"ಜಯಪ್ರಕಾಶ ಮಾವಿನಕುಳಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಚು
ಅನೇಕ ರಂಗಸಂಸ್ಥೆಗಳನ್ನು - ಅಸಂಗತ (ಕುಂದಾಪುರ), ಅಭಿಮುಖ (ಮೂಲ್ಕಿ), ರಂಗಭಾರತಿ (ಮೂಡುಬಿದಿರೆ), ಭುವನರಂಗ (ಕಾರ್ಕಳ), ರಂಗಸಂಸ್ಕೃತಿ (ಕಾರ್ಕಳ), ರಂಗಸಂಗಮ (ಮೂಡುಬಿದಿರೆ) - ಹೋದಕಡೆಯೆಲ್ಲಾ ಸಂಸ್ಥೆಗಳನ್ನು ಕಟ್ಟಿ ರಂಗಭೂಮಿಗಾಗಿ ಶ್ರಮಿಸಿದ್ದಾರೆ. ಸಂಘಟನಾ ಚತುರರಾಗಿರುವ ಡಾ. ಮಾವಿನಕುಳಿಯವರು ದಕ್ಷಿಣ ಕನ್ನಡ ಜಿಲ್ಲೆಯ ಎರಡು ಜಿಲ್ಲಾ ಸಾಹಿತ್ಯ ಸಮ್ಮೇಳನ (ಮೂಲ್ಕಿ ಮತ್ತು ಮೂಡಬಿದಿರೆಯ) ಪ್ರಧಾನ ಕಾರ್ಯದರ್ಶಿಯಾಗಿ, ಎರಡು (ಮಂಗಳೂರು ಮತ್ತು ಮೂಡುಬಿದಿರೆ) ರಾಜ್ಯ ಸಮ್ಮೇಳನಗಳ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ದುಡಿದಿದ್ದಾರೆ. 'ಶಿವರಾಮ ಕಾರಂತ ಪ್ರತಿಷ್ಠಾನದ ದ ಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿ ಇಲ್ಲಿಯವರೆಗೂ ಮೂವತ್ತು ವರ್ಷಗಳಿಂದ ದುಡಿಯುತ್ತಲೇ ಇದ್ದಾರೆ. ಈ ಪ್ರತಿಷ್ಠಾನದಿಂದ ಪ್ರತೀ ವರ್ಷ ಇಪ್ಪತ್ತೈದು ಸಾವಿರ ರೂಪಾಯಿಗಳ ಕಾರಂತ ಪ್ರಶಸ್ತಿ, ಕಾರಂತ ಪುರಸ್ಕಾರಗಳನ್ನು ಸುಮಾರು ನಲವತ್ತು ಸಾಹಿತಿಗಳಿಗೆ ನೀಡುತ್ತಾ ಬಂದಿರುವುದು ಉಲ್ಲೇಖಾರ್ಹ.
 
ಡಾ. ಜಯಪ್ರಕಾಶ ಮಾವಿನಕುಳಿಯವರು ಚಲನಚಿತ್ರ ರಂಗದಲ್ಲಿ [[ನೀಲಕಂಠೇಶ್ವರ ನಾಟ್ಯಸೇವಾ ಸಂಘ|ನೀನಾಸಮ್]] ಮತ್ತು ಫಿಲಂ ಇನ್ಸ್ಟಿಟ್ಯೂಟ್, ಪೂನಾದಲ್ಲಿ ಶಿಬಿರಾರ್ಥಿಯಾಗಿ ತರಬೇತಿ ಪಡೆದು '೪೦೦' ಮತ್ತು 'ಬ್ರೇಕಿಂಗ್ ನ್ಯೂಸ್' ಎಂಬ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ.
 
==ಕೃತಿಗಳು==
೧,೯೨೪

edits

"https://kn.wikipedia.org/wiki/ವಿಶೇಷ:MobileDiff/984914" ಇಂದ ಪಡೆಯಲ್ಪಟ್ಟಿದೆ