"ಭಾರತ ಗಣರಾಜ್ಯದ ಇತಿಹಾಸ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
*[[ಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ‎]]
[[File:3D medical animation coronavirus structure.jpg|alt=Cross-sectional model of a coronavirus|thumb|ಕರೋನವೈರಸ್‍ನ ಅಡ್ಡ ಸೀಳಿದ-ಭಾಗದ ಮಾದರಿ - ಕೊರೋನಾವೈರಸಗಳ ಜೀನೋಮಿಕ್ ಗಾತ್ರವು ಸುಮಾರು 26 ರಿಂದ 32 ಕಿಲೋಬೇಸ್‌ಗಳವರೆಗೆ ಇರುತ್ತದೆ, ಇದು ಆರ್‌ಎನ್‌ಎ ವೈರಸ್‌ಗಿಂತ ದೊಡ್ಡದಾಗಿದೆ. (1 ಕಿಲೋಬೇಸ್= 1 ಮಿಲಿಮೀಟರ್‍ನ 10 ಲಕ್ಷದ ಒಂದು ಭಾಗ; ಒಂದು ಸಾಸಿವೆ ಕಾಳನ್ನು 10 ಲಕ್ಷ ಭಾಗ ಮಾಡಿ, 3 ಭಾಗ ತೆಗೆದುಕೊಂಡಷ್ಟು ಚಿಕ್ಕದು.) ]]
*೨೦೧೯ ರ ವರ್ಷದ ಡಿಸೆಂಬರ್‌ನಲ್ಲಿ ಚೀನಾದ ವುಹಾನ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ [[ಕೊರೋನಾವೈರಸ್|ಕೊರೊನಾ ವೈರಸ್]] ಸೋಂಕು, ಇದುವರೆಗೂ 100ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿದ್ದಲ್ಲದೆ 1,20,000 ಸಾವಿರ ಜನರಿಗೆ ಸೋಂಕು ತಗುಲಿದೆ. ಕೋವಿಡ್-19ಗೆ ಜಾಗತಿಕವಾಗಿ 5,700ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. '''ಇದು ಜಾಗತಿಕ ವಿಪ್ಪತ್ತಾಗಿ ಮಾರ್ಪಟ್ಟಿದೆ.''' ಭಾರತದಲ್ಲಿ ೨೦೨೦ ಮಾರ್ಚಿ ೧೫ರ ವರೆಗೆ 107 ಮಂದಿಯಲ್ಲಿ ಕೋವಿಡ್‌ 19 ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ಸ್ಪಷ್ಟಪಡಿಸಿದೆ. 'ಕೋವಿಡ್-19' ನಿಂದಾಗಿ ಕರ್ನಾಟಕ ಮತ್ತು ದೆಹಲಿ ಸೇರಿದಂತೆ, ಈಗಾಗಲೇಮಾರ್ಚಿ ೧೫ರ ವರೆಗೆ ಇಬ್ಬರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ 5 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 31 ಜನರು ಸೋಂಕಿತರಾಗಿರುವುದು ತಿಳಿದುಬಂದಿದೆ. <ref> [https://www.prajavani.net/stories/national/number-of-coronavirus-cases-rises-to-107-in-india-712430.htmlಕೋವಿಡ್‌: ಈಗ ರಾಷ್ಟ್ರಮಟ್ಟದ ವಿಪ್ಪತ್ತು15 ಮಾರ್ಚ್ 2020]</ref>
===ಭಾರತಾದ್ಯಂತ ಲಾಕ್‍ಡೌನ್===
*[[ಕರ್ನಾಟಕದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ‎]]
೩೯,೯೬೬

edits

"https://kn.wikipedia.org/wiki/ವಿಶೇಷ:MobileDiff/986548" ಇಂದ ಪಡೆಯಲ್ಪಟ್ಟಿದೆ