ್ಲಿ ಈ ಹಿಂದೆ ಸೋಂಕಿತ ವೈದ್ಯರಿಗೆ ಸಂಬಂಧಿಸಿದ ಮೂವರು ಮತ್ತು ಕೊಲ್ಲಿಗೆ ಪ್ರಯಾಣದ ಇತಿಹಾಸ ಹೊಂದಿರುವ ಒಬ್ಬರಿದ್ದಾರೆ .<ref>{{cite news |last1=DelhiMarch 20 |first1=India Today Web Desk New |last2=March 21 |first2=India Today Web Desk New |last3=Ist |first3=India Today Web Desk New |title=Baby Doll singer Kanika Kapoor tests coronavirus positive. She hid travel history, partied at 5-star |url=https://www.indiatoday.in/movies/bollywood/story/baby-doll-singer-kanika-kapoor-tests-coronavirus-positive-she-hid-travel-history-threw-party-at-5-star-1657811-2020-03-20 |accessdate=8 April 2020 |work=India Today |language=en}}</ref><ref>{{cite news |last1=LucknowMarch 27 |first1=Asian News International |last2=March 27 |first2=Asian News International |last3=Ist |first3=Asian News International |title=Kanika Kapoor tested positive for coronavirus the third time, confirm hospital officials |url=https://www.indiatoday.in/movies/celebrities/story/kanika-kapoor-tested-positive-for-coronavirus-the-third-time-confirm-hospital-officials-1660463-2020-03-27 |accessdate=8 April 2020 |work=India Today |language=en}}</ref>
* '''ಮಾರ್ಚ್‌ 21'''- ಸೂಪರ್‌ಟೆಕ್ ಕೇಪ್‌ಟೌನ್ ಸೊಸೈಟಿ, ನೋಯ್ಡಾದಲ್ಲಿ ಒಂದು ಪ್ರಕರಣವನ್ನು ಧೃಡಪಡಿಸಲಾಯಿತುದೃಢಪಡಿಸಲಾಯಿತು .<ref>{{cite news |last1=Mamtany |first1=Sidhant |title=Noida society in lockdown after person tests COVID-19 positive |url=https://www.indiatvnews.com/news/india/noida-coronavirus-supertech-cape-town-society-in-lockdown-covid19-case-600131 |accessdate=8 April 2020 |work=www.indiatvnews.com |date=21 March 2020 |language=en}}</ref>
===ಏಪ್ರಿಲ್‌ ತಿಂಗಳಲ್ಲಿ===
* '''ಏಪ್ರಿಲ್‌ 1'''- ಒಂದೇ ದಿನದಲ್ಲಿ 2 ಸಾವುಗಳು ವರದಿಯಾಗಿವೆ , ಒಂದು ಬಸ್ತಿ ಮತ್ತು ಇನ್ನೊಂದು ಮೀರತ್‌ನಲ್ಲಿ. ಇದು ರಾಜ್ಯದಲ್ಲಿ ಮೊದಲ ಸಾವು ಎಂದು ತಿಳಿದುಬಂದಿದೆ.<ref>{{cite news |title=COVID-19 Today: Maharashtra Death Toll Up to 16; Over 4,000 Die in the US |url=https://weather.com/en-IN/india/coronavirus/news/2020-04-01-covid-19-today-global-death-toll-crosses-confirmed-cases-india |accessdate=8 April 2020 |work=The Weather Channel}}</ref>
* '''ಏಪ್ರಿಲ್‌ 3'''- ಒಂದೇ ದಿನದಲ್ಲಿ 59 ಹೊಸ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ 54 ಪ್ರಕರಣಗಳನ್ನು ದೆಹಲಿಯ ತಬ್ಲಿಘಿ ಜಮಾತ್‌ನಿಂದ ಹಿಂತಿರುಗಿದವರೂ ಇದ್ದಾರೆ ಎಂದು ಧೃಡಪಡಿಸಲಾಗಿದೆದೃಢಪಡಿಸಲಾಗಿದೆ .<ref>{{cite news |title=Coronavirus Highlights: 1,860 active cases in India; death toll at 53 |url=https://www.businesstoday.in/current/economy-politics/coronavirus-news-india-live-updates-covid-19-cases-delhi-mumbai-kerala-nizamuddin-italy-america-spain-deaths-lockdown/story/399911.html |accessdate=8 April 2020 |work=www.businesstoday.in}}</ref>
* '''ಏಪ್ರಿಲ್‌ 4'''- 70 ಹೊಸ ಪ್ರಕರಣಗಳು ವರದಿಯಾಗಿದ್ದು . ಅದರಲ್ಲಿ ಆಗ್ರಾದಲ್ಲಿ 25, ನೋಯ್ಡಾದಲ್ಲಿ 8, ಮೀರತ್‌ನಲ್ಲಿ 7, ಮಹಾರಾಜ್‌ಗಂಜ್‌ನಲ್ಲಿ 6 ಪ್ರಕರಣಗಳು ಎಂದು ವರದಿಮಾಡಲಾಗಿದೆ.<ref>{{cite news |title=Coronavirus Live: 2 test positive for Covid-19 in Raebareli |url=https://www.indiatoday.in/india/story/novel-coronavirus-covid19-india-live-updates-latest-news-april4-confirmed-positive-cases-deaths-lockdown-china-usa-italy-spain-1663154-2020-04-04 |accessdate=8 April 2020 |work=India Today |date=4 April 2020 |language=en}}</ref>
* '''ಏಪ್ರಿಲ್‌ 5'''- ರಾಜ್ಯದಲ್ಲಿ ಮೂರನೇ ಸಾವು ವಾರಣಾಸಿಯಲ್ಲಿ ವರದಿಯಾಗಿದೆ.<ref>{{cite news |title=Varanasi Sees First Covid-19 Death, Samples Test Positive Day after Man Passes Away at BHU Hospital |url=https://www.news18.com/news/india/varanasi-sees-first-covid-19-death-samples-test-positive-day-after-man-passes-away-at-bhu-hospital-2565359.html |accessdate=8 April 2020 |work=News18}}</ref>