ಭಾರತ ಗಣರಾಜ್ಯದ ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧,೦೨೪ ನೇ ಸಾಲು:
*'ಸಂಸತ್ ಸದಸ್ಯರ ವೇತನವನ್ನು ಶೇಕಡಾ 30 ರಷ್ಟು ಕಡಿಮೆ ಮಾಡಲು ಕೇಂದ್ರ ಸಚಿವ ಸಂಪುಟ ತೆಗೆದುಕೊಂಡ ನಿರ್ಧಾರಕ್ಕೆ ನಮ್ಮ ಬೆಂಬಲವನ್ನು ತಿಳಿಸಲು ನಾನು ಬರೆಯುತ್ತಿದ್ದೇನೆ. ಪ್ರಧಾನಮಂತ್ರಿಯೊಂದಿಗೆ ದೂರವಾಣಿ ಮೂಲಕ ನಡೆಸಿದ ಚರ್ಚೆಗೆ ಪ್ರತಿಕ್ರಿಯೆಯಾಗಿ ಈ ಸಲಹೆಗಳಿವೆ,' ಎಂದು ಅವರು ಹೇಳಿದರು.<ref>[https://www.thehindu.com/news/national/to-fight-covid-19-sonia-offers-5-suggestions-to-govt/article31278193.ece To fight COVID-19, Sonia offers five suggestions to govt;NEW DELHI, APRIL 07, 2020]</ref>
===ಬಾರತದಿಂದ ಕೊವಿಡ್-೧೯ ರ ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಖರೀದಿ===
*ಕೊವಿಡ್-19 ಸೊಂಕಿಗೆ ಸಂಭವನೀಯ ಚಿಕಿತ್ಸೆಯಾಗಿ ಯು.ಎಸ್. ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್, [[ಮಲೇರಿಯಾ]] ರೋಗಕ್ಕೆ ನೀಡುವ, ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಗುರುತಿಸಿದೆ ಮತ್ತು ಇದನ್ನು ನ್ಯೂಯಾರ್ಕ್ನ 1,500 ಕ್ಕೂ ಹೆಚ್ಚು ಕರೋನವೈರಸ್ ರೋಗಿಗಳ ಮೇಲೆ ಪರೀಕ್ಷಿಸಿದೆ. ಆರಂಭಿಕ '''ಸಕಾರಾತ್ಮಕ''' ಫಲಿತಾಂಶಗಳನ್ನು ನೀಡಿದ ಇದು ಕೆಲಸ ಮಾಡುತ್ತದೆ ಎಂದು ನಿರೀಕ್ಷಿಸಿದ [[ಅಮೆರಿಕ]] ಅಧ್ಯಕ್ಷ ಟ್ರಂಪ್, ಕೊವಿಡ್-19- ರೋಗಿಗಳ ಸಂಭಾವ್ಯ ಚಿಕಿತ್ಸೆಗಾಗಿ ಭಾರತದಿಂದ[[ಭಾರತ]]ದಿಂದ 29 ದಶಲಕ್ಷಕ್ಕೂ ಹೆಚ್ಚಿನ ಪ್ರಮಾಣದ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಖರೀದಿಸಿದ್ದಾರೆ.<ref>[https://www.thehindu.com/news/international/more-than-29-million-hydroxychloroquine-doses-bought-by-us-have-come-from-india-says-president-trump/article31286633.ece?homepage=true More than 29 million hydroxychloroquine doses bought by U.S. have come from India, says President Trump PTI WASHINGTON, APRIL 08, 2020]</ref>
 
==ಹೊರಸಂಪರ್ಕ==