"ತಂಬುಳಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
→‎ಬಳಸುವ ಮೂಲವಸ್ತುಗಳು: ಕೊಂಡಿಗಳನ್ನು ಸೇರಿಸಿದೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು (→‎ಬಳಸುವ ಮೂಲವಸ್ತುಗಳು: ಕೊಂಡಿಗಳನ್ನು ಸೇರಿಸಿದೆ)
ಉದರ ಸಂಬಂಧಿ ಖಾಯಿಲೆಗಳಿಗೆ, ಬಾಯಿಹುಣ್ಣು, ಶೀತ, ಕೆಮ್ಮು ಇತ್ಯಾದಿ ಖಾಯಿಲೆಗಳಿಗೂ ಕೂಡಾ ದಿವ್ಯೌಷಧ ಆಗಬಲ್ಲಂತಹ ಅದೆಷ್ಟೊ ಗಿಡಮೂಲಿಕೆಗಳು, ಚಿಗುರುಗಳು ನಮ್ಮ ಮನೆಯಂಗಳದಲ್ಲೆ ಕಾಣಸಿಗುತ್ತವೆ.
===ಬಳಸುವ ಮೂಲವಸ್ತುಗಳು===
ತಂಬುಳಿ ಮಾಡಲು [[ಎಲೆ]]ಗಳಾದ [[ಒಂದೆಲಗ]], ಎಲೆಮುರಿ, ಬಿಲ್ವಪತ್ರೆ ಹಾಗೂ [[ವೀಳ್ಯದೆಲೆ]], [[ಚಿಗುರು]]ಗಳಾದ ಮಾದಿರ, ನೆಲನೆಲ್ಲಿ, ಅತ್ತಿ ಮತ್ತು ನೆಕ್ಕರೆ, [[ಗೆಡ್ಡೆ]]ಗಳಾದ [[ಶುಂಠಿ]], [[ನೀರುಳ್ಳಿ]], [[ಬೆಳ್ಳುಳ್ಳಿ]], [[ನೆಲ್ಲಿ|ನೆಲ್ಲಿಕಾಯಿ]], ಸಮೂಲವಾಗಿ ಗರ್ಗ, ಸಾಂಬಾರ ಬಳ್ಳಿ ಮತ್ತು ಇಲಿಕಿವಿ, ಕಾಳುಗಳಾದ [[ಮೆಂತೆ]], [[ಜೀರಿಗೆ]] ಹಾಗೂ ಓಮ, [[ಹೂವು]]ಗಳಾದ ತುಂಬೆ, ಬಿಸಿ [[ದಾಸವಾಳ]] ಮತ್ತು [[ಅಶೋಕ]], ದಾಳಿಂಬ[[ದಾಳಿಂಬೆ]] ಹಾಗೂ [[ಕಿತ್ತಳೆ]] ಸಿಪ್ಪೆಗಳನ್ನು ಬಳಸುತ್ತಾರೆ.
 
===ತಯಾರಿಸುವ ವಿಧಾನ===
ಹೆಚ್ಚಿನೆಲ್ಲಾ ತಂಬುಳಿಗಳನ್ನು ತಯಾರಿಸುವ ವಿಧಾನ ಸಾಮಾನ್ಯವಾಗಿ ಒಂದೇ ರೀತಿಯದ್ದಾಗಿರುತ್ತದೆ. ಆದರೆ ಅವುಗಳು [[ಆರೋಗ್ಯ]]ದ ಮೇಲೆ ಬೀರುವ ಪರಿಣಾಮ ಹಾಗೂ [[ಔಷಧಿ|ಔಷಧೀಯ]] ಗುಣಗಳಲ್ಲಿ ವ್ಯತ್ಯಾಸವಿದೆ.
೧,೯೮೪

edits

"https://kn.wikipedia.org/wiki/ವಿಶೇಷ:MobileDiff/984921" ಇಂದ ಪಡೆಯಲ್ಪಟ್ಟಿದೆ