ಉತ್ತರಪ್ರದೇಶದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೪೩ ನೇ ಸಾಲು:
* '''ಏಪ್ರಿಲ್‌ 1'''- ಒಂದೇ ದಿನದಲ್ಲಿ 2 ಸಾವುಗಳು ವರದಿಯಾಗಿವೆ , ಒಂದು ಬಸ್ತಿ ಮತ್ತು ಇನ್ನೊಂದು ಮೀರತ್‌ನಲ್ಲಿ. ಇದು ರಾಜ್ಯದಲ್ಲಿ ಮೊದಲ ಸಾವು ಎಂದು ತಿಳಿದುಬಂದಿದೆ.<ref>{{cite news |title=COVID-19 Today: Maharashtra Death Toll Up to 16; Over 4,000 Die in the US |url=https://weather.com/en-IN/india/coronavirus/news/2020-04-01-covid-19-today-global-death-toll-crosses-confirmed-cases-india |accessdate=8 April 2020 |work=The Weather Channel}}</ref>
* '''ಏಪ್ರಿಲ್‌ 3'''- ಒಂದೇ ದಿನದಲ್ಲಿ 59 ಹೊಸ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ 54 ಪ್ರಕರಣಗಳನ್ನು ದೆಹಲಿಯ ತಬ್ಲಿಘಿ ಜಮಾತ್‌ನಿಂದ ಹಿಂತಿರುಗಿದವರೂ ಇದ್ದಾರೆ ಎಂದು ಧೃಡಪಡಿಸಲಾಗಿದೆ .<ref>{{cite news |title=Coronavirus Highlights: 1,860 active cases in India; death toll at 53 |url=https://www.businesstoday.in/current/economy-politics/coronavirus-news-india-live-updates-covid-19-cases-delhi-mumbai-kerala-nizamuddin-italy-america-spain-deaths-lockdown/story/399911.html |accessdate=8 April 2020 |work=www.businesstoday.in}}</ref>
* '''ಏಪ್ರಿಲ್‌ 4'''- 70 ಹೊಸ ಪ್ರಕರಣಗಳು ವರದಿಯಾಗಿದ್ದು . ಅದರಲ್ಲಿ ಆಗ್ರಾದಲ್ಲಿ 25, ನೋಯ್ಡಾದಲ್ಲಿ 8, ಮೀರತ್‌ನಲ್ಲಿ 7, ಮಹಾರಾಜ್‌ಗಂಜ್‌ನಲ್ಲಿ 6 ಪ್ರಕರಣಗಳು ಎಂದು ವರದಿಮಾಡಲಾಗಿದೆ.<ref>{{cite news |title=Coronavirus Live: 2 test positive for Covid-19 in Raebareli |url=https://www.indiatoday.in/india/story/novel-coronavirus-covid19-india-live-updates-latest-news-april4-confirmed-positive-cases-deaths-lockdown-china-usa-italy-spain-1663154-2020-04-04 |accessdate=8 April 2020 |work=India Today |date=4 April 2020 |language=en}}</ref>
* '''ಏಪ್ರಿಲ್‌ 5'''- ರಾಜ್ಯದಲ್ಲಿ ಮೂರನೇ ಸಾವು ವಾರಣಾಸಿಯಲ್ಲಿ ವರದಿಯಾಗಿದೆ.