"ಕನ್ನಡ ಗಣಕ ಪರಿಷತ್ತು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಚು (under construction- ಟೆಂಪ್ಲೆಟ್ ತೆಗೆದು ಹಾಕಿದೆ.)
 
{{ಉಲ್ಲೇಖ}}
 
ಕನ್ನಡ ಗಣಕ ಪರಿಷತ್ತು ಒಂದು ಲಾಭರಹಿತ ಸ್ವಯಂಸೇವಾ ಸಂಸ್ಥೆ. ಇದು [[ಕನ್ನಡ]]ವನ್ನು ಗಣಕಗಳಲ್ಲಿ ಬಳಸುವುದರಲ್ಲಿ ಆಸಕ್ತಿ ಹೊಂದಿರುವ ಆಸಕ್ತರ ಗುಂಪಿನಿಂದ ೧೯೯೭ ರಲ್ಲಿ ಪ್ರಾರಂಭವಾಯಿತು. ಈ ಸಂಸ್ಥೆಯು ವಿವಿಧ ಸಂಗತಿಗಳ ಗಣಕೀಕರಣದ ಸಂದರ್ಭದಲ್ಲಿ [[ಕನ್ನಡ]]ವನ್ನು ಬಳಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಸಿದ್ಧಪಡಿಸಿದೆ ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರಲು ಯತ್ನಿಸುತ್ತಿದೆ. ತುಂಬ ಮುಖ್ಯವಾಗಿ [[ಕರ್ನಾಟಕ ಸರ್ಕಾರ]]ದ ಆಡಳಿತದ ಗಣಕೀಕರಣದ ಸಂದರ್ಭದಲ್ಲೂ [[ಕನ್ನಡ]] ಭಾಷೆಯೇ ಮಾಧ್ಯಮವಾಗಿ ಮುಂದುವರೆಯಬೇಕೆಂದು ಪ್ರತಿಪಾದಿಸಿದೆ. ಈ ದಿಸೆಯಲ್ಲಿ ಒಂದು [[ಕನ್ನಡ]] [[ತಂತ್ರಾಂಶ]]ವು (ಸಾಫ಼್ಟ್ ವೇರ್) ನೀಡಬೇಕಾದ ಕನಿಷ್ಠ ಸೌಲಭ್ಯಗಳನ್ನು ಗುರುತಿಸಿ ಅದನ್ನು ಪ್ರಚುರಪಡಿಸಿ ಆ ಬಗ್ಗೆ ಸರ್ಕಾರದ ಗಮನವನ್ನು ಸೆಳೆದಿದೆ.ಈಗ [[ಕರ್ನಾಟಕ ಸರ್ಕಾರ]] ಸ್ವಾಮ್ಯದಲ್ಲಿರುವ ಮತ್ತು ಉಚಿತವಾಗಿ ಲಭ್ಯವಿರುವ '[[ನುಡಿ (ತಂತ್ರಾಂಶ)|ನುಡಿ ತಂತ್ರಾಂಶ']]ವು ಈ ಸಂಸ್ಥೆಯ ಕೊಡುಗೆ.
 
"https://kn.wikipedia.org/wiki/ವಿಶೇಷ:MobileDiff/984941" ಇಂದ ಪಡೆಯಲ್ಪಟ್ಟಿದೆ