ಹಕ್ಕುಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಹಕ್ಕುಗಳು''' ಸ್ವಾತಂತ್ರ್ಯ ಅಥವಾ ಅರ್ಹತೆಯ ಕಾನೂನಾತ್ಮಕ, ಸಾಮಾಜಿಕ, ಅಥವಾ...
 
Lakitn
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
'''ಹಕ್ಕುಗಳು''' [[ಸ್ವಾತಂತ್ರ್ಯ]] ಅಥವಾ ಅರ್ಹತೆಯ ಕಾನೂನಾತ್ಮಕ, ಸಾಮಾಜಿಕ, ಅಥವಾ ನೈತಿಕ [[ತತ್ವ]]ಗಳು; ಅಂದರೆ, ಹಕ್ಕುಗಳು ಯಾವುದಾದರೂ ಕಾನೂನು ವ್ಯವಸ್ಥೆ, ಸಾಮಾಜಿಕ ಸಂಪ್ರದಾಯ, ಅಥವಾ ನೈತಿಕ ಸಿದ್ದಾಂತದ ಪ್ರಕಾರ, ಜನರಿಗೆ ಏನುಏlakith


ನು ಅವಕಾಶವಿದೆ ಎಂಬುವುದರ ಬಗ್ಗೆ ಮೂಲಭೂತ [[ಪ್ರಮಾಣಕ]] ನಿಯಮಗಳು. [[ಕಾನೂನು]] ಮತ್ತು [[ನೀತಿಶಾಸ್ತ್ರ]]ದಂತಹ ವಿಭಾಗಗಳಲ್ಲಿ, ಹಕ್ಕುಗಳು ಅತ್ಯಗತ್ಯ ಪ್ರಾಮುಖ್ಯತೆ ಇರುವಂಥವು, ವಿಶೇಷವಾಗಿ [[ನ್ಯಾಯ]] ಮತ್ತು [[ಕರ್ತವ್ಯಶಾಸ್ತ್ರ]]ದ ಸಿದ್ಧಾಂತಗಳಲ್ಲಿ.
 
ಹಕ್ಕುಗಳು ಹಲವುವೇಳೆ [[ನಾಗರಿಕತೆ]]ಗೆ ಮೂಲಭೂತವಾಗಿರುವಂಥವು ಎಂದು ಪರಿಗಣಿತವಾಗಿವೆ, ಮತ್ತು [[ಸಮಾಜ]] ಹಾಗೂ [[ಸಂಸ್ಕೃತಿ]]ಯ ಸ್ಥಾಪಿತ ಆಧಾರಸ್ತಂಭಗಳು ಎಂದು ಪರಿಗಣಿತವಾಗಿವೆ,<ref>UN [[UDHR]] Preamble: "Whereas recognition of the inherent dignity and of the equal and inalienable rights of all members of the human family is the foundation of freedom, justice and peace in the world..."</ref> ಮತ್ತು [[ಸಾಮಾಜಿಕ ಸಂಘರ್ಷ]]ಗಳ ಇತಿಹಾಸವನ್ನು ಪ್ರತಿಯೊಂದು ಹಕ್ಕು ಮತ್ತು ಅದರ ಬೆಳವಣಿಗೆಯ ಇತಿಹಾಸದಲ್ಲಿ ಕಂಡುಕೊಳ್ಳಬಹುದು. ಹಕ್ಕುಗಳು ಪ್ರಸ್ತುತವಾಗಿ ಗ್ರಹಿಸಲಾದ [[ಸರ್ಕಾರ]]ಗಳ ರೂಪವನ್ನು, ಕಾನೂನುಗಳ ವಿಷಯವನ್ನು, ಮತ್ತು [[ನೈತಿಕತೆ]]ಯ ಆಕಾರವನ್ನು ರಚಿಸುತ್ತವೆ.
"https://kn.wikipedia.org/wiki/ಹಕ್ಕುಗಳು" ಇಂದ ಪಡೆಯಲ್ಪಟ್ಟಿದೆ