"ಭಾರತ ಗಣರಾಜ್ಯದ ಇತಿಹಾಸ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
*'ಸಂಸತ್ ಸದಸ್ಯರ ವೇತನವನ್ನು ಶೇಕಡಾ 30 ರಷ್ಟು ಕಡಿಮೆ ಮಾಡಲು ಕೇಂದ್ರ ಸಚಿವ ಸಂಪುಟ ತೆಗೆದುಕೊಂಡ ನಿರ್ಧಾರಕ್ಕೆ ನಮ್ಮ ಬೆಂಬಲವನ್ನು ತಿಳಿಸಲು ನಾನು ಬರೆಯುತ್ತಿದ್ದೇನೆ. ಪ್ರಧಾನಮಂತ್ರಿಯೊಂದಿಗೆ ದೂರವಾಣಿ ಮೂಲಕ ನಡೆಸಿದ ಚರ್ಚೆಗೆ ಪ್ರತಿಕ್ರಿಯೆಯಾಗಿ ಈ ಸಲಹೆಗಳಿವೆ,' ಎಂದು ಅವರು ಹೇಳಿದರು.<ref>[https://www.thehindu.com/news/national/to-fight-covid-19-sonia-offers-5-suggestions-to-govt/article31278193.ece To fight COVID-19, Sonia offers five suggestions to govt;NEW DELHI, APRIL 07, 2020]</ref>
===ಬಾರತದಿಂದ ಕೊವಿಡ್-೧೯ ರ ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಖರೀದಿ===
*ಕೊವಿಡ್-19 ಸೊಂಕಿಗೆ ಸಂಭವನೀಯ ಚಿಕಿತ್ಸೆಯಾಗಿ ಯು.ಎಸ್. ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್, [[ಮಲೇರಿಯಾ]] ರೋಗಕ್ಕೆ ನೀಡುವ, ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಗುರುತಿಸಿದೆ ಮತ್ತು ಇದನ್ನು ನ್ಯೂಯಾರ್ಕ್ನ 1,500 ಕ್ಕೂ ಹೆಚ್ಚು ಕರೋನವೈರಸ್ ರೋಗಿಗಳ ಮೇಲೆ ಪರೀಕ್ಷಿಸಿದೆ. ಆರಂಭಿಕ '''ಸಕಾರಾತ್ಮಕ''' ಫಲಿತಾಂಶಗಳನ್ನು ನೀಡಿದ ಇದು ಕೆಲಸ ಮಾಡುತ್ತದೆ ಎಂದು ನಿರೀಕ್ಷಿಸಿದ [[ಅಮೆರಿಕ]] ಅಧ್ಯಕ್ಷ ಟ್ರಂಪ್, ಕೊವಿಡ್-19- ರೋಗಿಗಳ ಸಂಭಾವ್ಯ ಚಿಕಿತ್ಸೆಗಾಗಿ [[ಭಾರತ]]ದಿಂದ 29 ದಶಲಕ್ಷಕ್ಕೂ ಹೆಚ್ಚಿನ ಪ್ರಮಾಣದ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಖರೀದಿಸಿದ್ದಾರೆ.<ref>[https://www.thehindu.com/news/international/more-than-29-million-hydroxychloroquine-doses-bought-by-us-have-come-from-india-says-president-trump/article31286633.ece?homepage=true More than 29 million hydroxychloroquine doses bought by U.S. have come from India, says President Trump PTI WASHINGTON, APRIL 08, 2020]</ref>. ಈ ಮಾತ್ರೆಗಳ ಉತ್ಪಾದನೆ ಹಾಗೂ ರಫ್ತಿನಲ್ಲಿ ಭಾರತ ಮುಂದಿದೆ. ಹೈಡ್ರಾಕ್ಸಿಕ್ಲೊರೊಕ್ವಿನ್‌ ಪೂರೈಕೆ ಮಾಡುವಂತೆ ಶ್ರೀಲಂಕಾ, ನೇಪಾಳ ಸೇರಿದಂತೆ ಕನಿಷ್ಠ 20 ರಾಷ್ಟ್ರಗಳು ಬೇಡಿಕೆ ಸಲ್ಲಿಸಿದ್ದು ನೆರೆಯ ದೇಶಗಳು ಸೇರಿದಂತೆ ಬೇಡಿಕೆ ಸಲ್ಲಿಸಿರುವ ಎಲ್ಲಾ ದೇಶಗಳಿಗೆ ಈ ಮಾತ್ರೆಗಳನ್ನು ಹಂತಹಂತವಾಗಿ ಭಾರತ ಪೂರೈಸಲು ಭಾರತ ಒಪ್ಪಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.<ref>[https://www.prajavani.net/stories/national/india-eases-export-regime-for-drugs-after-trump-threat-718320.html ಔಷಧ ರಫ್ತಿಗೆ ಭಾರತ ನಿರ್ಧಾರ ಪ್ರಜಾವಾಣಿ d: 08 ಏಪ್ರಿಲ್ 2020,]
</ref>
 
==ಹೊರಸಂಪರ್ಕ==
೪೦,೭೯೮

edits

"https://kn.wikipedia.org/wiki/ವಿಶೇಷ:MobileDiff/986526" ಇಂದ ಪಡೆಯಲ್ಪಟ್ಟಿದೆ