ಉತ್ತರಪ್ರದೇಶದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೩೮ ನೇ ಸಾಲು:
* '''ಮಾರ್ಚ್‌ 19'''- ರಾಜ್ಯದಲ್ಲಿ ಇಬ್ಬರು ಜನರು, ಒಬ್ಬರು [[ಲಖನೌ]] ಮತ್ತು ಇನ್ನೊಬ್ಬರು ಲಖಿಂ.ಪುರ ಖೇರಿ ಜಿಲ್ಲೆಯವರು ಮತ್ತು ಅಂತರರಾಷ್ಟ್ರೀಯ ಪ್ರಯಾಣದಿಂದ ಹಿಂದಿರುಗಿದ ನೋಯ್ಡಾದ ಎಚ್‌ಸಿಎಲ್ ಉದ್ಯೋಗಿ ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು , ಕೊರೊನಾ ಸೋಂಕಿತ ಎಂದು ಧೃಡಪಡಿಸಲಾಯಿತು .<ref>{{cite news |title=Coronavirus in Noida: Coronavirus Noida Latest News, coronavirus cases in Noida {{!}} The Economic Times |url=https://economictimes.indiatimes.com/news/coronavirus-in-noida |accessdate=8 April 2020 |work=The Economic Times}}</ref>
* '''ಮಾರ್ಚ್‌ 20'''- [[ಲಂಡನ್‌]]ನಿಂದ ಮರಳಿದ ಬಾಲಿವುಡ್ ಗಾಯಕಿ ಕನಿಕಾ ಕಪೂರ್ , ಲಕ್ನೋ ಹಾಗೂ ಅಲ್ಲಿನ ಇನ್ನೂ ನಾಲ್ಕು ಜನರು ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು , ಕೊರೊನಾ ಸೋಂಕಿತರು ಎಂದು ಧೃಡಪಡಿಸಲಾಯಿತು - ಇದರಲ್ಲಿ ಈ ಹಿಂದೆ ಸೋಂಕಿತ ವೈದ್ಯರಿಗೆ ಸಂಬಂಧಿಸಿದ ಮೂವರು ಮತ್ತು ಕೊಲ್ಲಿಗೆ ಪ್ರಯಾಣದ ಇತಿಹಾಸ ಹೊಂದಿರುವ ಒಬ್ಬರಿದ್ದಾರೆ .<ref>{{cite news |last1=DelhiMarch 20 |first1=India Today Web Desk New |last2=March 21 |first2=India Today Web Desk New |last3=Ist |first3=India Today Web Desk New |title=Baby Doll singer Kanika Kapoor tests coronavirus positive. She hid travel history, partied at 5-star |url=https://www.indiatoday.in/movies/bollywood/story/baby-doll-singer-kanika-kapoor-tests-coronavirus-positive-she-hid-travel-history-threw-party-at-5-star-1657811-2020-03-20 |accessdate=8 April 2020 |work=India Today |language=en}}</ref><ref>{{cite news |last1=LucknowMarch 27 |first1=Asian News International |last2=March 27 |first2=Asian News International |last3=Ist |first3=Asian News International |title=Kanika Kapoor tested positive for coronavirus the third time, confirm hospital officials |url=https://www.indiatoday.in/movies/celebrities/story/kanika-kapoor-tested-positive-for-coronavirus-the-third-time-confirm-hospital-officials-1660463-2020-03-27 |accessdate=8 April 2020 |work=India Today |language=en}}</ref>
* '''ಮಾರ್ಚ್‌ 21'''- ಸೂಪರ್‌ಟೆಕ್ ಕೇಪ್‌ಟೌನ್ ಸೊಸೈಟಿ, ನೋಯ್ಡಾದಲ್ಲಿ ಒಂದು ಪ್ರಕರಣವನ್ನು ಧೃಡಪಡಿಸಲಾಯಿತು .<ref>{{cite news |last1=Mamtany |first1=Sidhant |title=Noida society in lockdown after person tests COVID-19 positive |url=https://www.indiatvnews.com/news/india/noida-coronavirus-supertech-cape-town-society-in-lockdown-covid19-case-600131 |accessdate=8 April 2020 |work=www.indiatvnews.com |date=21 March 2020 |language=en}}</ref>
 
===ಏಪ್ರಿಲ್‌ ತಿಂಗಳಲ್ಲಿ===