ಭಾರತ ಗಣರಾಜ್ಯದ ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧,೦೨೨ ನೇ ಸಾಲು:
*೪.ಸಂಸದರಿಗೆ ವರ್ಷಕ್ಕೆ 5 ಕೋಟಿ ರೂ. ಅಭಿವೃದ್ಧಿ ಕಾರ್ಯಗಳಿಗಾಗಿ (ಎಂಪಿಎಲ್‌ಎಡಿ ಯೋಜನೆ) ಖರ್ಚು ಮಾಡಿ, ಉಳಿಸಿದ ಎಲ್ಲಾ ಹಣವನ್ನು '''ಭಾರತದ ಏಕೀಕೃತ ನಿಧಿಗೆ''' ಹಾಕಿ ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಬಳಸುವುದು.
*೫.ಎಲ್ಲಾ ಅಧಿಕೃತ ವಿದೇಶ ಪ್ರವಾಸಗಳನ್ನು ತಡೆಹಿಡಿಯುವುದು. ಕಳೆದ ಐದು ವರ್ಷಗಳಲ್ಲಿ ಕೇಂದ್ರವು ವಿದೇಶ ಪ್ರಯಾಣಕ್ಕಾಗಿ ರೂ.3393 ಕೋಟಿ ಖರ್ಚು ಮಾಡಿದೆ. "ರಾಷ್ಟ್ರಪತಿ, ಪ್ರಧಾನಿ, ಕೇಂದ್ರ ಮಂತ್ರಿಗಳು, ಮುಖ್ಯಮಂತ್ರಿಗಳು, ರಾಜ್ಯ ಸಚಿವರು ಮತ್ತು ಅಧಿಕಾರಿಗಳು ಸೇರಿದಂತೆ ಎಲ್ಲಾ ವಿದೇಶಿ ಭೇಟಿಗಳನ್ನು ಇದೇ ಮಾದರಿಯಲ್ಲಿ ತಡೆಹಿಡಿಯಬೇಕು". ವಿಶೇಷ ತುರ್ತು ಪರಿಸ್ಥಿತಿ ಅಥವಾ ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಯಿಂದ ತೆರವುಗೊಳಿಸಿ, ವಿನಾಯಿತಿಗಳನ್ನು ನೀಡಬಹುದು.
*'ಸಂಸತ್ ಸದಸ್ಯರ ವೇತನವನ್ನು ಶೇಕಡಾ 30 ರಷ್ಟು ಕಡಿಮೆ ಮಾಡಲು ಕೇಂದ್ರ ಸಚಿವ ಸಂಪುಟ ತೆಗೆದುಕೊಂಡ ನಿರ್ಧಾರಕ್ಕೆ ನಮ್ಮ ಬೆಂಬಲವನ್ನು ತಿಳಿಸಲು ನಾನು ಬರೆಯುತ್ತಿದ್ದೇನೆ. ಪ್ರಧಾನಮಂತ್ರಿಯೊಂದಿಗೆ ದೂರವಾಣಿ ಮೂಲಕ ನಡೆಸಿದ ಚರ್ಚೆಗೆ ಪ್ರತಿಕ್ರಿಯೆಯಾಗಿ ಈ ಸಲಹೆಗಳಿವೆ,' ಎಂದು ಅವರು ಹೇಳಿದರು.<ref>[https://www.thehindu.com/news/national/to-fight-covid-19-sonia-offers-5-suggestions-to-govt/article31278193.ece To fight COVID-19, Sonia offers five suggestions to govt;NEW DELHI, APRIL 07, 2020]</ref>
 
==ಹೊರಸಂಪರ್ಕ==