"ಭಾರತ ಗಣರಾಜ್ಯದ ಇತಿಹಾಸ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
*ಕೊರೊನಾ ಸೋಂಕು ಹರಡುವಿಕೆಯ ಹೆಚ್ಚಳಕ್ಕೆಕಾರಣ:-ನವದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ಬೃಹತ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಹಲವರಲ್ಲಿ ಕೊರೊನಾವೈರಸ್‌ ಸೋಂಕು ಇರುವುದು ದೃಢಪಟ್ಟಿದೆ. ಇದರಿಂದಾಗಿ ದೇಶದಾದ್ಯಂತ ಸೋಂಕು ಹರಡುವ ಭೀತಿ ಸೃಷ್ಟಿಯಾಗಿದೆ. ಕೇಂದ್ರ ಗೃಹ ಸಚಿವಾಲಯದ ಮಾಹಿತಿ ಪ್ರಕಾರ, ‘2020 ಜನವರಿ 1 ರಿಂದ ಮಾರ್ಚ್‌ 21ರ ವರೆಗೆ ಸುಮಾರು 2100 ವಿದೇಶಿಗರು ತಬ್ಲಿಗಿ ಕ್ರಾಯಕ್ರಮಗಳ ಸಲುವಾಗಿ ಭಾರತಕ್ಕೆ ಭೇಟಿ ನೀಡಿದ್ದಾರೆ. ಅದರಲ್ಲಿ 824 ಮಂದಿ ಮಾರ್ಚ್‌ 21ರ ವೇಳೆಗೆ ದೇಶದಾದ್ಯಂತ ಸಂಚರಿಸಿದ್ದಾರೆ. 216 ಜನರು ನಿಜಾಮುದ್ದೀನ್‌ನಲ್ಲಿರುವ ವಸತಿ ಸಂಕೀರ್ಣದಲ್ಲಿಯೇ ಉಳಿದಿದ್ದಾರೆ. ಇನ್ನುಳಿದವರು ಲಾಕ್‌ಡೌನ್‌ ಆದೇಶ ಜಾರಿಯಾಗುವ ಮೊದಲೇ ದೇಶ ತೊರೆದಿರಬಹುದು’ ಎನ್ನಲಾಗಿದೆ.<ref>[https://www.prajavani.net/stories/national/an-elderly-man-in-west-bengal-has-quarantined-himself-on-a-river-boat-717049.html ಎನ್ನಲಾಗಿದೆ ಏನಿದು ತಬ್ಲಿಗಿ ಜಮಾತ್?;ಪ್ರಜಾವಾಣಿ;d: 02 ಏಪ್ರಿಲ್ 2020]</ref>
====ತಬ್ಲಿಘಿ ಜಮಾಅತ್ - ಮಹಮ್ಮದ್ ಸಾದ್ ಕಂಧ್ಲವಿ====
ದಿ. 31-3-2020 ಮಂಗಳವಾರ, ದೆಹಲಿ ಪೊಲೀಸರು ಈ ತಿಂಗಳ ಆರಂಭದಲ್ಲಿ ನಿಜಾಮುದ್ದೀನ್ ಪಶ್ಚಿಮದಲ್ಲಿ ಬೃಹತ್ ಧಾರ್ಮಿಕ ಸಭೆಯ ನೇತೃತ್ವ ವಹಿಸಿದ್ದ '''ಧರ್ಮಗುರು ಮೌಲಾನಾ ಸಾದ್ ಕಂಧ್ಲವಿ''' ವಿರುದ್ಧ ಸಾರ್ವಜನಿಕ ಸಭೆಗಳನ್ನು ಆಯೋಜಿಸದಿರುವುದು ಮತ್ತು ಕೋವಿಡ್ -19 ಏಕಾಏಕಿ ತಡೆಗಟ್ಟಲು ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳದೆ ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಧರ್ಮಗುರು ಮೌಲಾನಾ ಸಾದ್ ಕಂಧ್ಲವಿ ಜಗತ್ತಿನಾದ್ಯಂತ ಸುಮಾರು 100 ಕೋಟಿ ಅನುಯಾಯಿಗಳನ್ನು ಹೊಂದಿದ್ದಾರೆಂದು ಹೇಳಲಾಗಿದೆ.<ref>[https://www.indiatoday.in/india/story/who-is-maulana-saad-the-chief-of-tablighi-jamaat-1662273-2020-04-01 Who is Maulana Saad, the chief of Tablighi; Jamaat? Tanseem Haider; New Delhi; April 1, 2020UPDATED: April 1, 2020]</ref>
*2020,ಮಾರ್ಚ್ 21 ರಂದು ಗೃಹ ಸಚಿವಾಲಯವು ಮಾರ್ಕಜ್‌ಗೆ ಭೇಟಿ ನೀಡಿ ನಂತರ ಇತರ ರಾಜ್ಯಗಳಿಗೆ ಪ್ರಯಾಣಿಸಿದ 824 ವಿದೇಶಿ ಪ್ರಜೆಗಳ ಬಗ್ಗೆ ರಾಜ್ಯ ಸರ್ಕಾರಗಳಿಗೆ ಮಾಹಿತಿ ನೀಡಿತು, ಆದರೆ ದೆಹಲಿ ಸರ್ಕಾರ ಮತ್ತು ದೆಹಲಿ ಪೊಲೀಸರು ಯಾವುದೇ ವ್ಯಕ್ತಿಯ ಪ್ರವೇಶವನ್ನು ತಡೆಯಲು ಅಥವಾ ಆವರಣದಿಂದ ಖಾಲಿ ಮಾಡಲು ಯಾವುದೇ ಪ್ರಯತ್ನ ಮಾಡಿಲ್ಲ ಎಂದು ವರದಿಯಾಗಿದೆ.
*ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಘೋಷಿಸಿದ ಲಾಕ್‌ಡೌನ್‌ಗೆ ಮೂರು ದಿನಗಳ ಮೊದಲು ಮಾರ್ಚ್ 21 ರಂದು 216 ವಿದೇಶಿಯರು ಸೇರಿದಂತೆ 1,746 ಜನರು ಕಟ್ಟಡದಲ್ಲಿದ್ದರು ಎಂದು ಹೇಳಲಾಗಿದೆ.
೪೧,೯೬೦

edits

"https://kn.wikipedia.org/wiki/ವಿಶೇಷ:MobileDiff/986349" ಇಂದ ಪಡೆಯಲ್ಪಟ್ಟಿದೆ