ಉತ್ತರಪ್ರದೇಶದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
೨೨೭ ನೇ ಸಾಲು:
==ಟೈಮ್ಲೈನ್==
===ಮಾರ್ಚ್ ತಿಂಗಳಲ್ಲಿ===
* '''ಮಾರ್ಚ್ 5''' - ಘಜಿಯಾಬಾದ್ನ ಮಧ್ಯವಯಸ್ಕ ವ್ಯಕ್ತಿಯೊಬ್ಬರು ಇರಾನ್ ಗೆ ಪ್ರಯಾಣ ನಡೆಸಸಿದ್ದಾರೆ ಎಂಬ ಇತಿಹಾಸವನ್ನು ಹೊಂದಿದ್ದು,
* '''ಮಾರ್ಚ್ 9''' - ಆಗ್ರಾ ದ ಉದ್ಯಮಿಯೊಬ್ಬರನ್ನು ಭೇಟಿಯಾದ ನಂತರ ಕಾರ್ಖಾನೆಯ ಕೆಲಸಗಾರನಒಬ್ಬನು ಕೋವಿಡ್
* '''ಮಾರ್ಚ್ 12''' - ಇಟಾಲಿಯನ್ ಅತಿಥಿಗಳೊಂದಿಗೆ ಸಂಪರ್ಕಕ್ಕೆ ಬಂದ ನೋಯ್ಡಾದಲ್ಲಿನ ಪ್ರವಾಸಿ ಮಾರ್ಗದರ್ಶಿ ಧನಾತ್ಮಕ ಫಲಿತಾಂಶವನ್ನು ನೀಡಿದರು.[[ಕೆನಡಾ]]ದ ಮಹಿಳಾ ವೈದ್ಯರೊಬ್ಬರು ರಾಜ್ಯ ರಾಜಧಾನಿ [[ಲಕ್ನೋ]]ದಲ್ಲಿ ಧನಾತ್ಮಕ ಪರೀಕ್ಷೆ ನೀಡಿದರು. ಇವರನ್ನು ಸೇರಿಸಿ ಇಲ್ಲಿಯವರೆಗೆ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಒಟ್ಟು ೧೦ಕ್ಕೆ ಸೇರಿತು.
* '''ಮಾರ್ಚ್ 13''' - ನೋಯ್ಡಾದ ಖಾಸಗಿ ಸಂಸ್ಥೆಯ ಉದ್ಯೋಗಿಯೊಬ್ಬರು ಇಟಲಿ ಮತ್ತು [[ಸ್ವಿಟ್ಜರ್ಲ್ಯಾಂಡ್|ಸ್ವಿಟ್ಜರ್ಲ್ಯಾಂಡ್]]ಗೆ ಪ್ರಯಾಣ ಬೆಳೆಸಿದ ನಂತರ ಧನಾತ್ಮಕ ಫಲಿತಾಂಶವನ್ನು ನೀಡಿದರು. ಐದು ರೋಗಿಗಳು ಈ ದಿನದಂದು ಚೇತರಿಸಿಕೊಂಡಿದ್ದರು.
೨೩೪ ನೇ ಸಾಲು:
* '''ಮಾರ್ಚ್ 17'''- [[ಫ್ರಾನ್ಸ್]]ನಿಂದ ಹಿಂದಿರುಗಿದ ಇಬ್ಬರು ನೋಯ್ಡಾದಲ್ಲಿ ಧನಾತ್ಮಕ ಫಲಿತಾಂಶವನ್ನು ನೀಡಿದರು.
* '''ಮಾರ್ಚ್ 18'''- [[ಇಂಡೋನೇಷ್ಯಾ]]ದಿಂದ ಹಿಂದಿರುಗಿದ ನೋಯ್ಡಾದ ಗೌತಮ್ ಬುದ್ಧ ನಗರ ಜಿಲ್ಲೆಯ ವ್ಯಕ್ತಿಯೊಬ್ಬರು ಧನಾತ್ಮಕ ಫಲಿತಾಂಶವನ್ನು ನೀಡಿದರು.
* '''ಮಾರ್ಚ್ 19'''- ರಾಜ್ಯದಲ್ಲಿ ಇಬ್ಬರು ಜನರು, ಒಬ್ಬರು [[ಲಖನೌ]] ಮತ್ತು ಇನ್ನೊಬ್ಬರು
* '''ಮಾರ್ಚ್ 20'''- [[ಲಂಡನ್]]ನಿಂದ ಮರಳಿದ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಲಕ್ನೋದಲ್ಲಿ ಧನಾತ್ಮಕ ಪರೀಕ್ಷೆ ನೀಡಿದರು. ಲಕ್ನೋದಲ್ಲಿ ಇನ್ನೂ ನಾಲ್ಕು ಜನರು ಧನಾತ್ಮಕ ಪರೀಕ್ಷೆ ನೀಡಿದರು - ಇದರಲ್ಲಿ ಈ ಹಿಂದೆ ಸೋಂಕಿತ ವೈದ್ಯರಿಗೆ ಸಂಬಂಧಿಸಿದ ಮೂವರು ಮತ್ತು ಕೊಲ್ಲಿಗೆ ಪ್ರಯಾಣದ ಇತಿಹಾಸ ಹೊಂದಿರುವ ಒಬ್ಬರಿದ್ದಾರೆ .
* '''ಮಾರ್ಚ್ 21'''- ಸೂಪರ್ಟೆಕ್ ಕೇಪ್ಟೌನ್ ಸೊಸೈಟಿಯಲ್ಲಿ ಒಂದು ಪ್ರಕರಣವನ್ನು ನೋಯ್ಡಾದಲ್ಲಿ ಧೃಡಡಿಸಲಾಯಿತು .
|