ಮಲೆನಾಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಜೋಗ ಜಲಪಾತದ ಸರಿಯಾದ ಸ್ಥಳ ಮಾಹಿತಿ ಕೊಡಲಾಗಿದೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೬ ನೇ ಸಾಲು:
 
 
ಕರ್ನಾಟಕದಲ್ಲಿ ಕಂಡುಬರುವ [[ಪಶ್ಚಿಮ ಘಟ್ಟಗಳು]] ಇರುವ ಪ್ರದೇಶಗಳನ್ನು ಮಲೆನಾಡು ಎನ್ನುತ್ತಾರೆ <ref> http://www.kamat.com/kalranga/kar/malenadu.htm </ref>. ವರ್ಷದ ಬಹುಪಾಲು ದಿನ ಮಳೆ ಸುರಿಯುತ್ತಿರುವದರಿಂದ ಮತ್ತು ನಿತ್ಯ ಹರಿದ್ವರ್ಣ ಕಾಡುಗಳಿಂದ ಆವೃತವಾಗಿರುವ ಬೆಟ್ಟಗಳು ಕೂಡಿರುವದರಿಂದ ಮಲೆನಾಡು ಎಂಬ ಹೆಸರು ಬಂದಿದೆ <ref>http://raitamitra.kar.nic.in/agriprofile/rainfall.htm </ref> <ref>http://whc.unesco.org/en/list/1342 </ref>. [[ಶಿರಸಿ]]ಯನ್ನಾ ಮಲೆನಾಡಿನ ಹೆಬ್ಬಾಗಿಲು ಅಂತಾ ಕರೆಯಲ್ಪಡುತ್ತದೆ.
 
[[ಸಾಗರಶಿರಸಿ]], [[ಚಿಕ್ಕಮಗಳೂರುಸಿದ್ಧಾಪುರ]], [[ತೀರ್ಥಹಳ್ಳಿದಾಂಡೇಲಿ]], [[ಮೂಡಿಗೆರೆಹಳಿಯಾಳ]], [[ಸಕಲೇಶಪುರಜೋಯ್ಡಾ|ಜೋಯಿಡಾ]], [[ಶಿರಸಿಯಲ್ಲಾಪುರ]], [[ಚಿಕ್ಕಮಗಳೂರು]], [[ತೀರ್ಥಹಳ್ಳಿ]], [[ಮೂಡಿಗೆರೆ]], [[ಸಕಲೇಶಪುರ]], [[ಮಡಿಕೇರಿ]], [[ಶೃಂಗೇರಿ]], [[ಕೊಪ್ಪ]],[[ನರಸಿಂಹರಾಜಪುರ]], [[ಕಳಸ]]  ಈ ಪ್ರದೇಶದ ಮುಖ್ಯ ಜಾಗಗಳು.
 
[[ರಾಷ್ಟ್ರಕವಿ]] [[ಕುವೆಂಪು]]ರವರ 2 ಕಾದಂಬರಿಗಳು – [[ಕಾನೂರು ಸುಬ್ಬಮ್ಮ ಹೆಗ್ಗಡತಿ|ಕಾನೂರು ಹೆಗ್ಗಡತಿ]] ಹಾಗು [[ಮಲೆಗಳಲ್ಲಿ ಮದುಮಗಳು]] , ಇವೆರಡೂ ಮಲೆನಾಡಿನ ತೀರ್ಥಹಳ್ಳಿಯ ಸುತ್ತ ಮುತ್ತಲೇ ಸಾಗುವ ಕಥಾನಕಗಳು.
"https://kn.wikipedia.org/wiki/ಮಲೆನಾಡು" ಇಂದ ಪಡೆಯಲ್ಪಟ್ಟಿದೆ