"ಪಂಜಾಬ್ ಕೊರೋನಾವೈರಸ್ ಸಾಂಕ್ರಾಮಿಕ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
No edit summary
No edit summary
 
*'''ಮಾರ್ಚ್ ೯ ರಂದು,''' [[ಇಟಲಿ]]ಯಿಂದ ಪಂಜಾಬಿನ [[ಅಮೃತಸರ]]ಗೆ ಹಿಂದಿರುಗಿದ ವ್ಯಕ್ತಿಯಲ್ಲಿ ಮೊದಲ ಪ್ರಕರಣ ಪತ್ತೆಯಾಯಿತು.<ref>{{cite news |title=Coronavirus update: Two test positive in Punjab, Karnataka; count climbs to 45 |url=https://www.livemint.com/news/india/fresh-coronavirus-cases-emerge-from-punjab-bengaluru-takes-total-to-45-11583764470103.html |accessdate=5 April 2020 |work=Livemint |date=9 March 2020 |language=en}}</ref>
*'''ಮಾರ್ಚ್ ೧೯ ರಂದು,''' [[ಜರ್ಮನಿ]]ಯಿಂದ ಇಟಲಿಯ ಮೂಲಕ ಮರಳಿದ ೭೨ ವರ್ಷದ ಪಂಜಾಬಿನ ವ್ಯಕ್ತಿಯೊಬ್ಬರು ದೇಶದಲ್ಲಿ ನಾಲ್ಕನೇ ಕೊರೋನಾವೈರಸ್ ಸೋಂಕಿತ ವ್ಯಕ್ತಿ ಮತ್ತು ಪಂಜಾಬಿನಲ್ಲಿ ಕೊರೋನಾವೈರಸ್ ಕಾಯಿಲೆಯಿಂದಾಗಿ ಬಲಿಯಾದ ಮೊದಲ ವ್ಯಕ್ತಿ.<ref>{{cite news |last1=Ch |first1=Press Trust of India |title=Coronavirus claims 4th life in India, 72-yr-old Punjab man who died tests positive for Covid-19 |url=https://www.indiatoday.in/india/story/72-year-old-punjab-man-who-passed-away-tests-positive-for-coronavirus-he-had-returned-from-italy-1657432-2020-03-19 |accessdate=5 April 2020 |work=India Today |language=en}}</ref>
*'''ಮಾರ್ಚ್ ೨೦ ರಂದು,''' ಮೂರನೇ ಪ್ರಕರಣ ಪಂಜಾಬ್‌ನ [[ಮೊಹಾಲಿ|ಎಸ್.ಎ.ಎಸ್. ನಗರ]]ದಲ್ಲಿ, [[ಯುನೈಟೆಡ್ ಕಿಂಗ್‌ಡಂ]]ನಿಂದ ಹಿಂದಿರುಗಿದ ೬೮ ವರ್ಷದ ಮಹಿಳೆಮಹಿಳೆಯಲ್ಲಿ ಧನಾತ್ಮಕವೈರಸ್ ಫಲಿತಾಂಶವನ್ನುಇರುವುದು ನೀಡಿದರುಪತ್ತೆಯಾಯಿತು.<ref>{{cite news |last1=Mehrotra |first1=Vani |title=Mohali woman tests positive for coronavirus; total cases in Punjab 3 {{!}} India News – India TV |url=https://www.indiatvnews.com/amp/news/india/coronavirus-positive-case-punjab-mohali-covid-19-599835 |accessdate=5 April 2020 |work=www.indiatvnews.com |date=20 March 2020}}</ref>
*'''ಮಾರ್ಚ್ ೨೧ ರಂದು,''' ಹನ್ನೊಂದು ಕೊರೋನವೈರಸ್ ಪ್ರಕರಣಗಳು ದೃಢಪಟ್ಟವು. ನವಾನ್‌ಶಹರ್‌ನಲ್ಲಿ ೬, [[ಮೊಹಾಲಿ]]ಯಲ್ಲಿ ೩,<ref>{{cite news |last1=Mar 22 |first1=TNN | |title=Mohali gets 3 more coronavirus cases {{!}} Chandigarh News - Times of India |url=https://timesofindia.indiatimes.com/city/chandigarh/mohali-gets-3-more-coronavirus-cases/articleshow/74754746.cms |accessdate=5 April 2020 |work=The Times of India |language=en}}</ref> ಮತ್ತು ಹೋಶಿಯಾರ್‌ಪುರದಲ್ಲಿ ೨<ref>{{cite news |last1=Nath |first1=Rajan |title=New cases of coronavirus reported in Amritsar, Hoshiarpur; total cases in Punjab 13 |url=https://www.ptcnews.tv/coronavirus-punjab-cases-mohali-hoshiarpur-moranwali-village-amritsar-en/ |accessdate=5 April 2020 |work=PTC NEWS |date=21 March 2020}}</ref> ಪ್ರಕರಣಗಳು ದಾಖಾಲಾಗಿವೆ. ನವಾನ್‌ಶಹರ್‌ನಲ್ಲಿ ೬ ಮಂದಿ ಮತ್ತು ಹೋಶಿಯಾರ್‌ಪುರದ ಒಬ್ಬರು, ಕೊರೋನವೈರಸ್‌ನಿಂದಾಗಿ ಮಾರ್ಚ್ ೧೯ ರಂದು [[ನವಾನ್‌ಶಹರ್‌]]ನಲ್ಲಿ ನಿಧನರಾದ ೭೨ ವರ್ಷದ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆಸಂಪರ್ಕದಲ್ಲಿ ಬಂದವರುಇದ್ದವರು.
*'''ಮಾರ್ಚ್ ೨೨ ರಂದು,''' ನವಾನ್‌ಶಹರ್‌ನಲ್ಲಿ ಇನ್ನೂ ೭ ಕೊರೊನಾವೈರಸ್ ಪ್ರಕರಣಗಳು ದೃಢಪಟ್ಟಿತು. ಈ ಎಲ್ಲಾ ವ್ಯಕ್ತಿಗಳು ಮಾರ್ಚ್ ೧೯ ರಂದು ನಿಧನರಾದ ಅದೇ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆಸಂಪರ್ಕದಲ್ಲಿ ಬಂದವರುಇದ್ದವರು.<ref>{{cite news |title=Seven more test positive in Punjab, total coronavirus cases now 21 in state: Official |url=https://economictimes.indiatimes.com/news/politics-and-nation/seven-more-test-positive-in-punjab-total-coronavirus-cases-now-21-in-state-official/articleshow/74758915.cms |accessdate=5 April 2020 |work=The Economic Times |date=22 March 2020}}</ref>
*'''ಮಾರ್ಚ್ ೨೩ ರಂದು,''' ರಾಜ್ಯದಲ್ಲಿ ಇನ್ನೂ ಎರಡು ಪ್ರಕರಣಗಳು ದೃಢಪಟ್ಟಿತು, ನವಾನ್‌ಶಹರ್‌ನಲ್ಲಿ ಒಂದು ಮತ್ತು ಮೊಹಾಲಿಯಲ್ಲಿ ಒಂದು.<ref>{{cite news |title=Two-year-old among two fresh coronavirus cases in Punjab |url=https://www.indiatoday.in/amp/india/story/two-year-old-among-two-fresh-coronavirus-cases-in-punjab-1658857-2020-03-23 |accessdate=5 April 2020 |work=India Today |language=en}}</ref>
*'''ಮಾರ್ಚ್ ೨೪ ರಂದು,''' ೩ ಪ್ರಕರಣಗಳು ರಾಜ್ಯದಲ್ಲಿ ದೃಢಕರಿಸಲ್ಪಟ್ಟವು ಮತ್ತು ಎಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದರು.<ref>{{cite news |last1=Nath |first1=Rajan |title=Coronavirus Punjab Confirmed Cases {{!}} Jalandhar {{!}} Phillaur {{!}} Mohali Curfew |url=https://www.ptcnews.tv/coronavirus-punjab-confirmed-cases-jalandhar-phillaur-mohali-curfew-en/ |accessdate=5 April 2020 |work=PTC NEWS |date=24 March 2020}}</ref> ಇವರು ಕೂಡ ಮಾರ್ಚ್ ೧೯ ರಂದು ಮೊಹಾಲಿಯಲ್ಲಿ ನಿಧನರಾದ ಅದೇ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆಸಂಪರ್ಕದಲ್ಲಿ ಬಂದವರುಇದ್ದವರು. ಇದರ ನಂತರ ನವಾನ್‌ಶಹರ್‌ನಲ್ಲಿ ಇನ್ನೂ ೩ ಪ್ರಕರಣಗಳು ದೃಢಪಟ್ಟಿದೆ.<ref>{{cite news |last1=Nath |first1=Rajan |title=Coronavirus: 3 positive cases reported in Nawanshahr; total number of cases in Punjab 29 |url=https://www.ptcnews.tv/coronavirus-punjab-confirmed-cases-nawanshahr-jalandhar-curfew-en/ |accessdate=5 April 2020 |work=PTC NEWS |date=24 March 2020}}</ref>
*'''ಮಾರ್ಚ್ ೨೫ ರಂದು,''' ಪಂಜಾಬ್‌ನಲ್ಲಿ ಇನ್ನೂ ಎರಡು ಪ್ರಕರಣಗಳು ದೃಢಪಟ್ಟಿದೆ. [[ಲುಧಿಯಾನ]] ಜಿಲ್ಲೆಯ ೫೪ ವರ್ಷದ ಮಹಿಳೆ ಧನಾತ್ಮಕ ಫಲಿತಾಂಶ ನೀಡಿದರು ಮತ್ತು ಹೋಶಿಯಾರ್‌ಪುರದಲ್ಲಿ ೧ ಪ್ರಕರಣ ದೃಢಪಟ್ಟಿದೆ.<ref>{{cite news |last1=Service |first1=Tribune News |title=Panic in Ludhiana as first case of corona surfaces in industrial hub |url=https://www.tribuneindia.com/news/punjab/panic-in-ludhiana-as-first-case-of-corona-surfaces-in-industrial-hub-60928 |accessdate=5 April 2020 |work=Tribuneindia News Service |language=en}}</ref>
*'''ಮಾರ್ಚ್ ೨೬ ರಂದು,''' ಅಮೃತಸರದ ಏಕೈಕ ಕೊರೋನಾ ಪಾಸಿಟಿವ್ ರೋಗಿಯು ಸೋಂಕಿನಿಂದ ಚೇತರಿಸಿಕೊಂಡರು.<ref>{{cite news |last1=Service |first1=Tribune News |title=Punjab’s first coronavirus patient cured, to be discharged on Friday |url=https://www.tribuneindia.com/news/punjab/punjabs-first-coronavirus-patient-cured-to-be-discharged-on-friday-61413 |accessdate=5 April 2020 |work=Tribuneindia News Service |language=en}}</ref> [[ಜಲಂಧರ್]] ನಲ್ಲಿ ೭೦ ವರ್ಷದ ಮಹಿಳೆಯಲ್ಲಿ ಸೋಂಕು ಇರುವುದು ಪತ್ತೆಯಾಯಿತು ಹಾಗೂ ನವಾನ್‌ಶಹರ್‌ನಲ್ಲಿ ೧ ಹೊಸ ಪ್ರಕರಣ ದಾಖಾಲಾಗಿವೆ.<ref>{{cite news |last1=Nath |first1=Rajan |title=Punjab tally rises to 33 after Nawanshahr reports new case of coronavirus |url=https://www.ptcnews.tv/coronavirus-punjab-confirmed-cases-nawanshahr-positive-case-jalandhar-en/ |accessdate=5 April 2020 |work=PTC NEWS |date=26 March 2020}}</ref>
೧,೯೨೭

edits

"https://kn.wikipedia.org/wiki/ವಿಶೇಷ:MobileDiff/986789" ಇಂದ ಪಡೆಯಲ್ಪಟ್ಟಿದೆ