ಉತ್ತರಪ್ರದೇಶದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೩೬ ನೇ ಸಾಲು:
* '''ಮಾರ್ಚ್‌ 17'''- [[ಫ್ರಾನ್ಸ್‌]]ನಿಂದ ಹಿಂದಿರುಗಿದ ಇಬ್ಬರು ನೋಯ್ಡಾದಲ್ಲಿ ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು , ಕೊರೊನಾ ಸೋಂಕಿತ ಎಂದು ಧೃಡಪಡಿಸಲಾಯಿತು .<ref>{{cite news |title=Coronavirus pandemic {{!}} Two in Noida test positive for COVID-19 |url=https://www.moneycontrol.com/news/india/coronavirus-pandemic-two-in-noida-test-positive-for-covid-19-5041411.html |accessdate=8 April 2020 |work=Moneycontrol}}</ref>
* '''ಮಾರ್ಚ್‌ 18'''- [[ಇಂಡೋನೇಷ್ಯಾ]]ದಿಂದ ಹಿಂದಿರುಗಿದ ನೋಯ್ಡಾದ ಗೌತಮ್ ಬುದ್ಧ ನಗರ ಜಿಲ್ಲೆಯ ವ್ಯಕ್ತಿಯೊಬ್ಬರು ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು , ಕೊರೊನಾ ಸೋಂಕಿತ ಎಂದು ಧೃಡಪಡಿಸಲಾಯಿತು .<ref>{{cite news |title=Greater Noida Man Who Returned from Dubai Tests Positive for Coronavirus |url=https://www.news18.com/news/india/greater-noida-man-who-returned-from-dubai-tests-positive-for-coronavirus-2546337.html |accessdate=8 April 2020 |work=News18}}</ref>
* '''ಮಾರ್ಚ್‌ 19'''- ರಾಜ್ಯದಲ್ಲಿ ಇಬ್ಬರು ಜನರು, ಒಬ್ಬರು [[ಲಖನೌ]] ಮತ್ತು ಇನ್ನೊಬ್ಬರು ಲಖಿಂ.ಪುರ ಖೇರಿ ಜಿಲ್ಲೆಯವರು ಮತ್ತು ಅಂತರರಾಷ್ಟ್ರೀಯ ಪ್ರಯಾಣದಿಂದ ಹಿಂದಿರುಗಿದ ನೋಯ್ಡಾದ ಎಚ್‌ಸಿಎಲ್ ಉದ್ಯೋಗಿ ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು , ಕೊರೊನಾ ಸೋಂಕಿತ ಎಂದು ಧೃಡಪಡಿಸಲಾಯಿತು .<ref>{{cite news |title=Coronavirus in Noida: Coronavirus Noida Latest News, coronavirus cases in Noida {{!}} The Economic Times |url=https://economictimes.indiatimes.com/news/coronavirus-in-noida |accessdate=8 April 2020 |work=The Economic Times}}</ref>
* '''ಮಾರ್ಚ್‌ 20'''- [[ಲಂಡನ್‌]]ನಿಂದ ಮರಳಿದ ಬಾಲಿವುಡ್ ಗಾಯಕಿ ಕನಿಕಾ ಕಪೂರ್ , ಲಕ್ನೋ ಹಾಗೂ ಅಲ್ಲಿನ ಇನ್ನೂ ನಾಲ್ಕು ಜನರು ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು , ಕೊರೊನಾ ಸೋಂಕಿತರು ಎಂದು ಧೃಡಪಡಿಸಲಾಯಿತು - ಇದರಲ್ಲಿ ಈ ಹಿಂದೆ ಸೋಂಕಿತ ವೈದ್ಯರಿಗೆ ಸಂಬಂಧಿಸಿದ ಮೂವರು ಮತ್ತು ಕೊಲ್ಲಿಗೆ ಪ್ರಯಾಣದ ಇತಿಹಾಸ ಹೊಂದಿರುವ ಒಬ್ಬರಿದ್ದಾರೆ .
* '''ಮಾರ್ಚ್‌ 21'''- ಸೂಪರ್‌ಟೆಕ್ ಕೇಪ್‌ಟೌನ್ ಸೊಸೈಟಿ, ನೋಯ್ಡಾದಲ್ಲಿ ಒಂದು ಪ್ರಕರಣವನ್ನು ಧೃಡಪಡಿಸಲಾಯಿತು .