ಭಾರತ ಗಣರಾಜ್ಯದ ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧,೦೦೬ ನೇ ಸಾಲು:
*[[ಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ‎]]
[[File:3D medical animation coronavirus structure.jpg|alt=Cross-sectional model of a coronavirus|thumb|ಕರೋನವೈರಸ್‍ನ ಅಡ್ಡ ಸೀಳಿದ-ಭಾಗದ ಮಾದರಿ - ಕೊರೋನಾವೈರಸಗಳ ಜೀನೋಮಿಕ್ ಗಾತ್ರವು ಸುಮಾರು 26 ರಿಂದ 32 ಕಿಲೋಬೇಸ್‌ಗಳವರೆಗೆ ಇರುತ್ತದೆ, ಇದು ಆರ್‌ಎನ್‌ಎ ವೈರಸ್‌ಗಿಂತ ದೊಡ್ಡದಾಗಿದೆ. (1 ಕಿಲೋಬೇಸ್= 1 ಮಿಲಿಮೀಟರ್‍ನ 10 ಲಕ್ಷದ ಒಂದು ಭಾಗ; ಒಂದು ಸಾಸಿವೆ ಕಾಳನ್ನು 10 ಲಕ್ಷ ಭಾಗ ಮಾಡಿ, 3 ಭಾಗ ತೆಗೆದುಕೊಂಡಷ್ಟು ಚಿಕ್ಕದು.) ]]
*೨೦೧೯ ರ ವರ್ಷದ ಡಿಸೆಂಬರ್‌ನಲ್ಲಿ ಚೀನಾದ ವುಹಾನ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ [[ಕೊರೋನಾವೈರಸ್|ಕೊರೊನಾ ವೈರಸ್]] ಸೋಂಕು, ಇದುವರೆಗೂ 100ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿದ್ದಲ್ಲದೆ 1,20,000 ಸಾವಿರ ಜನರಿಗೆ ಸೋಂಕು ತಗುಲಿದೆ. ಕೋವಿಡ್-19ಗೆ ಜಾಗತಿಕವಾಗಿ 5,700ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. '''ಇದು ಜಾಗತಿಕ ವಿಪ್ಪತ್ತಾಗಿ ಮಾರ್ಪಟ್ಟಿದೆ.''' ಭಾರತದಲ್ಲಿ ೨೦೨೦ ಮಾರ್ಚಿ ೧೫ರ ವರೆಗೆ 107 ಮಂದಿಯಲ್ಲಿ ಕೋವಿಡ್‌ 19 ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ಸ್ಪಷ್ಟಪಡಿಸಿದೆ. 'ಕೋವಿಡ್-19' ನಿಂದಾಗಿ ಕರ್ನಾಟಕ ಮತ್ತು ದೆಹಲಿ ಸೇರಿದಂತೆ ಈಗಾಗಲೇ ಇಬ್ಬರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ 5 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 31 ಜನರು ಸೋಂಕಿತರಾಗಿರುವುದು ತಿಳಿದುಬಂದಿದೆ. <ref> [https://www.prajavani.net/stories/national/number-of-coronavirus-cases-rises-to-107-in-india-712430.htmlಕೋವಿಡ್‌: ಈಗ ರಾಷ್ಟ್ರಮಟ್ಟದ ವಿಪ್ಪತ್ತು15 ಮಾರ್ಚ್ 2020]</ref>
===ಭಾರತಾದ್ಯಂತ ಲಾಕ್‍ಡೌನ್===
*[[ಕರ್ನಾಟಕದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ‎]]
*ಕೊರೋನಾವೈರಸ್ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು, 24ನೇ ಮಾರ್ಚಿ 2020 ರಂದು, ಭಾರತ ದೇಶದ ಜನತೆ 21 ದಿನಗಳ ಕಾಲ ಮನೆಯಲ್ಲೇ ಇರುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದರು. ದಿ.24ನೇ ಮಾರ್ಚಿ 2020 ಮಧ್ಯರಾತ್ರಿಯಿಂದ ದೇಶಾದ್ಯಂತ 21 ದಿನಗಳ ಕಾಲ (ದಿ.16 ಏಪ್ರಿಲ್‍ 2020 ವರೆಗೆ) ಸಂಪೂರ್ಣ ಲಾಕ್ ಡೌನ್ ಆಗಿದೆ. ಇದು ಜನಸಂಚಾರ ವಾಹನ ಸಂಚಾರದ ಕಟ್ಟುನಿಟ್ಟಾದ ನಿರ್ಬಂಧ. ಇದು ಜನತಾ ಕರ್ಪ್ಯೂಗಿಂತ ಕಠಿಣವಾಗಿದೆ. ಒಂದು ರೀತಿಯಲ್ಲಿ ಕರ್ಪ್ಯೂವೇ ಆಗಿದೆ. ಇದು ದೇಶದ ಪ್ರತಿ ರಾಜ್ಯ, ಜಿಲ್ಲೆ, ಗ್ರಾಮಗಳಿಗೆ ಅನ್ವಯವಾಗಲಿದೆ ಎಂದು ಮೋದಿಯವರು ಘೋಷಿಸಿದರು.<ref> [https://www.kannadaprabha.com/nation/2020/mar/24/india-being-locked-down-from-midnight-for-21-days-says-pm-modi-415026.html ದೇಶದ ಜನತೆಗೆ 21 ದಿನ ದಿಗ್ಭಂದನ, ಭಾರತವೇ ಲಾಕ್ ಡೌನ್: ಪ್ರಧಾನಿ ಮೋದಿ ಖಡಕ್ ಆದೇಶ; d: 24th March 2020]</ref> ಅದಕ್ಕೂ ಮೊದಲ ದಿನ ಕರ್ನಾಟಕದಲ್ಲಿ ಮಾರ್ಚಿ 31, 2020 ರವರೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಲಾಕ್‍ಡೌನ್ ಘೋಷಿಸಿದ್ದರು.<ref>[https://vijaykarnataka.com/news/karnataka/entire-state-of-karnataka-lock-down-till-march-31st-amid-of-coronavirus/articleshow/74781824.cms ಮಾ.31ರವರೆಗೆ ಇಡೀ ಕರ್ನಾಟಕ ಲಾಕ್‌ಡೌನ್‌, 9 ಜಿಲ್ಲೆಗಳಿಗಿದ್ದ ಆದೇಶ ರಾಜ್ಯಾದ್ಯಂತ ವಿಸ್ತರಣೆ;d:Mar 23, 2020,]</ref>. ಆದರೆ ಸಾಮಾನ್ಯ ಜನರಿಗೆ ಅಗತ್ಯ ವಸ್ತುಗಳ ಸರಬರಾಜು ತೊಂದರೆಗೊಳಗಾಯಿತು ಮತ್ತು ದಿನಗೂಲಿ ನೌಕರರು, ವಲಸೆ ಕಾರ್ಮಿಕರರು ಆಹಾರ ವಸತಿ ಇಲ್ಲದೆ ಸಂಕಷ್ಟಕ್ಕೊಳಗಾದರು. <ref>[https://www.prajavani.net/stories/national/coronavirus-covid-supreme-court-central-govt-delhi-narendra-modi-india-716459.html ವಲಸೆ ಕಾರ್ಮಿಕರ ಸಂಕಷ್ಟ ಕುರಿತ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್;ಪ್ರಜಾವಾಣಿ ವಾರ್ತೆd: 31 ಮಾರ್ಚ್ 2020,]</ref> <ref> [https://www.prajavani.net/stories/national/covid-19-over-21k-camps-operational-in-country-over-66-l-people-sheltered-716672.html ಲಾಕ್‌ಡೌನ್‌ ಪರಿಣಾಮ: ಶಿಬಿರಗಳಲ್ಲಿ 6.6 ಲಕ್ಷ ಜನರಿಗೆ ಆಸರೆ;ಪಿಟಿಐ Updated: 01 ಏಪ್ರಿಲ್ 2020] </ref>ಕೆಲಸವಿಲ್ಲ, ದುಡ್ಡಿಲ್ಲ, ಹಳ್ಳಿಗಳಿಗೆ ತೆರಳಿದವರು ರಸ್ತೆಗಳಲ್ಲೇ ವಾಸ್ತವ್ಯ, ಕರುಣಾಜನಕ ಸ್ಥಿತಿ<ref>[https://www.kannadaprabha.com/photogallery/nation/2020/mar/30/no-work-no-money-thousands-of-stranded-migrant-workers-walk-back-home-as-lockdown-1804.html ಕೆಲಸವಿಲ್ಲ, ದುಡ್ಡಿಲ್ಲ, ಹಳ್ಳಿಗಳಿಗೆ ತೆರಳಿದವರು ರಸ್ತೆಗಳಲ್ಲೇ ವಾಸ್ತವ್ಯ, ಕರುಣಾಜನಕ ಸ್ಥಿತಿ!;d: 30th March 2020]</ref>
*ಕೊರೊನಾ ಸೋಂಕು ಹರಡುವಿಕೆಯ ಹೆಚ್ಚಳಕ್ಕೆಕಾರಣ:-ನವದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ಬೃಹತ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಹಲವರಲ್ಲಿ ಕೊರೊನಾವೈರಸ್‌ ಸೋಂಕು ಇರುವುದು ದೃಢಪಟ್ಟಿದೆ. ಇದರಿಂದಾಗಿ ದೇಶದಾದ್ಯಂತ ಸೋಂಕು ಹರಡುವ ಭೀತಿ ಸೃಷ್ಟಿಯಾಗಿದೆ. ಕೇಂದ್ರ ಗೃಹ ಸಚಿವಾಲಯದ ಮಾಹಿತಿ ಪ್ರಕಾರ, ‘2020 ಜನವರಿ 1 ರಿಂದ ಮಾರ್ಚ್‌ 21ರ ವರೆಗೆ ಸುಮಾರು 2100 ವಿದೇಶಿಗರು ತಬ್ಲಿಗಿ ಕ್ರಾಯಕ್ರಮಗಳ ಸಲುವಾಗಿ ಭಾರತಕ್ಕೆ ಭೇಟಿ ನೀಡಿದ್ದಾರೆ. ಅದರಲ್ಲಿ 824 ಮಂದಿ ಮಾರ್ಚ್‌ 21ರ ವೇಳೆಗೆ ದೇಶದಾದ್ಯಂತ ಸಂಚರಿಸಿದ್ದಾರೆ. 216 ಜನರು ನಿಜಾಮುದ್ದೀನ್‌ನಲ್ಲಿರುವ ವಸತಿ ಸಂಕೀರ್ಣದಲ್ಲಿಯೇ ಉಳಿದಿದ್ದಾರೆ. ಇನ್ನುಳಿದವರು ಲಾಕ್‌ಡೌನ್‌ ಆದೇಶ ಜಾರಿಯಾಗುವ ಮೊದಲೇ ದೇಶ ತೊರೆದಿರಬಹುದು’ ಎನ್ನಲಾಗಿದೆ.<ref>[https://www.prajavani.net/stories/national/an-elderly-man-in-west-bengal-has-quarantined-himself-on-a-river-boat-717049.html ಎನ್ನಲಾಗಿದೆ ಏನಿದು ತಬ್ಲಿಗಿ ಜಮಾತ್?;ಪ್ರಜಾವಾಣಿ;d: 02 ಏಪ್ರಿಲ್ 2020]</ref>
====ತಬ್ಲಿಘಿ ಜಮಾಅತ್ - ಮಹಮ್ಮದ್ ಸಾದ್ ಕಂಧ್ಲವಿ====