"ತಂಬುಳಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
→‎ಆರೋಗ್ಯವರ್ಧಕ ತಂಬುಳಿ: ಕೊಂಡಿಗಳನ್ನು ಸೇರಿಸಿದೆ
ಚು (→‎ತಯಾರಿಸುವ ವಿಧಾನ: ಕೊಂಡಿಯನ್ನು ಸೇರಿಸಿದೆ)
ಚು (→‎ಆರೋಗ್ಯವರ್ಧಕ ತಂಬುಳಿ: ಕೊಂಡಿಗಳನ್ನು ಸೇರಿಸಿದೆ)
 
 
===ಆರೋಗ್ಯವರ್ಧಕ ತಂಬುಳಿ===
ಅಜೀರ್ಣವಾಗಿದ್ದರೆ ಅಥವಾ ನಾಲಗೆಯಲ್ಲಿ ಅಗ್ರವಿದ್ದರೆ [[ಒಂದೆಲಗ]], ಮಾದಿರ, ನೆಕ್ಕರೆ, [[ನೀರುಳ್ಳಿ]], [[ನೆಲ್ಲಿ]], ಸಾಂಬಾರ ಬಳ್ಳಿ, ಇಲಿಕಿವಿ, [[ಜೀರಿಗೆ]], [[ದಾಳಿಂಬ|ದಾಳಿಂಬೆ]] ಸಿಪ್ಪೆ, [[ಕಿತ್ತಳೆ|ಕಿತ್ತಳೆ ಸಿಪ್ಪೆ]] ಇವುಗಳಲ್ಲಿ ಯಾವುದಾದರೊಂದು ಬಗೆಯ ತಂಬುಳಿ ಮಾಡಿ ಸೇವಿಸಿದರೆ ಅಗ್ರ ನಿವಾರಣೆಯಾತ್ತದೆ. ಜೊತೆಗೆ ಉತ್ತಮ ಜೀರ್ಣಕಾರಿ.ಹೊಟ್ಟೆ ಹುಳದ ಬಾಧೆಯಿದ್ದರೆ [[ಅತ್ತಿಮರ|ಅತ್ತಿ,]] [[ಬೆಳ್ಳುಳ್ಳಿ]], ಗರ್ಗ, ಇಲಿಕಿವಿ, ಬಿಳಿ ದಾಸವಾಳದ[[ದಾಸವಾಳ]]ದ ತಂಬುಳಿಯಿಂದ ಹುಳದ ಸಮಸ್ಯೆ ಶಮನವಾಗುತ್ತದೆ. ಜೊತೆಗೆ ಈ ಸಮಸ್ಯೆ ಬಾಧಿಸದಂತೆ ತಡೆಯುತ್ತದೆ.ಶೀತ, ಜ್ವರ, ಕೆಮ್ಮಿದ್ದರೆ [[ವೀಳ್ಯದೆಲೆ]], ಮಾದಿರ, [[ಶುಂಠಿ]], [[ಬೆಳ್ಳುಳ್ಳಿ]], ಸಾಂಬಾರ ಬಳ್ಳಿ, ತುಂಬೆ [[ಹೂವು|ಹೂವಿನ]] ತಂಬುಳಿ ಸೇವನೆ ಉತ್ತಮ. ಎಲೆಮುರಿ ಅಥವಾ ಜೀರಿಗೆಯ[[ಜೀರಿಗೆ]]ಯ ತಂಬುಳಿ ಬಾಯಿಯಲ್ಲಾಗುವ ಹುಣ್ಣನ್ನು ನಿವಾರಿಸುತ್ತದೆ. ಸಿಹಿಮೂತ್ರದ ಸಮಸ್ಯೆ ಇರುವವರು [[ಬಿಲ್ವಪತ್ರೆ ಮರ|ಬಿಲ್ವಪತ್ರೆ]], [[ನೀರುಳ್ಳಿ]], ಗರ್ಗ, [[ಮೆಂತೆ]] ತಂಬುಳಿ ಸೇವಿಸಿದರೆ ಈ ರೋಗ ನಿಯತ್ರಣದಲ್ಲಿರುತ್ತದೆ. ಅಜೀರ್ಣದಿಂದ ಅಥವಾ ವಾಯುವಿನಿಂದಾಗುವ ಹೊಟ್ಟನೋವಿನ ಶಮನಕ್ಕೆ ನೆಕ್ಕರೆ, [[ನೆಲ್ಲಿ]], ಇಲಿಕಿವಿ, [[ಜೀರಿಗೆ]] ತಂಬುಳಿ ಉಪಕಾರಿ. ಮಾದಿರ, ಸಾಂಬಾರ ಬಳ್ಳಿ, [[ಜೀರಿಗೆ]] ತಂಬುಳಿ ಮಲಬದ್ಧತೆ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಾಯುವಿನ ಸಮಸ್ಯೆ, ಗ್ಯಾಸ್ಟ್ರಿಕ್ ತೊಂದರೆಯಿರುವವರು [[ಜೀರಿಗೆ]], ಓಮ ತಂಬುಳಿ ಸೇವಿಸಿದರೆ ಉತ್ತಮ. ಇದರಿಂದ ಗ್ಯಾಸ್ಟ್ರಿಕ್ ನಿಯಂತ್ರಣದಲ್ಲಿರುತ್ತದೆ. [[ಮೆಂತೆ]], ಬಿಳಿ ದಾಸವಾಳ, ಅಶೋಕ ಹೂವಿನ ತಂಬುಳಿ ಸೇವನೆಯಿಂದ ದೇಹ ತಂಪಾಗಿರುತ್ತದೆ. ಎಲೆಮುರಿ, [[ನೆಲ್ಲಿ]] ತಂಬುಳಿ ಸೇವನೆಯಿಂದ ದೇಹದಲ್ಲಿ [[ಕಬ್ಬಿಣ]] ಸತ್ವ ವೃದ್ಧಿಯಾಗುತ್ತದೆ. [[ನೆಲನೆಲ್ಲಿ]] ತಂಬುಳಿ ಹಳದಿ ರೋಗ ನಿವಾರಣೆಯಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಗರ್ಗದ ತಂಬುಳಿ [[ದೇಹ]]ದ [[ರಕ್ತ]]ವನ್ನು ಶುದ್ಧೀಕರಿಸುತ್ತದೆ.<ref>http://kannada.webdunia.com/article/recipe-in-kannada/tambuli-is-good-for-health-117122100026_1.html</ref>
ಮನೆಯಂಗಳದಲ್ಲಿಯೇ ಸುಲಭವಾಗಿ ದೊರಕುವ ಗಿಡಮೂಲಿಕೆಗಳ ತಂಬುಳಿ ಮಾಡಿ ಸೇವಿಸುವುದರ ಮೂಲಕ ದೇಹದ ಆರೋಗ್ಯ ಕಾಪಾಡಿಕೊಳ್ಳಬಹುದು. ರೋಗಗಳು ಬಾಧಿಸದಂತೆ ತಡೆಗಟ್ಟಬಹುದು. ತಂಬುಳಿಗಳಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಇಲ್ಲದ ಕಾರಣ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
 
೧,೯೨೨

edits

"https://kn.wikipedia.org/wiki/ವಿಶೇಷ:MobileDiff/984925" ಇಂದ ಪಡೆಯಲ್ಪಟ್ಟಿದೆ