ಉತ್ತರಪ್ರದೇಶದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೨೯ ನೇ ಸಾಲು:
==ಟೈಮ್‌ಲೈನ್==
===ಮಾರ್ಚ್‌ ತಿಂಗಳಲ್ಲಿ===
* '''ಮಾರ್ಚ್ 5''' - ಘಜಿಯಾಬಾದ್‌ನ ಮಧ್ಯವಯಸ್ಕ ವ್ಯಕ್ತಿಯೊಬ್ಬರು ಇರಾನ್‌ ಗೆ ಪ್ರಯಾಣ ನಡೆಸಸಿದ್ದಾರೆ ಎಂಬ ಇತಿಹಾಸವನ್ನು ಹೊಂದಿದ್ದು,ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು ಕೊರೊನಾ ಸೋಂಕಿತ ಎಂದು ಧೃಡಪಡಿಸಲಾಯಿತು .<ref>{{cite news |last1=Mar 5 |first1=PTI | Updated: |title=Ghaziabad man with travel history to Iran tests positive for coronavirus; total cases rise to 30 |url=https://punemirror.indiatimes.com/news/india/ghaziabad-man-with-travel-history-to-iran-tests-positive-for-coronavirus-total-cases-rise-to-30/articleshow/74492456.cms |accessdate=8 April 2020 |work=Pune Mirror |language=en}}</ref><ref>{{cite news |title=Ghaziabad man with travel history to Iran tests positive for novel coronavirus; total cases rise to 30 |url=https://www.deccanherald.com/national/north-and-central/ghaziabad-man-with-travel-history-to-iran-tests-positive-for-novel-coronavirus-total-cases-rise-to-30-810884.html |accessdate=8 April 2020 |work=Deccan Herald |date=5 March 2020 |language=en}}</ref>
* '''ಮಾರ್ಚ್‌ 9''' - ಆಗ್ರಾ ದ ಉದ್ಯಮಿಯೊಬ್ಬರನ್ನು ಭೇಟಿಯಾದ ನಂತರ ಕಾರ್ಖಾನೆಯ ಕೆಲಸಗಾರನಒಬ್ಬನು ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು , ಕೊರೊನಾ ಸೋಂಕಿತ ಎಂದು ಧೃಡಪಡಿಸಲಾಯಿತು . ಇದರ ಮೊದಲು ಆ ಉದ್ಯಮಿಯ ಕುಟುಂಬದ ಐದು ಸದಸ್ಯರಿಗೂ ವೈರಸ್ ಸೋಂಕು ಇರುವುದು ದೃಢವಾಗಿತ್ತು.
* '''ಮಾರ್ಚ್‌ 12''' - [[ಇಟಾಲಿ]]ಯ ಅತಿಥಿಗಳೊಂದಿಗೆ ಸಂಪರ್ಕಕ್ಕೆ ಬಂದ ನೋಯ್ಡಾದಲ್ಲಿನ ಪ್ರವಾಸಿ ಮಾರ್ಗದರ್ಶಿ ಮತ್ತು [[ಕೆನಡಾ]]ದ ಮಹಿಳಾ ವೈದ್ಯರೊಬ್ಬರು ರಾಜ್ಯದ ರಾಜಧಾನಿ [[ಲಕ್ನೋ]]ದಲ್ಲಿ ಕೋವಿಡ್‌ - ೧೯ ತಪಾಸಣೆ ವೇಳೆ ಫಲಿತಾಂಶ ಪಾಸಿಟಿವ್ ಬಂದಿದ್ದು ಇವರನ್ನು ಕೊರೊನಾ ಸೋಂಕಿತರು ಎಂದು ಧೃಡಪಡಿಸಲಾಯಿತು . ಇವರನ್ನು ಸೇರಿಸಿ ಇಲ್ಲಿಯವರೆಗೆ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಒಟ್ಟು ೧೦ಕ್ಕೆ ಬಂದು ನಿಂತಿತು .