ಜೈನ ಧರ್ಮ ಗ್ರಂಥ ತತ್ತ್ವಾರ್ಥ ಸೂತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೨ ನೇ ಸಾಲು:
<nowiki>https://kn.wikipedia.org/s/2anj</nowiki>
 
{{ಅಳಿಸುವಿಕೆ|ವಿಕಿಪೀಡಿಯಕ್ಕೆ ತಕ್ಕುದಾದ ಲೇಖನ ಅಲ್ಲ}}
 
 
"ತತ್ತ್ವಾರ್ಥ ಸೂತ್ರ"ವು ಸಮಸ್ತ ಜೈನ ಆಗಮಗಳನ್ನು ಭಟ್ಟಿ ಇಳಿಸಿದ ಸಾರ ರೂಪದ ಗ್ರಂಥವಾಗಿದೆ. ಇದಕ್ಕೆ `ಮೋಕ್ಷಶಾಸ್ತ್ರ' ಎಂಬ ಇನ್ನೊಂದು ಹೆಸರು ಇದೆ. ಈ ಗ್ರಂಥವನ್ನು ಜೈನ ಧರ್ಮದ ಪ್ರಾತಃಸ್ಮರಣೀಯರಾದ [[:en:Tattvartha_Sutra|ಆಚಾರ್ಯ ಶ್ರೀ ಉಮಾಸ್ವಾಮಿಯವರು]] ಜೈನ ಪರಂಪರೆಯಲ್ಲಿ ಗೌರವಾಧರಗಳಿಂದ ಪೂಜನೀಯ ಸ್ಥಾನದಲ್ಲಿದ್ದಾರೆ. ಇವರು ಭಗವಾನ್ ಕುಂದ ಕುಂದಾಚಾರ್ಯರ ಶಿಷ್ಯರಯ. ಅವರಿಂದ ಸಂಪೂರ್ಣ ಆಗಮ ಜ್ಞಾನವನ್ನು ಪಡೆದುಕೊಂಡರು. ಆ ಜ್ಞಾನವನ್ನೇ ಸೂತ್ರ ಬದ್ಧಗೊಳಿಸಿ 'ತತ್ತ್ವಾರ್ಥಸೂತ್ರ' ಎಂಬ ಗ್ರಂಥವನ್ನು ರಚಿಸಿದರು.ಇದು ಸೂತ್ರ ಬದ್ಧವಾದ ಜೈನ ಸಿದ್ಧಾಂತದ ಪ್ರಥಮ ಕೃತಿಯಾಗಿದೆ. ಈ ಗ್ರಂಥವನ್ನು ಶ್ವೇತಾಂಬರ ಮತ್ತು ದಿಗಂಬರ ಈ ಎರಡು ಸಂಪ್ರದಾಯದ ಜೈನರು ಮನ್ನಿಸುತ್ತಾರೆ. ಶ್ವೇತಾಂಬರರು ಇವರನ್ನು ಉಮಾ ಸ್ವಾತಿಗಳೆಂದು ಕರೆಯುತ್ತಾರೆ. ಜೈನ ಧರ್ಮದ ಈ ಎರಡು ಸಂಪ್ರದಾಯದಲ್ಲಿ ಈ ಗ್ರಂಥಕ್ಕೆ ಅನೇಕ ಆಚಾರ್ಯರು ಟೀಕೆಗಳನ್ನು ಬರೆದಿದ್ದಾರೆ. ಇಲ್ಲಿಯವರೆಗೆ ಪ್ರಕಟವಾದ ಗ್ರಂಥಗಳ ಪ್ರಕಾರ ದಿಗಂಬರ ಸಂಪ್ರದಾಯದ ತತ್ತ್ವಾರ್ಥಸುತ್ರದಲ್ಲಿ 357 ಸೂತ್ರಗಳಿವೆ. ಶ್ವೇತಾಂಬರ ಸಂಪ್ರದಾಯದ ಪ್ರಕಾರ 344 ಸೂತ್ರಗಳಿವೆ. ಹದಿಮೂರು ಸೂತ್ರಗಳು ದಿಗಂಬರ ಸಂಪ್ರದಾಯದಲ್ಲಿ ಹೆಚ್ಚಿಗೆ ಇವೆ.