"ತಂಬುಳಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
ಚು (→‎ಬಳಸುವ ಮೂಲವಸ್ತುಗಳು: ಕೊಂಡಿಗಳನ್ನು ಸೇರಿಸಿದೆ)
ಚುNo edit summary
ಸಾಮಾನ್ಯವಾಗಿ ಬೇಸಿಗೆಯಲ್ಲಿ ಅನ್ನದ ಜತೆಗೆ ಸೇವಿಸಲು [[ಹವ್ಯಕ]]ರ ಮನೆಗಳಲ್ಲಿ ಮಾಡುವ ವಿಶಿಷ್ಟ ಬಗೆಯ ಅಡುಗೆ. ಇದು ಸಾಮಾನ್ಯವಾಗಿ ದ್ರವ ರೂಪದಲ್ಲಿ ಇರುತ್ತದೆ. ಮಜ್ಜಿಗೆಯನ್ನು ಇದರಲ್ಲಿ ಉಪಯೋಗಿಸಲಾಗುತ್ತದೆ. ಯಾವ ಮೂಲ ವಸ್ತುವನ್ನು ಉಪಯೋಗಿಸುತ್ತೇವೆಯೊ, ಅದರ ತಂಬುಳಿಯಾಗುತ್ತದೆ. ಆ ಪದಾರ್ಥದ ಜತೆಗೆ, ತೆಂಗಿನತುರಿಯನ್ನು ಸೇರಿಸಿ, ರುಬ್ಬಿ, ಮಜ್ಜಿಗೆಯನ್ನು[[ಮಜ್ಜಿಗೆ]]ಯನ್ನು ಮತ್ತ ಉಪ್ಪನ್ನು[[ಉಪ್ಪು|ಉಪ್ಪ]]ನ್ನು ಸೇರಿಸಿ ಒಗ್ಗರಣೆ ಕೊಡುವುದು. ಉದಾಹರಣೆಗೆ, ಮಾವಿನಕಾಯಿಯನ್ನು[[ಮಾವು|ಮಾವಿನಕಾಯಿ]]ಯನ್ನು ಉಪಯೋಗಿಸಿದರೆ, ಅದನ್ನು ಮಾವಿನಕಾಯಿ ತಂಬುಳಿಯೆಂದು ಕರೆಯುತ್ತಾರೆ. <ref>[http://www.prajavani.net/news/article/2015/05/09/319535.html ತಂಪು ತಂಬುಳಿ,www.prajavani.net]</ref>
[[ನಿಸರ್ಗ]]ದತ್ತವಾಗಿ ಸಿಗುವ ಸೊಪ್ಪು, ಚಿಗುರು, ಗಿಡಮೂಲಿಕೆಗಳು, ಬೇರುನಾರುಗಳು ಅಥವಾ ಸಾಂಬಾರುದ್ರವ್ಯಗಳಿಂದ[[ಸಾಂಬಾರು ಪದಾರ್ಥಗಳ ಪಟ್ಟಿ|ಸಾಂಬಾರುದ್ರವ್]]ಯಗಳಿಂದ ತಯಾರಾಗುವ ಪದಾರ್ಥವೇ ತಂಬುಳಿ. ಈ ಪದಾರ್ಥವು [[ಬೇಸಿಗೆ]], [[ಮಳೆಗಾಲ|ಮಳೆ]], [[ಚಳಿಗಾಲ|ಚಳಿ]] ಈ ಮೂರೂ ಕಾಲಕ್ಕೂ ಸಲ್ಲುತ್ತದೆ. ಮನೆಯ ಸುತ್ತಮುತ್ತಲಿನ ಔಷಧೀಯ ಗುಣಗಳುಳ್ಳ ಸಸ್ಯಗಳ ಪರಿಚಯವಿದ್ದರೆ ಸಾಕು ವಿವಿಧ ಬಗೆಯ ತಂಬುಳಿ ಮಾಡಬಹುದು.<ref>https://www.vijayavani.net/%E0%B2%86%E0%B2%B0%E0%B3%8A%E0%B3%95%E0%B2%97%E0%B3%8D%E0%B2%AF-%E0%B2%AC%E0%B3%87%E0%B2%95%E0%B3%87-%E0%B2%A4%E0%B2%82%E0%B2%AC%E0%B3%81%E0%B2%B3%E0%B2%BF-%E0%B2%AE%E0%B2%BE%E0%B2%A1%E0%B2%BF/</ref>
ಉದರ ಸಂಬಂಧಿ ಖಾಯಿಲೆಗಳಿಗೆ, ಬಾಯಿಹುಣ್ಣು, ಶೀತ, ಕೆಮ್ಮು ಇತ್ಯಾದಿ ಖಾಯಿಲೆಗಳಿಗೂ ಕೂಡಾ ದಿವ್ಯೌಷಧ ಆಗಬಲ್ಲಂತಹ ಅದೆಷ್ಟೊ ಗಿಡಮೂಲಿಕೆಗಳು, ಚಿಗುರುಗಳು ನಮ್ಮ ಮನೆಯಂಗಳದಲ್ಲೆ ಕಾಣಸಿಗುತ್ತವೆ.
===ಬಳಸುವ ಮೂಲವಸ್ತುಗಳು===
೧,೯೭೭

edits

"https://kn.wikipedia.org/wiki/ವಿಶೇಷ:MobileDiff/984923" ಇಂದ ಪಡೆಯಲ್ಪಟ್ಟಿದೆ